ದಿನದ ಅಪರಾಧಗಳ ಪಕ್ಷಿನೋಟ 28 ನೇ ಸೆಪ್ಟೆಂಬರ್‌ 2016

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:2‍7.09.2016ರಂದು ಸಂಜೆ 05.00  ಗಂಟೆಯಿಂದ ದಿನಾಂಕ 28.09.2016 ರಂದು ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು:-

-ಕೊಲೆ: ಇಲ್ಲ

-ಕೊಲೆಗೆ  ಪ್ರಯತ್ನ:ಇಲ್ಲ

-ಡಕಾಯತಿ: ಇಲ್ಲ

-ಸುಲಿಗೆ: ಇಲ್ಲ

-ಮನೆ ಕಳ್ಳತನ:ಇಲ್ಲ

-ಸಾಧಾರಣ ಕಳ್ಳತನ: ಇಲ್ಲ

-ವಾಹನ ಕಳ್ಳತನ: ಇಲ್ಲ

-ಅಪಘಾತಗಳು: ಇಲ್ಲ

– ಸಾಧಾರಣ: ಇಲ್ಲ

– ಮಾರಣಾಂತಿಕ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

– ದೊಂಬಿ: ಇಲ್ಲ

ಜೂಜಾಟ ಕಾಯ್ದೆ:ಇಲ್ಲ

-ಅಪಹರಣ: 01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:27.09.2016 ರಂದು ದೂರುದಾರರಾದ ಶ್ರೀ. ನಾರಾಯಣಪ್ಪ ಬಿನ್‌ ಚಿಕ್ಕ ಯಲ್ಲಪ್ಪ, ಪದವನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ. ದಿನಾಂಕ:27.09.2016 ರಂದು ಸಂಜೆ 7.00 ಗಂಟೆಗೆ ದೂರುದಾರರು  ಮಗಳಾದ ಶಿಲ್ಪ ರವರನ್ನು ಆರೋಪಿ ಸುರೇಶ್‌ ರವರಿಗೆ ಈಗ್ಗೆ 8 ವರ್ಷಗಳ ಹಿಂದೆ ಕೊಟ್ಟು ಮದುವೆ ಮಾಡಿದ್ದು, ಇಬ್ಬರು ಮಕ್ಕಳಿರುತ್ತಾರೆ. ಇತ್ತಿಚೆಗೆ ಆರೋಪಿ ಸುರೇಶ್‌ ರವರು ದೂರುದಾರರ  16 ವರ್ಷದ 4ನೇ ಮಗಳನ್ನು 2ನೇ ಮದುವೆ ಮಾಡಿಕೊಳ್ಳಲು ಕೇಳಿದ್ದು, ದೂರುದಾರರು ನಿರಾಕರಿಸಿದ್ದು, ಅರೋಪಿ ಸುರೇಶ್‌ ರವರು  16 ವರ್ಷದ 4ನೇ ಮಗಳನ್ನುಅಪಹರಿಸಿ ಮದುವೆಯಾಗುವುದಾಗಿ ಬೆದರಿಕೆಯನ್ನು ಹಾಕಿ ಅಪಹರಹಿಸಿಕೊಂಡು ಹೋಗಿರುತ್ತಾರೆ.

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

-ಹಲ್ಲೆ: ಇಲ್ಲ

-ಇತರೆ :ಇಲ್ಲ

-ಅಕ್ರಮ ಮದ್ಯ ಮಾರಾಟ:-ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು: ಇಲ್ಲ

-ಅಸ್ವಾಭಾವಿಕ ಮರಣ : 01

ಚಾಂಪಿಯನ್‌ರೀಫ್ಸ್‌ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 27.09.2016  ರಂದು ದೂರುದಾರರಾದ ಶ್ರೀ. ಅನ್ಸರ್‌ ಪಾಷಾ ಬಿನ್‌ ಅಬ್ದುಲ್‌ , ನಂ 17, ಮಸೀದ್‌ ಕಾಂಪೌಂಡ್‌ ರವರು ನೀಡಿದ ದೂರಿನಲ್ಲಿ. ದಿನಾಂಕ 27.09.2016 ರಂದು ಸಂಜೆ ಸುಮಾರು 5.45 ಗಂಟೆಯಲ್ಲಿ ದೂರುದಾರರ ತಮ್ಮನಾದ ಪೈಸಲ್ 28 ವರ್ಷ, ರವರು ಸುಮಾರು 6 ತಿಂಗಳಿನಿಂದ ಕುಡಿತದ ಹವ್ಯಾಸ ಹೆಚ್ಚಾಗಿ ಮಾಡಿಕೊಂಡಿದ್ದು, ಕುಡಿಯಲು ಹಣವನ್ನು ಯಾರು ಕೊಡದ ಕಾರಣ ಜೀವನದಲ್ಲಿ ಜಿಗುಪ್ಸ್‌ ಹೊಂದಿ  ಯಾರು ಇಲ್ಲದ ಸಮಯದಲ್ಲಿ ಮಸೀದಿಯ ವರಾಂಡಾದ ಪೈಪ್ ಗೆ ಒಂದು ನೈಲಾನ್  ಹಗ್ಗದಿಂದ ನೇಣು ಹಾಕಿಕೊಂಡು ಆತ್ಯಹತ್ಯೆ ಮಾಡಿಕೊಂಡಿರುತ್ತಾರೆ.

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

 

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s