ದಿನದ ಅಪರಾಧಗಳ ಪಕ್ಷಿನೋಟ 13ನೇ ಮಾರ್ಚ್ 2018 ಸಂಜೆ

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 13.03.2018 ರಂದು  ಬೆಳಿಗ್ಗೆ 10.00  ಗಂಟೆಯಿಂದ ಸಂಜೆ 05.00  ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಕೊಲೆ : ಇಲ್ಲ

ಕೊಲೆ  ಪ್ರಯತ್ನ : ಇಲ್ಲ

ಡಕಾಯತಿ : ಇಲ್ಲ

ಸುಲಿಗೆ : ಇಲ್ಲ

ಕನ್ನ ಕಳುವು : ಇಲ್ಲ

ಸಾಧಾರಣ ಕಳ್ಳತನ : ಇಲ್ಲ

– ರಸ್ತೆ ಅಪಘಾತಗಳು :‍ 01

ಚಾಂಪಿಯನ್‌ರೀಫ್ಸ್‌ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಅಮೇರ್ಥರಾಜ್ ಬಿನ್ ಬಲವೇಂದ್ರನ್, ಸಿ.ಎಸ್.ಓ. ಬ್ಲಾಕ್, ಚಾಂಪಿಯನ್‌ರೀಫ್ಸ್‌, ಕೆ.ಜಿ.ಎಫ್ ರವರು  ದಿನಾಂಕ:11-03-2018 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ಮಾವ ಆರ್ಮುಗಂ ರವರ ಮಕ್ಕಳಾದ ದೀಪಕ್ ಮತ್ತು ಅಲೆನ್ ಪಾಲ್ ರವರೊಂದಿಗೆ ಕೆ.ಎಸ್.ಆರ್.ಟಿ.ಸಿ. ಕ್ವಾಟ್ರಸ್ ಮುಂಬಾಗದ ರಸ್ತೆಯ ಪಕ್ಕದಲ್ಲಿರುವ ಕಿಂಗ್ ಡಂ ಹೌಸ್ ಪುಲ್ ಗಾಸ್ಪೆಲ್ ಚರ್ಚಿನ ಬಳಿ  ನಡೆದುಕೊಂಡು ಬರುತ್ತಿರುವಾಗ, ಮಾರುತಿ ವ್ಯಾಗ್ನಾರ್‌ ಕಾರಿನ ಸಂಖ್ಯೆ ಕೆಎ-53-ಎಂ-7554 ರ ಚಾಲಕ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅಲೆನ್ ಪಾಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಅಲೆನ್ ಪಾಲ್ ರವರಿಗೆ ಗಾಯಗಳಾಗಿರುತ್ತದೆ. ಆರೋಪಿಯು ಕಾರನ್ನು ನಿಲ್ಲಿಸದೆ ಪರಾರಿಯಾಗಿರುತ್ತಾನೆ.

ಮೋಸ/ವಂಚನೆ ಪ್ರಕರಣಗಳು :  ಇಲ್ಲ

– ದೊಂಬಿ : ಇಲ್ಲ

– ಜೂಜಾಟ ಕಾಯ್ದೆ : ಇಲ್ಲ

ಅಪಹರಣ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : ಇಲ್ಲ

– ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು : ಇಲ್ಲ

 ಹಲ್ಲೆ :    ಇಲ್ಲ

ಅಕ್ರಮ ಮದ್ಯ ಮಾರಾಟ : ಇಲ್ಲ

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :  ಇಲ್ಲ

ಅಸ್ವಾಭಾವಿಕ ಮರಣ : ಇಲ್ಲ

–ಇತರೆ :  ಇಲ್ಲ

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s