ದಿನದ ಅಪರಾಧಗಳ ಪಕ್ಷಿನೋಟ 30ನೇ ಸೆಪ್ಟೆಂಬರ್‍ 2016

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:2‍9.09.2016ರಂದು ಸಂಜೆ 05.00  ಗಂಟೆಯಿಂದ ದಿನಾಂಕ 30.09.2016 ರಂದು ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು:-

-ಕೊಲೆ: ಇಲ್ಲ

-ಕೊಲೆಗೆ  ಪ್ರಯತ್ನ:ಇಲ್ಲ

-ಡಕಾಯತಿ: ಇಲ್ಲ

-ಸುಲಿಗೆ: ಇಲ್ಲ

-ಮನೆ ಕಳ್ಳತನ:ಇಲ್ಲ

-ಸಾಧಾರಣ ಕಳ್ಳತನ: ಇಲ್ಲ

-ವಾಹನ ಕಳ್ಳತನ: ಇಲ್ಲ

-ರಸ್ತೆ ಅಪಘಾತಗಳು: 01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕಾರಂತ್‌ ಬಿನ್‌. ಗೋಪಾಲ್‌, ರೆಡ್ಡಿಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ. ದಿನಾಂಕ:29.09.2016 ರಂದು ಬೆಳಿಗ್ಗೆ 10.30 ಗಂಟೆಗೆ ಆತನ ದ್ವಿಚಕ್ರ ವಾಹನ ಹೊಂಡಾ ಶೈನ್ ಸಂಖ್ಯೆ KA-08, R-9756 ರಲ್ಲಿ ಬೆಮೆಲ್ ಆಪೀಸರ್ಸ್ ಕ್ವಾರ್ಟ್ ಸಿನ ಬಳಿ ಹೋಗುತ್ತಿರುವಾಗ, ಹಿಂದುಗಡೆಯಿಂದ ಹೀರೋ ಹೋಂಡಾ ಸ್ಪ್ಲೆಂಡರ್ ವಾಹನ ಸಂಖ್ಯೆ-TN -59, AD-8451 ರ ಚಾಲಕನು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ವಾಹನಕ್ಕೆ ಡಿಕ್ಕಿ ಪಡಿಸಿದ ಕಾರಣ, ದೂರುದಾರರಾದ ಕಾರಂತ್‌, 24 ವರ್ಷ ಎಂಬುವರು ಕೆಳಗೆ ಬಿದ್ದು, ಕಾಲಿನ ಮೂಳೆ ಮುರಿದು ರಕ್ತ ಗಾಯವಾಗಿರುತ್ತದೆ.

– ಸಾಧಾರಣ: ಇಲ್ಲ

– ಮಾರಣಾಂತಿಕ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

– ದೊಂಬಿ: ಇಲ್ಲ

– ಜೂಜಾಟ ಕಾಯ್ದೆ:ಇಲ್ಲ

-ಅಪಹರಣ: ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

-ಹಲ್ಲೆ: ಇಲ್ಲ

-ಇತರೆ :ಇಲ್ಲ

-ಅಕ್ರಮ ಮದ್ಯ ಮಾರಾಟ:-ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು: ಇಲ್ಲ

-ಅಸ್ವಾಭಾವಿಕ ಮರಣ :01

ಆಂಡ್ರಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಆಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:29.09.2016 ರಂದು ದೂರುದಾರರಾದ ಶ್ರೀ.ಸುಬ್ರಮಣಿ  ಬಿನ್‌. ವೆಂಕಟಸ್ವಾಮಿ, ನಕ್ಕನಹಳ್ಳಿ ಗ್ರಾಮ ರವರು  ನೀಡಿದ ದೂರಿನಲ್ಲಿ. ದೂರುದಾರರ ತಾಯಿಯಾದ ಶ್ರೀಮತಿ ಗಂಗಮ್ಮ ಕೋಂ ವೆಂಕಟಸ್ವಾಮಿ. ಸುಮಾರು 70 ವರ್ಷ ರವರು ದಿನಾಂಕ 28.09.2016 ರಂದು ಬೆಳಿಗ್ಗೆ ಸುಮಾರು 10:30 ಗಂಟೆಯ ಸಮಯದಲ್ಲಿ ಗಡ್ಡೂರು ಗ್ರಾಮದಲ್ಲಿರುವ ಮಗಳ ಬಳಿಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ತಿಳಿಸಿ, ಹೋದವರು ದಿನಾಂಕ 29.09.2016 ರಂದು ಬೆಳಿಗ್ಗೆ ನಕ್ಕನಹಳ್ಳಿಯಿಂದ ಗಡ್ಡೂರು ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಮಂಜುನಾಥ ಎಂಬುವರ ಬಾವಿಯಲ್ಲಿ ಗಂಗಮ್ಮ 70 ವರ್ಷ, ಎಂಬುವರು ಬಿದ್ದು ಮೃತಪಟ್ಟಿರುತ್ತಾರೆ.

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s