ದಿನದ ಅಪರಾಧಗಳ ಪಕ್ಷಿನೋಟ 23 ನೇ ಸೆಪ್ಟೆಂಬರ್‌2016ಸಂಜೆ

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 23.09.2016ರ ಬೆಳಿಗ್ಗೆ 10.00 ಗಂಟೆಯಿಂದ  ಸಂಜೆ 05.00 ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು:-

-ಕೊಲೆ: ಇಲ್ಲ

-ಡಕಾಯತಿ: ಇಲ್ಲ

-ಸುಲಿಗೆ: ಇಲ್ಲ

-ಮನೆಗಳ್ಳತನ: ಇಲ್ಲ

-ಸಾಧಾರಣ ಕಳ್ಳತನ:  ಇಲ್ಲ

-ವಾಹನ ಕಳ್ಳತನ: ೦೧

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದೂರುದಾರರಾದ ಶ್ರೀ.ಅಜಿತ್ ಬಿನ್ ಪರಾಸ್ ಮಲ್, ೪ನೇ ಬ್ಲಾಕ್, ರಾಬರ್ಟ್‌‌ಸನ್‌ಪೇಟೆ ವಾಸಿ ರವರು ದಿನಾಂಕ:17.09.2016 ರಂದು ರಾತ್ರಿ 10-15 ಗಂಟೆಗೆ ಗೀತಾರಸ್ತೆಯ 3ನೇ ಕ್ರಾಸ್ ಶ್ರೀ.ಶಕ್ತಿ ಮಾರಿಯಮ್ಮ ದೇವಾಲಯದ ಕಾಂಪೌಂಡ್ ಮುಂಭಾಗ ತನ್ನ ROYAL ENFIELD CLASSIC 350 ನೋಂದಣಿ ಸಂಖ್ಯೆ KA-08 S 7297 ನ್ನು, ನಿಲ್ಲಿಸಿ ಬೀಗ ಹಾಕಿಕೊಂಡು ತನ್ನ ಸ್ನೇಹಿತನಾದ ಸುರೇಶ್ ನಾರಾಯಣ್ ರವರ ಮನೆಗೆ ಹೋಗಿ ನಂತರ ರಾತ್ರಿ ಸುಮಾರು 11.40 ಗಂಟೆಗೆ ವಾಪಸ್ಸು ಬಂದು ನೋಡಲಾಗಿ ತನ್ನ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ವಾಹನವು ಸುಮಾರು 1.00.000/- (ಒಂದು ಲಕ್ಷ ) ರೂ. ಬೆಲೆ ಬಾಳುವುದ್ದಾಗಿರುತ್ತೆ

-ಅಪಘಾತಗಳು: ಇಲ್ಲ

– ಸಾಧಾರಣ: ಇಲ್ಲ

– ಮಾರಣಾಂತಿಕ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

-ಕೊಲೆಗೆ ಪ್ರಯತ್ನ: ಇಲ್ಲ

-ದೊಂಬಿ: ಇಲ್ಲ

-ಅಪಹರಣ:ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

-ಹಲ್ಲೆ: ಇಲ್ಲ

-ಇತರೆ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು: ಇಲ್ಲ

-ಅಸ್ವಾಭಾವಿಕ ಮರಣ :01

ಬಂ‌ಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ಮರಿಯಮ್ಮ, ದೇಶಿಹಳ್ಳಿ ಬಂಗಾರಪೇಟೆ ವಾಸಿ ರವರ ಗಂಡ ಕುಮಾರ್, ೫೦ ವರ್ಷ ರವರಿಗೆ ಮದ್ಯಪಾನ ಮಾಡುವ ಅಭ್ಯಾಸವಿದ್ದು, ದಿನಾಂಕ:23-09-2016 ರಂದು ಬೆಳಗ್ಗೆ 05-00 ಗಂಟೆಯಲ್ಲಿ ದೂರುದಾರರು ಮತ್ತು ಮೃತ ಕುಮಾರ್ ರವರು ಸಂಸಾರದ ವಿಚಾರದಲ್ಲಿ ವಿನಾ ಕಾರಣ ಜಗಳ ಮಾಡಿಕೊಂಡಿರುತ್ತಾರೆ. ದೂರುದಾರರು “ನಾನು ನಿನ್ನ ಕಾಟ ತಾಳಲಾರೆ, ನಾನು ಏನಾದರೂ ತೆಗೆದುಕೊಂಡು ಸತ್ತುಹೋಗುತ್ತೇನೆ ” ಎಂದು ಹೇಳಿದ್ದಕ್ಕೆ ಗಂಡ ಕುಮಾರ್ ರವರು ಮನೆಯಲ್ಲಿ ಇದ್ದ  ತಲೆಗೆ ಹಾಕುವ  ಅಂದರೆ (ಹೇನುಗಳಿಗೆ) ಹಾಕಕೊಳ್ಳವ ಔಷದಿಯನ್ನು ಕುಡಿದಿದ್ದು, ಚಿಕಿತ್ಸೆಗಾಗಿ ಬೆಳಗ್ಗೆ 09-00 ಗಂಟೆಗೆ ಬಂಗಾರಪೇಟೆ ಸರ್ಕಾರಿ ಅಸ್ಪತ್ರೆಗೆ ಸಾಗಿಸಿಕೊಂಡು ಬಂದಾಗ ವೈದ್ಯರು ಮೃತನನ್ನು ಪರೀಕ್ಷಿಸಿ  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s