ದಿನದ ಅಪರಾಧಗಳ ಪಕ್ಷಿನೋಟ‍19ನೇ ಆಕ್ಟೋಬರ್‌2016ಸಂಜೆ

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 19.10.2016 ಬೆಳಿಗ್ಗೆ 10.00 ಗಂಟೆಯಿಂದ  ಸಂಜೆ 05.00 ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು:-

-ಕೊಲೆ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಮನೆಗಳ್ಳತನ : ಇಲ್ಲ

-ಸಾಮಾನ್ಯ ಕಳ್ಳತನ : ಇಲ್ಲ

-ವಾಹನ ಕಳ್ಳತನ : ಇಲ್ಲ

-ಅಪಘಾತಗಳು :

-ಮೋಸ/ವಂಚನೆ ಪ್ರಕರಣಗಳು : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ದೊಂಬಿ : ಇಲ್ಲ

-ಅಪಹರಣ : 01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ಹುಡುಗ ಅಪಹರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 19.10.2016 ರಂದು ದೂರುದಾರರಾದ ಶ್ರೀ. ಗೋಪಿನಾಥ್‌ ಬಿನ್‌. ರಾಮಸ್ವಾಮಿ, ಎಂ.ವಿ ನಗರ, ಬೆಮೆಲ್‌ ನಗರ ಕೆ.ಜಿ.ಎಫ್‌ ರವರು ನೀಡಿದ ದೂರಿನಲ್ಲಿ. ದೂರುದಾರರ ಮಗನಾದ 17 ವರ್ಷ ವಯಸ್ಸಿನ ಜಿ.ಆರ್. ರಾಹುಲ್ ಪಿಳ್ಳೈ ಎಂಬುವರು ದಿನಾಂಕ:17.10.2016 ರಂದು ಸಂಜೆ 6.30 ಗಂಟೆಗೆ ಅವರ ಮನೆಯಿಂದ ಭಾರತ್ ನಗರದಲ್ಲಿರುವ  ಸಾಯಿ ಟೋಷನ್ ಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋದವನು  ಟೋಷನ್ ಮುಗಿಸಿಕೊಂಡು ಮನೆಗೆ ವಾಪಸ್ ಬಎದೆ ಕಾಣೆಯಾಗಿರುತ್ತಾರೆ.  ದೂರುದಾರರು  ಸಂಬಂದಿಕರ ಮತ್ತು ಮಗನ ಸ್ನೇಹಿತರ ಮನೆಗಳಲ್ಲಿ ಹುಡುಕಾಡಲಾಗಿ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ, ಆದ್ದರಿಂದ ತನ್ನ ಮಗನನ್ನು ಯಾರೋ ಅಪಹರಿಸಿರಬಹುದೆಂದು ದೂರು ನೀಡಿರುತ್ತಾರೆ.

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು :ಇಲ್ಲ

-ಹಲ್ಲೆ : ಇಲ್ಲ

-ಇತರೆ : 01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ನೇಣು ಹಾಕಿಕೊಂಡು ಅತ್ಮಹತ್ಯ ಮಾಡಿಕೊಂಡಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 19.10.2016 ರಂದು ದೂರುದಾರರಾದ ಶ್ರೀಮತಿ. ಡಾರ್ವಿಸ್‌ ಮೆಥಿಲ್ಡಾ  ಕೋಂ. ಪ್ರಾನ್ಸ್‌ಸಿಸ್‌, ಸುಮತಿ ನಗರ, ರಾಬರ್ಟ್‌‌ಸನ್‌ಪೇಟೆ ರವರು ನೀಡಿದ ದೂರಿನಲ್ಲಿ. ದೂರುದಾರರ ಗಂಡ ಪ್ರಾನ್ಸ್‌ಸಿಸ್‌ 52 ವರ್ಷ ರವರು ಬೆಮೆಲ್ ಕಾರ್ಖಾನೆಯ ಹೆವಿ ಎಕ್ಯೂಪ್ ಮೆಂಟ್ ಶಾಪ್ ನಲ್ಲಿ ನೌಕರನಾಗಿ ಕರ್ತವ್ಯ ಮಾಡುತ್ತಿದ್ದು. ದಿನಾಂಕ 19.10.2016 ರಂದು ಬೆಳಿಗ್ಗೆ ಸುಮಾರು 5.30 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋಗಿದ್ದು, ಬೆಳಿಗ್ಗೆ ಸುಮಾರು 7.00 ಗಂಟೆಗೆ ಬೆಮೆಲ್ ಕಾರ್ಖಾನೆಯಿಂದ ಅವರ ಪತ್ನಿ ರವರ ಮೊಬೈಲ್ ಕರೆ ಮಾಡಿ ನಿಮ್ಮ ಗಂಡ ಬೆಮೆಲ್ ಕಾರ್ಖಾನೆಯ ಹೆವಿ ಎಕ್ಯೂಪ್ ಮೆಂಟ್ ಶಾಪ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ತಿಳಿಸಿದ್ದು, ದೂರುದಾರರು ಬೆಮೆಲ್ ಕಾರ್ಖಾನೆಯ ಹೆವಿ ಎಕ್ಯೂಪ್ ಮೆಂಟ್ ಶಾಪ್ ನಲ್ಲಿ ಬಂದು ನೋಡಿದಾಗ,  ಓವರ್ ಹೆಡ್ ಕ್ರೈನ್ ಗೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಮೃತನು ಇಳಂಗೋವನ್ ಮತ್ತು ಸರವಣ ಎಂಬುವರಿಂದ ಸಾಲಪಡೆದುಕೊಂಡಿದ್ದು, ಅವರು ಆಗಾಗ ಮೃತನ ಮನೆಯ ಬಳಿ ಹೋಗಿ ಹಣ ಕೊಡುವಂತೆ ಪೀಡಿಸುತ್ತಿದ್ದರಿಂದ, ಅರೋಪಿಗಳ ಪ್ರಚೋದನೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ದೂರು ನೀಡಿರುತ್ತಾರೆ.

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ :ಇಲ್ಲ

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s