ದಿನದ ಅಪರಾಧಗಳ ಪಕ್ಷಿನೋಟ 08ನೇ ನವೆಂಬರ್‌2016

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:0‍7.11.2016ರಂದು ಸಂಜೆ 05.00 ಗಂಟೆಯಿಂದ ದಿನಾಂಕ 08.11.2016 ರಂದು ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು:-

 -ಕೊಲೆ : ಇಲ್ಲ

-ಕೊಲೆಗೆ  ಪ್ರಯತ್ನ :ಇಲ್ಲ

-ಡಕಾಯತಿ: ಇಲ್ಲ

-ಸುಲಿಗೆ:ಇಲ್ಲ

-ಮನೆ ಕಳ್ಳತನ: ಇಲ್ಲ

-ಸಾಧಾರಣ ಕಳ್ಳತನ : ಇಲ್ಲ

-ವಾಹನ ಕಳ್ಳತನ : ಇಲ್ಲ

-ರಸ್ತೆ ಅಪಘಾತಗಳು : ಇಲ್ಲ

-ಮೋಸ/ವಂಚನೆ ಪ್ರಕರಣಗಳು :ಇಲ್ಲ

– ದೊಂಬಿ :ಇಲ್ಲ

– ಜೂಜಾಟ ಕಾಯ್ದೆ : ಇಲ್ಲ

-ಅಪಹರಣ: ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : ಇಲ್ಲ

-ಹಲ್ಲೆ :ಇಲ್ಲ

 -ಇತರೆ : ಇಲ್ಲ

-ಅಕ್ರಮ ಮದ್ಯ ಮಾರಾಟ : 01

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:07.11.2016 ರಂದು ದೂರುದಾರರಾದ ಶ್ರೀ. ಲೋಕೇಶ್‌ ಆಂಡ್ರಸನ್‌ಪೇಟೆ ರವರು ನಗರ ಗಸ್ತಿನಲ್ಲಿರುವಾಗ ಬಂದ ಮಾಹಿತಿಯ ಮೇರೆಗೆ ನಲ್ಲಗಟ್ಟೂರು ಗ್ರಾಮದಲ್ಲಿ  ನಾರಾಯಣಪ್ಪ ಎಂಬುವರ ಪೆಟ್ಟಿಗೆ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ನಲ್ಲಗಟ್ಟೂರು ಗ್ರಾಮದ  ನಾರಾಯಣಪ್ಪ ರವರ ಪೆಟ್ಟಿಗೆ ಅಂಗಡಿಯ ಬಳಿ ಹೋಗಿ ಪರಿಶೀಲಿಸಿದಾಗ,  ಅಂಗಡಿಯಲ್ಲಿ ಒಂದು ಬಿಳಿ ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ HAYWARDS CHEERS WHISKY ಎಂಬ ಹೆಸರಿರುವ 90 ml ನ 14 ಪ್ಯಾಕೇಟ್ ಗಳು  BANGALORE MALT WHISKY ಎಂಬ ಹೆಸರಿರುವ 90 ml  ನ 10 ಪ್ಯಾಕೇಟ್ಗಳು  KING FIRSHER  ಎಂಬ ಹೆಸರಿರುವ ತಲಾ 650  ml   ನ 3 ಬಿಯರ್ ಬಾಟಲುಗಳು KNOCK OUT ಎಂಬ ಹೆಸರಿರುವ ತಲಾ 650 ml ನ 3 ಬಿಯರ್ ಬಾಟಲುಗಳು HAYWARDS CHEERS WHISKY 90 ml ನ   10  ಪ್ಯಾಕೇಟುಗಳು BANGALORE MALT WHISKY 90 ml ನ 05  ಪ್ಯಾಕೇಟುಗಳನ್ನು  ನಾರಾಯಣಪ್ಪ  ರವರು  ಯಾವುದೇ ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದವರ ವಿರುದ್ದ ಕಾನೂನು ಕ್ರಮ ಜರುಗಿಸಿರುತ್ತಾರೆ.

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ :01
         ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 07.11.2016 ರಂದು ದೂರುದಾರರಾದ ಶ್ರೀ. ಕನಕರಾಜ್‌ ಬಿನ್‌ ಜನಾರ್ಧನ್‌, ಸೂಲಿಕುಂಟೆ ಗ್ರಾಮ ರವರು ನೀಡಿದ ದೂರಿನಲ್ಲಿ, ದೂರುದಾರರ ತಂಗಿ ಬಿಂದು ರವರು ಬೆಂಗಳೂರಿನ ಬಿ.ಎನ್ಎಂ.ಐ.ಟಿ ಬನಶಂಕರಿ ಕಾಲೇಜಿನಲ್ಲಿ ಬಿ.ಇ ವ್ಯಾಸಾಂಗ ಮಾಡುತ್ತಿದ್ದು, ದಿನಾಂಕ:07.11.2016 ರಂದು ಗ್ರಾಮಕ್ಕೆ ಬಂದವಳು ಮದ್ಯಾಹ್ನ ಸುಮಾರು 1-00 ಗಂಟೆಯ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದೆ ಇರುವಾಗ ಕಬ್ಬಿಣದ ಕಂಬಿಗೆ ಕುಮಾರಿ ಬಿಂದು 19 ವರ್ಷ  ರವರು ನೇಣು ಹಾಕಿಕೊಂಡು ಅತ್ಮಹತ್ಯ ಮಾಡಿಕೊಂಡು ಮೃತಪಟ್ಟಿರುತ್ತಾಳೆ.

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s