ದಿನದ ಅಪರಾಧಗಳ ಪಕ್ಷಿನೋಟ 04ನೇ ಸೆಪ್ಟೆಂಬರ್‍ 2016 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:04.09.2016 ಬೆಳಿಗ್ಗೆ 10.00 ಗಂಟೆಯಿಂದ  ಸಂಜೆ 05.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು :ಇಲ್ಲ

-ಕಳವು ಪ್ರಕರಣ :ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಶೈಲಾ ಮತ್ತು ಮುಷ್ಟೂರು ಗ್ರಾಮದ ಇತರೆ 9 ಜನರು ನೀಡಿದ ದೂರಿನಲ್ಲಿ, ದೂರುದಾರರು ಮತ್ತು ಇತರೆ 9 ಜನರು ಮುಷ್ಟೂರು ಗ್ರಾಮದಲ್ಲಿ ‘OM SHAKATHI MAHILA SELF HELP GROUP’ ಎಂಬ ಸಂಘ ನಿರ್ಮಿಸಿಕೊಂಡಿದ್ದು,  ಆರೋಪಿ ಭಾಗ್ಯಲಕ್ಷ್ಮಿ ರವರು ಸದರಿ ಸಂಘದ ಮುಖ್ಯಸ್ಥಳಾಗಿದ್ದು, ಆರೋಪಿ ವಾಣಿರವರು ಸದಸ್ಯರಾಗಿರುತ್ತಾರೆ. ಆರೋಪಿಗಳ ಹೆಸರಿನಲ್ಲಿ ಸಂಘದವತಿಯಿಂದ ಸುಂದರಪಾಳ್ಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಖಾತೆ ತೆರದಿದ್ದು, ಸದರಿ ಸಂಘದಲ್ಲಿ ದೂರುದಾರರು ಮತ್ತು ಇತರೆ 09 ಜನರು ಸದಸ್ಯರುಗಳಾಗಿದ್ದು,  ಬ್ಯಾಂಕ್ ನಿಂದ  ಸಂಘದ ಎಲ್ಲಾ ಸದಸ್ಯರಿಗೆ ತಲಾ 17,000/- ರೂ ಸಾಲವನ್ನು ಪಡೆದುಕೊಂಡಿದ್ದು, ಸದಸ್ಯರುಗಳು ಆರೋಪಿ ಭಾಗ್ಯಲಕ್ಷ್ಮಿ ಮತ್ತು ವಾಣಿ ರವರಿಗೆ ಪ್ರತಿ ತಿಂಗಳು ಬಡ್ಡಿಯೊಂದಿಗೆ ಹಣವನ್ನು ನೀಡಿದ್ದು,   ಆರೋಪಿಗಳು ಸದರಿ ಹಣವನ್ನು ಬ್ಯಾಂಕಿಗೆ ಮರುಪಾವತಿ ಮಾಡದೆ ದುರುಪಯೋಗ ಮಾಡಿಕೊಂಡಿದ್ದು, ಈ ಬಗ್ಗೆ ದಿನಾಂಕ: 31-08-2016 ರಂದು ಮಧ್ಯಾಹ್ನ 03.00 ಗಂಟೆಗೆ ಮುಷ್ಟೂರು ಗ್ರಾಮದ ಅಂಗನವಾಡಿ ಶಾಲೆಗೆ ದೂರುದಾರರು ಮತ್ತು ಇತರರು ಹೋಗಿ ಆರೋಪಿಗಳಾದ ಭಾಗ್ಯಲಕ್ಷ್ಮಿ ಮತ್ತು ವಾಣಿ ರವರನ್ನು ವಿಚಾರಿಸಿದಾಗ ಆರೋಪಿಗಳು ಕೆಟ್ಟ ಮಾತುಗಳಿಂದ ಬೈದು, ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ: ಇಲ್ಲ

-ಮನುಷ್ಯ ನಾಪತ್ತೆ:ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ :  01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ.ಪ್ರವೀಣ್ ಕುಮಾರ್‍ ಬಿನ್ ವೆಂಕಟೇಶಪ್ಪ, ದಿಂಬಾಳ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಅಕ್ಕ ಶ್ರೀಮತಿ ಪವಿತ್ರ, ವಯಸ್ಸು 24 ವರ್ಷ ರವರಿಗೆ  ಮೂರ್ಛೆ ಕಾಯಿಲೆಯಿದ್ದು, ಹಲವಾರು ಕಡೆ ಚಿಕಿತ್ಸೆ ಕೊಡಿಸಿದರೂ ವಾಸಿಯಾಗದೇ ಇರುವುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು, ದಿನಾಂಕ 25-08-2016 ರಂದು ಪವಿತ್ರ ರವರು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಯಾವುದೋ ವಿಷವನ್ನು ಸೇವಿಸಿ ಅಸ್ವಸ್ಥಳಾಗಿದ್ದು, ಬೆಂಗಳೂರಿನ ಬೋಸ್ಮಾ ಆಸ್ವತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು, ದಿನಾಂಕ 03-09-2016 ರಂದು ರಾತ್ರಿ ಸುಮಾರು 07-00 ಗಂಟೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾಳೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s