ದಿನದ ಅಪರಾಧಗಳ ಪಕ್ಷಿನೋಟ01ನೇ ಆಕ್ಟೋಬರ್‌2016ಸಂಜೆ

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 01.10.2016ರ ಬೆಳಿಗ್ಗೆ 10.00 ಗಂಟೆಯಿಂದ  ಸಂಜೆ 05.00 ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು:-

-ಕೊಲೆ: ಇಲ್ಲ

-ಡಕಾಯತಿ: ಇಲ್ಲ

-ಸುಲಿಗೆ: ಇಲ್ಲ

-ಮನೆಗಳ್ಳತನ: ಇಲ್ಲ

-ಸಾಮಾನ್ಯ ಕಳ್ಳತನ: ಇಲ್ಲ

-ವಾಹನ ಕಳ್ಳತನ: ಇಲ್ಲ

-ಅಪಘಾತಗಳು: ಇಲ್ಲ

– ಸಾಧಾರಣ: ಇಲ್ಲ

– ಮಾರಣಾಂತಿಕ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

-ಕೊಲೆಗೆ ಪ್ರಯತ್ನ: ಇಲ್ಲ

-ದೊಂಬಿ: ಇಲ್ಲ

-ಅಪಹರಣ: ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು:01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಬಾಲಕಿಯ ಮೇಲೆ ದೌರ್ಜನ್ಯ ಪ್ರಕಣ ದಾಖಲಾಗಿರುತ್ತದೆ. ದಿನಾಂಕ 01.10.2016 ರಂದು ಬೆಳಿಗ್ಗೆ 11.00 ಗಂಟೆಗೆ ದೂರುದಾರರಾ ಶ್ರೀಮತಿ ಅನುಸೂಯಮ್ಮ ಕೋಂ ಮುನಿಯಪ್ಪ ಬೂದಿಕೋಟೆ ರವರು ನೀಡಿದ ದೂರಿನಲ್ಲಿ. ದಿನಾಂಕ 30.09.2016 ರಂದು ಮದ್ಯಾಹ್ನ 2.30 ಗಂಟೆಯಲ್ಲಿ ಬೂದಿಕೋಟೆ ಗ್ರಾಮದ ಬಳಿ ದೂರುದಾರರ ಮಗಳಾದ 12 ವರ್ಷ, (ಹೆಸರುಬದಲಾವಣೆ) ಎಂಬುವರು ಕುರಿಗಳನ್ನು ಮೇಯಿಸುತ್ತಿರುವಾಗ ಬೂದಿಕೋಟೆ ಗ್ರಾಮದ ವಾಸಿಗಳಾದ ಹುಡುಗರಾದ  ಚಂದ್ರಶೇಖರ್ 15 ವರ್ಷ, ಮತ್ತು ರಘು 14 ವರ್ಷ, ರವರುಗಳು ದೂರುದಾರರ 12 ವರ್ಷದ ಮಗಳ ಬಳಿ ಹೋಗಿ ಅಸಭ್ಯವಾಗಿ ನಡೆದುಕೊಂಡು ದೂರುದಾರರ  ಮಗಳಿಗೆ ಅನ್ಯಾಯ ಮಾಡಿರುತ್ತಾರೆಂದು ದೂರು.

-ಹಲ್ಲೆ: 03

ಮಾರಿಕುಪ್ಪಂ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಾಮಚಂದ್ರ ಬಿನ್‌. ಕೃಣ್ಣಪ್ಪ ಲಕ್ಷೀಸಾಗರ ಗ್ರಾಮ ರವರು ನೀಡಿದ ದೂರಿನಲ್ಲಿ. ದಿನಾಂಕ 29-09-2016 ರಂದು  ರಾತ್ರಿ  22-30 ಗಂಟೆಗೆ  ಆರೋಪಿ ಸೋಮಶೇಖರ್‌ ರವರ ತಾಯಿಯ ಬಳಿ ಸಾಲವಾಗಿ ಹಣವನ್ನು ತೆಗೆದುಕೊಂಡು  ಲಕ್ಷ್ಮೀಸಾಗರದಲ್ಲಿರುವ ದೂರುದಾರರ ಮನೆ ಬಳಿ ಹೋದಾಗ   ಆರೋಪಿಯನ್ನು ಕುರಿತು ಯಾಕೆ ಪುನಃ ಅಮ್ಮನ ಬಳಿ ಹಣವನ್ನು ಸಾಲವಾಗಿ ತೆಗೆದುಕೊಂಡಿದ್ದು ಎಂತ ಬುದ್ದಿ ಹೇಳಿದ್ದಕ್ಕೆ ಆರೋಪಿ  ಸೋಮಶೇಖರ್‌ ವಿನಾ ಕಾರಣ ಗಲಾಟೆ ಮಾಡಿರುತ್ತಾರೆ.

