ದಿನದ ಅಪರಾಧಗಳ ಪಕ್ಷಿನೋಟ 20ನೇ ಅಕ್ಟೋಬರ್‍ 2016 ಸಂಜೆ

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 20.10.2016 ಬೆಳಿಗ್ಗೆ 10.00 ಗಂಟೆಯಿಂದ  ಸಂಜೆ 05.00 ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು:-

-ಕೊಲೆ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಮನೆಗಳ್ಳತನ : ಇಲ್ಲ

-ಸಾಮಾನ್ಯ ಕಳ್ಳತನ : ಇಲ್ಲ

-ವಾಹನ ಕಳ್ಳತನ : ಇಲ್ಲ

-ಅಪಘಾತಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವಿಶ್ವನಾಥ್ ಬಿನ್ ಅಶ್ವಥನಾರಾಯಣ, ನ್ಯೂಟೌನ್, ಬೇತಮಂಗಲ ರವರು ದಿನಾಂಕ: 17-10-2016 ರಂದು ರಾತ್ರಿ 07.50 ಗಂಟೆಯಲ್ಲಿ ಬೇತಮಂಗಲ ಕೋಲಾರ ಮುಖ್ಯ ರಸ್ತೆ ನ್ಯೂಟೌನ್ ಮಸೀದಿ ಬಳಿ ರಂಜಿತ್ ಕುಮಾರ್ ರವರೊಂದಿಗೆ ಕುಳಿತುಕೊಂಡು ಮಾತನಾಡುತ್ತಿದ್ದಾಗ, ನ್ಯೂಟೌನ್ ವಾಸಿ ಶಿವ ಬಿನ್ ಅನಂತಾಚಾರಿ, 25 ವರ್ಷ, ನ್ಯೂ ಟೌನ್, ಬೇತಮಂಗಲ  ರವರು  ರಸ್ತೆ ದಾಟುತ್ತಿದ್ದಾಗ, TATA ACE ವಾಹನದ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶಿವರವರಿಗೆ ಅಪಘಾತ ಪಡಿಸಿ ರಕ್ತಗಾಯಪಡಿಸಿ, ಚಾಲಕನು ವಾಹನ ಸಮೇತ ಸ್ಥಳದಿಂದ ಪರಾರಿಯಾಗಿರುತ್ತಾನೆ.

-ಮೋಸ/ವಂಚನೆ ಪ್ರಕರಣಗಳು : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ದೊಂಬಿ : ಇಲ್ಲ

-ಅಪಹರಣ : ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು :ಇಲ್ಲ

-ಹಲ್ಲೆ : ಇಲ್ಲ

-ಇತರೆ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 20.10.2016 ರಂದು ದೂರುದಾರರಾದ ಶ್ರೀಮತಿ. ಜಯಭಾರತಿ ಕೋಂ ಎಂ.ಸಿ. ರಾಯ್, ಕೃಷ್ಣಯ್ಯ ಪಾಳ್ಯ, ಬೆಂಗಳೂರು ರವರ ನೀಡದ ದೂರಿನಲ್ಲಿ. ದೂರುದಾರರ ಗಂಡ ಎಂ.ಸಿ. ರಾಯ್, ವಯಸ್ಸು 67 ವರ್ಷ ರವರಿಗೆ ಮೂರ್ಛೆ ಖಾಯಿಲೆ ಇದ್ದುದ್ದರಿಂದ, ದಿನಾಂಕ: 16.10.2016 ರಂದು ಕೆ.ಜಿ.ಎಫ್‌ಗೆ ಹೋಗಿ ಬರುತ್ತೇನೆಂದು ಹೇಳಿ ಬಂದವರು ಜೀವನದಲ್ಲಿ ಜಿಗುಪ್ಸೆಗೊಂಡು ಪಾರಂಡಹಳ್ಳಿಯ ಕೆರೆಯ ನೀರಿನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s