ದಿನದ ಅಪರಾಧಗಳ ಪಕ್ಷಿನೋಟ 08ನೇ ಅಕ್ಟೋಬರ್‍ 2016

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:07.10.2016ರಂದು ಸಂಜೆ 05.00  ಗಂಟೆಯಿಂದ ದಿನಾಂಕ 08.10.2016 ರಂದು ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು:-

-ಕೊಲೆ : ಇಲ್ಲ

-ಕೊಲೆಗೆ  ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಮನೆ ಕಳ್ಳತನ : ಇಲ್ಲ

-ಸಾಧಾರಣ ಕಳ್ಳತನ : ಇಲ್ಲ

-ವಾಹನ ಕಳ್ಳತನ : ಇಲ್ಲ

-ರಸ್ತೆ ಅಪಘಾತಗಳು : ಇಲ್ಲ

-ಮೋಸ/ವಂಚನೆ ಪ್ರಕರಣಗಳು :ಇಲ್ಲ

– ದೊಂಬಿ : ಇಲ್ಲ

– ಜೂಜಾಟ ಕಾಯ್ದೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : ಇಲ್ಲ

-ಹಲ್ಲೆ : ಇಲ್ಲ

 -ಇತರೆ : ಇಲ್ಲ

-ಅಕ್ರಮ ಮದ್ಯ ಮಾರಾಟ : 01

ರಾಬರ್ಟ್‌ಸನ್‌ಪೇಟೆ  ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.   ರಾಬರ್ಟ್‌ಸನ್‌ಪೇಟೆ  ಪೊಲೀಸ್ ಠಾಣೆಯ ಸಿಹೆಚ್‌ಸಿ 101 ಶ್ರೀ ಗೋಪಾಲಕೃಷ್ಣ ಮತ್ತು ಮ.ಪಿ.ಸಿ 310  ಶ್ರೀಮತಿ ಅನುರಾ‌ಧ ರವರುಗಳು ದಿನಾಂಕ: 07.10.2016 ರಂದು ಸಂಜೆ 07.00 ಗಂಟೆಯಲ್ಲಿ  ರಾಬರ್ಟ್‌ಸನ್‌ಪೇಟೆಯ ಹುಲ್ಲು ಮಾರ್ಕೆಟ್ ಬಳಿ ಗಸ್ತು ಮಾಡುತ್ತಿದ್ದಾಗ ಯಾರೋ ಒಬ್ಬ ವಯಸ್ಸಾದ ಮಹಿಳೆ  ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಕವರ್ ಹಿಡಿದು ಕೊಂಡು  ಬರುತ್ತಿದ್ದವಳು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಪ್ಲಾಸ್ಟಿಕ್ ಕವರನ್ನು ಅಲ್ಲಿಯೇ ಬಿಸಾಡಿ ಓಡಿ ಹೋಗಿದ್ದು, ಗಸ್ತಿನಲ್ಲಿದ್ದ ಪೊಲೀಸರು ಸದರಿ ಪ್ಲಾಸ್ಟಿಕ್ ಕವರ್ ನ್ನು ಪರಿಶೀಲಿಸಲಾಗಿ ಪ್ಲಾಸ್ಟಿಕ್ ಕವರ್ ನಲ್ಲಿ 1) 90 ಎಂ.ಎಲ್ ನ ORGINAL  CHOICE 5  ಪ್ಯಾಕೆಟ್ ಗಳು, 2) 90 ಎಂ.ಎಲ್ ನ AMRUTS XXX CLASSIC  RUM  4  ಪ್ಯಾಕೆಟ್ ಗಳು,  3 ) 90 ಎಂ.ಎಲ್ ನ BANGLORE MALT WHISKY  5    ಪ್ಯಾಕೆಟ್ ಗಳು, 4) 90 ಎಂ.ಎಲ್ ನ AMRUTS SILVER CUP BRANDY,   5  ಪ್ಯಾಕೆಟ್ ಗಳು, 5) HAY WARDS CHEERS WHISKY,   7 ಪ್ಯಾಕೆಟ್ ಗಳು, ಒಟ್ಟು 26 ಮದ್ಯದ ಪ್ಯಾಕೆಟ್ ಗಳು ಇದ್ದು, ಬಿಸಾಡಿ ಹೋದ ಮಹಿಳೆಯ ಹೆಸರು ಮತ್ತು ವಿಳಾಸವನ್ನು ವಿಚಾರ ಮಾಡಲಾಗಿ ಸರಸಮ್ಮ ಕೋಂ ಮಣಿ, ವಯಸ್ಸು 55 ವರ್ಷ, ವಾಸ: ಹುಲ್ಲು ಮಾರ್ಕೆಟ್ ಬಳಿ,ರಾಬರ್ಟ್‌ಸನ್‌ಪೇಟೆ ಎಂತ ತಿಳಿದುಬಂದಿದ್ದು, ನಂತರ ಆಕೆಯನ್ನು ಸುತ್ತಮುತ್ತ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ.  ತದನಂತರ ಸದರಿ ಮಾಲಿನೊಂದಿಗೆ  ಪೊಲೀಸರು ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿ ಬಳಿ ಮಾಲನ್ನು ಹಾಜರುಪಡಿಸಿ ಮತ್ತು ವರದಿಯನ್ನು ನೀಡಿರುತ್ತಾರೆ.

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s