ದಿನದ ಅಪರಾಧಗಳ ಪಕ್ಷಿನೋಟ 18ನೇ ನವೆಂಬರ್‍ 2016

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 17.11.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ:18.11.2016 ರಂದು ಬೆಳಗ್ಗೆ 10.00 ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು

-ಕೊಲೆ : ಇಲ್ಲ

-ಕೊಲೆಗೆ  ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಮನೆ ಕಳ್ಳತನ : ಇಲ್ಲ

-ಸಾಧಾರಣ ಕಳ್ಳತನ : ಇಲ್ಲ

-ವಾಹನ ಕಳ್ಳತನ : ಇಲ್ಲ

-ರಸ್ತೆ ಅಪಘಾತಗಳು : ಇಲ್ಲ

-ಮೋಸ/ವಂಚನೆ ಪ್ರಕರಣಗಳು : ಇಲ್ಲ

– ದೊಂಬಿ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪ್ರತಾಪ್ ಬಿನ್ ಯಲ್ಲಪ್ಪ, ಚಿಕ್ಕಕರಪನಹಳ್ಳಿ ಗ್ರಾಮ ರವರ ತಾಯಿ ವರಲಕ್ಷ್ಮಿ ರವರು  ಕೋಳಿ ಮೊಟ್ಟೆಯ ಸಿಪ್ಪೆಯನ್ನು ಬೇಲಿ ಕಡೆ ಹಾಕಿದ ವಿಚಾರದಲ್ಲಿ, ದಿನಾಂಕ:14.11.2016 ರಂದು ರಾತ್ರಿ 7-00 ಗಂಟೆಗೆ ಆರೋಪಿಗಳಾದ ಮುನಿರಾಜು, ನಾಗೇಶ, ಯಲ್ಲಪ್ಪ, ರಾಮಕೃಷ್ಣಪ್ಪ, ವೆಂಕಟೇಶಪ್ಪ, ಸಹದೇವ, ಗೌರಮ್ಮ ಮತ್ತು ಲೋಕೇಶ್, ಚಿಕ್ಕಕರಪನಹಳ್ಳಿ ಗ್ರಾಮದವರು ಅಕ್ರಮ ಗುಂಪು ಕಟ್ಟಿಕೊಂಡು, ದೂರುದಾರರ  ಮನೆಯೊಳಕ್ಕೆ ಅಕ್ರಮ ಪ್ರವೇಶ ಮಾಡಿ, ವರಲಕ್ಷ್ಮಿ ರವರನ್ನು ಮನೆಯಿಂದ ಹೊರಗೆ ಎಳೆದುಕೊಂಡು ಬಂದು, ದೂರುದಾರರ ತಾಯಿ ವರಲಕ್ಷ್ಮಿ,  ತಮ್ಮ ಸಂದೀಪ್, ತಂಗಿ  ಸಂಗೀತಾ, ತಂದೆ ಯಲ್ಲಪ್ಪ ಮತ್ತು ದೂರುದಾರರಿಗೆ, ಮಚ್ಚು, ದೊಣ್ಣೆ ಮತ್ತು ಕಲ್ಲಿನಿಂದ ಹೊಡೆದು ಗಾಯಗಳನ್ನುಂಟುಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

– ಜೂಜಾಟ ಕಾಯ್ದೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : ಇಲ್ಲ

-ಹಲ್ಲೆ : ಇಲ್ಲ

 -ಇತರೆ : ಇಲ್ಲ
-ಅಕ್ರಮ ಮದ್ಯ ಮಾರಾಟ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :  ಇಲ್ಲ

-ಅಸ್ವಾಭಾವಿಕ ಮರಣ : 01

ಚಾಂಪಿಯನ್ ರೀಫ್ಸ್‌  ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಮುತಮ್ಮ ಕೋಂ ರಾಜಗೋಪಾಲ್, ಎಸ್.ಟಿ ಬ್ಲಾಕ್, ಚಾಂಪಿಯನ್ ರೀಫ್ಸ್‌, ಕೆ.ಜಿ.ಎಫ್ ರವರ   ಗಂಡ ರಾಜಗೋಪಾಲ್, 47 ವರ್ಷ ರವರಿಗೆ   ಹೊಟ್ಟೆ ನೋವಿನಿಂದ ಬಳಲುತ್ತಿದ್ದಾಗ ಶಸ್ರ್ತ ಚಿಕಿತ್ಸೆ ಮಾಡಿಸಿದ್ದು ಹಾಗೂ ಮದ್ಯಪಾನ ಸೇವನೆ ಅವ್ಯಾಸವಿದ್ದು,  ದಿನಾಂಕ:16-11-2016 ರಂದು ರಾತ್ರಿ 10-40 ಗಂಟೆಗೆ ಮನೆಗೆ ಅಳವಡಿಸಿದ್ದ ಮರದ ದೂಲಕ್ಕೆ ನೈಲಾನ್ ದಾರದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ.

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ
This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s