ದಿನದ ಅಪರಾಧಗಳ ಪಕ್ಷಿನೋಟ 22ನೇ ನವೆಂಬರ್‍ 2016ಸಂಜೆ

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 22.11.2016 ರಂದು ಬೆಳಗ್ಗೆ 10.00 ಗಂಟೆಯಿಂದ ಸಂಜೆ 05.00 ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು

-ಕೊಲೆ : ಇಲ್ಲ

-ಕೊಲೆಗೆ  ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಮನೆ ಕಳ್ಳತನ : ಇಲ್ಲ

-ಸಾಧಾರಣ ಕಳ್ಳತನ : ಇಲ್ಲ

-ವಾಹನ ಕಳ್ಳತನ : ಇಲ್ಲ

-ರಸ್ತೆ ಅಪಘಾತಗಳು : ಇಲ್ಲ

-ಮೋಸ/ವಂಚನೆ ಪ್ರಕರಣಗಳು :ಇಲ್ಲ

– ದೊಂಬಿ : ಇಲ್ಲ

– ಜೂಜಾಟ ಕಾಯ್ದೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : ಇಲ್ಲ

-ಹಲ್ಲೆ : ಇಲ್ಲ

-ಇತರೆ : 01

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪಡಿತರ ಚೀಟಿದಾರರ ಬಯೋಮೆಟ್ರಿಕ್ ಪಡೆದು ಕೂಪನ್ ವಿತರಿಸಲು ಸೇವಾಕೇಂದ್ರದ ಮೇಲೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 22.11.2016 ರಂದು ದೂರುದಾರರಾದ ಶ್ರೀ. ಸುಧಾಕರ್‌, ಪುಡ್‌ಇನ್ಸ್‌ಪೆಕ್ಟರ್‌ ರವರು ನೀಡಿದ ದೂರಿನಲ್ಲಿ. ಆಂಡ್ರಸನಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶ್ರೀ. ಹಮೀನುದ್ದೀನ್  ಶರೀಫ್‌ ಮತ್ತು ಹಮ್ಮಿನುದ್ದಿನ್‌ರವರು ಎಸ್‌ಎಸ್‌ ಸೈಬರ್‌ ಸೆಂಟರ್‌ ಮಾಲೀಕರು ಇವರಿಗೆ ಆಹಾರ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ಮತ್ತು ಸೀಮೆಎಣ್ಣೆ ಕೂಪನ್ ಗಳನ್ನು ಆಧಾರ್ ಆಧಾರಿತ ಬಯೋ ಮೆಟ್ರಿಕ್ ಹೊಂದಾಣಿಕೆಯಂತೆ ಪಡಿತರ ಚೀಟಿದಾರರ ಬಯೋಮೆಟ್ರಿಕ್ ಪಡೆದು ಕೂಪನ್ ವಿತರಿಸಲು ಸೇವಾಕೇಂದ್ರವನ್ನು ಮಂಜೂರು ಮಾಡಲಾಗಿತ್ತು, ಆದರೆ ಸೆಪ್ಟೆಂಬರ್ 2016 ಮಾಹೆಯಲ್ಲಿ ಒಂದೇ ಆಧಾರ್ ಸಂಖ್ಯೆಯಡಿ ಬಹಳಷ್ಟು ಪಡಿತರ ಚೀಟಿಗಳಿಗೆ ಆಹಾರ ಧಾನ್ಯ /ಸೀಮೆಎಣ್ಣೆ ಕೂಪನ್ ಗಳನ್ನು ನ್ಯಾಯಬೆಲೆ ಅಂಗಡಿಯ ಮಾಲಿಕರೊಂದಿಗೆ ಶಾಮೀಲಾಗಿ ಸರ್ಕಾರಕ್ಕೆ ಹಾಗೂ ಸಾರ್ವಜನಿಕರಿಗೆ ಮೋಸ ಮಾಡಿರುತ್ತಾರೆ.

-ಅಕ್ರಮ ಮದ್ಯ ಮಾರಾಟ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :  ಇಲ್ಲ

-ಅಸ್ವಾಭಾವಿಕ ಮರಣ : 01

ಬೇತಮಂಗಲ ಪೊಲಿಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 22.11.2016 ರಂದು ದೂರುದಾರರಾದ ಶ್ರೀ. ಸಂಪಂಗಪ್ಪ ಬಿನ್‌ ಬುಡ್ಡಪ್ಪ, ಪೂಗಾನಹಳ್ಳಿ ಗ್ರಾಮರವರು ನೀಡದ ದೂರಿನಲ್ಲಿ  ಈ ದಿನ ಬೆಳಗ್ಗೆ ಸುಮಾರು 7.00 ಸಮಯದಲ್ಲಿ ದೂರುದಾರರು ಮನೆಯಿಂದ ಹೊಲದ ಕಡೆ ಹೋಗುತ್ತಿದ್ದಾಗ ವಿಕೋಟೆ-ಎನ್.ಜಿ.ಹುಲ್ಕೂರು ಮುಖ್ಯ ರಸ್ತೆಯ ಪಕ್ಕದಲ್ಲಿ ಯಾರೋ ಒಬ್ಬ ಅನಾಮದೇಯ ಹೆಂಗಸು ವಯಸ್ಸು ಸುಮಾರು 75 ವರ್ಷ ವಯಸ್ಸುಳ್ಳವರು ಬೆಡ್ ಶೀಟ್ ಹೊದಿಸಿಕೊಂಡು ಮಲಗಿದ್ದು, ಸ್ಥಳಕ್ಕೆ ಹೋಗಿ ನೋಡಲಾಗಿ ಮೃತ ಪಟ್ಟಿರುವುದಾಗಿ ಕಂಡುಬಂದಿರುತ್ತದೆ. ಅನಾಮದೇಯ ಹೆಂಗಸಿನ ಮೃತ ದೇಹದ ವಾರಸುದಾರರು ಯಾರೆಂಬುದು ಪತ್ತೆಯಾಗಿರುವುದಿಲ್ಲ.  ಹಳೆಯ ಬಟ್ಟೆಗಳನ್ನು ಧರಿಸಿದ್ದು ಅನಾಮದೇಯ ಮೃತ ಹೆಂಗಸಿಗೆ ಸರಿಯಾಗಿ ಪೋಷಣೆ ಇಲ್ಲದೆಯೋ, ಆರೋಗ್ಯ ಸರಿಯಿಲ್ಲದೆಯೇ, ಅಥವಾ ರಾತ್ರಿ ಚಳಿ ಹೆಚ್ಚಾಗಿ ರಸ್ತೆಯ ಪಕ್ಕದಲ್ಲಿ ಮಲಗಿಕೊಂಡು ಮೃತ ಪಟ್ಟಿರುವುದಾಗಿ ಕಂಡು ಬಂದಿರುತ್ತೆದೆ. ಸದರಿ ಅನಾಮದೇಯ ಹೆಂಗಸ್ಸನಿ ಮೃತ ದೇಹವನ್ನು ಬೇತಮಂಗಲ ಸರ್ಕಾರಿ ಅಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.

untitled

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ
This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s