ಪತ್ರಿಕಾ ಪ್ರಕಟಣೆ

ಪತ್ರಿಕಾ ಪ್ರಕಟಣೆ

 ಬಂಗಾರಪೇಟೆ ಪೊಲೀಸರು ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸಿರುತ್ತಾರೆ.

ಕೆ.ಜಿ.ಎಫ್. ಜಿಲ್ಲೆ: ಬಂಗಾರಪೇಟೆ ಪೊಲೀಸ್ ಠಾಣೆ ಮತ್ತು ಕಾಮಸಮುದ್ರಂ ಪೊಲೀಸ್ ಠಾಣಾ ಸರಹದ್ದಿನಲ್ಲಿ ಇತ್ತೀಚಿಗೆ ಸ್ವತ್ತಿನ ಕಳವು ಪ್ರಕರಣಗಳು ಸಂಬಂವಿಸಿದ್ದು, ಈ ಪ್ರಕರಣಗಳಲ್ಲಿ ಅರೋಪಿಗಳನ್ನು ಮತ್ತು ಕಳುವಾದ ಮಾಲುಗಳನ್ನು ಪತ್ತೆ ಮಾಡಲು  ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ: ದಿವ್ಯ ವಿ ಗೋಪಿನಾಥ್, ಐ.ಪಿ.ಎಸ್., ಪೊಲೀಸ್ ಉಪಾಧೀಕ್ಷಕರಾದ ಶ್ರೀ. ಪುಟ್ಟಮಾದಯ್ಯ, ರವರ ಮಾರ್ಗದರ್ಶನದಲ್ಲಿ ಶ್ರೀ. ಬಿ.ಎಸ್.ದಿನೇಶ್ ಪಾಟೀಲ್ ಸಿ.ಪಿ.ಐ. ಬಂಗಾರಪೇಟೆ ರವರ ನೇತೃತ್ವದಲ್ಲಿ ಶ್ರೀ. ಸಿ.ರವಿಕುಮಾರ್. ಪಿ.ಎಸ್.ಐ, ಬಂಗಾರಪೇಟೆ, ಸಿಬ್ಬಂದಿಯವರಾದ .ಬಿ.ವಿ. ವೆಂಕಟೇಶಪ್ಪ, ಹೆಚ್.ಸಿ. ,  ಶ್ರೀನಿವಾಸಯ್ಯ, ಎಸ್.ಎನ್. ಹೆಚ್.ಸಿ., ರಾಜಣ್ಣ, ಹೆಚ್.ಸಿ. ವೆಂಕಟರಾಮಯ್ಯ, ಹೆಚ್.ಸಿ.  ದೇವರಾಜ್, ಸಿ.ಪಿ.ಸಿ.  ಅನಿಲ್ ಕುಮಾರ್, ಸಿ.ಪಿ.ಸಿ.  ರವರುಗಳನ್ನು ನೇಮಿಸಿದ್ದು, ಪತ್ತೆ ಕಾರ್ಯಾಕ್ಕೆ ನೇಮಿಸಿದ್ದ ಅದಿಕಾರಿಗಳು ಮತ್ತು ಸಿಬ್ಬಂದಿಯವರು ದಿನಾಂಕ:22.09.2016 ರಂದು ಅಂತರರಾಜ್ಯ ಕುಖ್ಯಾತ ಕಳ್ಳನಾದ ಎಂ.ಒ.ಬಿ ಆಸಾಮಿ ಸರವಣನ್ ಬಿನ್ ಚಿನ್ನತಂಬಿ, 38 ವರ್ಷ, ಕಾತ್ತುವಳವು ಗ್ರಾಮ, ಸೇಲಂ ಜಿಲ್ಲೆ, ತಮಿಳುನಾಡು ಎಂಬಾತನನ್ನು ಪತ್ತೆ ಮಾಡಿ ಆರೋಪಿ ನೀಡಿದ ಮಾಹಿತಿ ಮೇರೆಗೆ ಬಂಗಾರಪೇಟೆ ವೃತ್ತ ವ್ಯಾಪ್ತಿಯಲ್ಲಿ ಕಳುವು ಮಾಡಿದ್ದ ಪ್ರಕರಣಗಳಿಗೆ ಸಂಬಂದಿಸಿದಂತೆ ಸುಮಾರು 243 ಗ್ರಾಂ ಬಂಗಾರದ ವಡವೆಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಇವರ ಕಾರ್ಯವೈಖರಿಯನ್ನು  ಮಾನ್ಯ ಪೊಲೀಸ್‌ ಅಧೀಕ್ಷಕರು, ಕೆ.ಜಿ.ಎಫ್‌ ರವರು ಪ್ರಶಂಶಿಸಿರುತ್ತಾರೆ.

img-20160924-wa0001

 

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s