ದಿನದ ಅಪರಾಧಗಳ ಪಕ್ಷಿನೋಟ 18 ನೇ ಆಗಸ್ಟ್‌ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:17.08.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 18.08.2016 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು :ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ : ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಹುಡುಗನನ್ನು ಅಪಹರಿಸಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:17.08.2016 ರಂದು ದೂರುದಾರರಾದ ಶ್ರೀ. ಮೈಲ್‌ವೆಲ್‌ ಬಿನ್‌ ಮಾಣಿಕ್ಯಂ, ಓರಿಯಂಟ್‌ ಲೈನ್‌, ಉರಿಗಾಂ ರವರು ನೀಡಿದ ದೂರಿನಲ್ಲಿ. ದಿನಾಂಕ 15.08.2016 ರಂದು ಬೆಳಿಗ್ಗೆ 09.00 ಗಂಟೆಗೆ  ದೂರುದಾರರ ಮಗನಾದ ಸೂರ್ಯ, 14 ವರ್ಷದವರನ್ನು ದೂರುದಾರರು ಅಂಗಡಿಗೆ ಕಳುಹಿಸಿದ್ದು, ಅಂಗಡಿಗೆ ಹೋದವನು ಮನೆಗೆ  ವಾಪಸ್ಸು ಬಂದಿರುವುದಿಲ್ಲ. ಕಾಣೆಯಾಗಿರುವ ಅಸಾಮಿಯನ್ನು ಯಾರೋ ವ್ಯಕ್ತಿಗಳು ಯಾವುದೋ ಉದ್ದೇಶದಿಂದ ಅಪಹರಿಸಿಕೊಂಡು ಹೋಗಿರುತ್ತಾರೆಂದು ದೂರು.

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ: 01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ಮಹಿಳೆ ಮೇಲೆ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 17.08.2016 ರಂದು ದೂರುದಾರರಾದ ಶ್ರೀ. ಲಿನು ಅಶ್ವಥ ಬಿನ್‌. ಅಮಲ್‌ ರಾಜ, ಪುಲೇಂದ್ರ ಲೇಔಟ್‌, ದಾಸರಹೊಸಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ, ದೂರುದಾರರ ಅಕ್ಕನ ಗಂಡ ಡೆನ್ನೀಸ್ ರವರು ಆಗಾಗ ದೂರುದಾರರ ಮನೆಗೆ ಹೋಗಿ ಆಕೆಯೊಂದಿಗೆ ಅಸಭ್ಯ ಪದಗಳಿಂದ ಮಾತನಾಡುತ್ತಿದ್ದು,  ದೂರುದಾರರು ಆರೋಪಿ ಡೆನ್ನೀಸ್ ರವರಿಗೆ ಕಾಪಿ – ಟೀ ಕೊಡಲು ಹೋದರೆ ದೂರುದಾರರ ಕೈಯನ್ನು ಮುಟ್ಟಿಕೊಳ್ಳುವುದು. ನೀನು ನನಗೆ ಬಹಳ ಸುಂದರವಾಗಿ ಕಾಣುತ್ತೀಯಾ ಎಂತ ಹೇಳಿ ನೀನು ನನಗೆ ಸಹಕರಿಸಿಲ್ಲವೆಂದರೆ ನಿನ್ನ ಸ್ನೇಹಿತರಿಗೆ ಹೇಳಿ ಮಾನ ಮರ್ಯಾದೆ ತೆಗೆಯುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

-ಮನುಷ್ಯ ನಾಪತ್ತೆ:ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s