ಉರಿಗಾಂ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಜುನಿ ಬಿನ್‌ ಜಯರಾಜ್‌ ರವರು ನೀಡಿದ ದೂರಿನಲ್ಲಿ. ದಿನಾಂಕ 30.09.2016 ರಂದು ಸಂಜೆ  ಸುಮಾರು 5.00 ಗಂಟೆಯ ಸಮಯದಲ್ಲಿ ದೂರುದಾರರ  ನೀರಿನ ಟ್ಯಾಂಕರನ್ನು ಕನ್ನಬಿರಾನ್  ದೇವಾಲಯದ  ಮೈದಾನದಲ್ಲಿ ನಿಲ್ಲಿಸಿದ್ದಾಗ ಆರೋಪಿ  ಸರವಣ ಕುಮಾರ್  ಮತ್ತು  ಕಣ್ಣನ್   ರವರು ದೂರುದಾರರನ್ನು ಕುರಿತು ಇಲ್ಲಿ ದೇವರ  ಉತ್ಸವ  ಇರುವುದು  ಗಾಡಿಯನ್ನು ಎತ್ತಿಕೊಂಡು ಹೋಗು ಎಂದು ಜಗಳ ಕಾದು ಆರೋಪಿ ಸರವಣ ಕುಮಾರ್ ಎಂಬುವರು ಚಾಕುವನ್ನು ತೆಗೆದು  ದೂರುದಾರರ ತಲೆಗೆ  ಹೊಡೆದು  ರಕ್ತಗಾಯ ಪಡಿಸಿರುತ್ತಾರೆ.

ಬೇತಮಂಗಲ  ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮೋಯಿನುಲ್ಲಾ ಷರೀಫ್‌ ಬಿನ್‌ ಕಲ್ಲೀಮೂಲ್ಲಾ ಷರೀಪ್‌ ಬೆತಮಂಗಲ ರವರು ನೀಡಿದ ದೂರಿನಲ್ಲಿ. ದಿನಾಂಕ: 30-09-2016 ರಂದು ದೂರುದಾರರ ಸ್ನೇಹಿತನಾದ ಫಜಲ್ ರವರೊಂದಿಗೆ ದ್ವಿಚಕ್ರ ವಾಹನದಲ್ಲಿ ಕೋಲಾರದಿಂದ ಬೇತಮಂಗಲಕ್ಕೆ ಬರಲು ಐಸಂದ್ರಮಿಟ್ಟೂರು ಗೇಟ್‌ನ ಬಳಿ ಬರುತ್ತಿದ್ದಾಗ ಆರೋಪಿಗಳಾದ ರಾಮಚಂದ್ರಪ್ಪ, ರಮೇಶ್‌, ವಿಜೀ, ನಂಧೀಶ್, ರವರು ಬುಲೇರೋ ವಾಹನದಲ್ಲಿ ಬೇತಮಂಗಲ ಕಡೆಯಿಂದ ಬಂದು ದೂರುದಾರರ ಚಲಾಯಿಸಿಕೊಂಡು ಬರುತಿದ್ದ, ದ್ವಿ ಚಕ್ರ ವಾಹನಕ್ಕೆ ಅಡ್ಡಲಾಗಿ ನಿಲ್ಲಿಸಿ, ಜಗಳ ಮಾಡಿ ಕತ್ತಿಯಿಂದ ದೂರುದಾರರಿಗೆ ಹೊಡೆದು ರಕ್ತಗಾಯಪಡಿಸಿ, ಸಾಯಿಸುತ್ತೇನೆಂತೆ ಪ್ರಾಣ ಬೆದರಿಕೆ ಹಾಕಿರುತ್ತಾರೆ.

-ಇತರೆ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು: ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s