ದಿನದ ಅಪರಾಧಗಳ ಪಕ್ಷಿನೋಟ 03 ನೇ ಆಗಸ್ಟ್‌ 2016

 ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:02.08.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 03.08.2016 ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ :01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 02.08.2016 ರಂದು ರಾತ್ರಿ ದೂರುದಾರರಾದ ಶ್ರೀಮತಿ. ವಾಸಗಿ ಕೋಂ ಶ್ರೀರಾಮುಲು, ನಂ 1770, ಕಾರೋನೇಷನ್‌ ಟೌನ್‌, ರಾಬರ್ಟ್‌‌ಸನ್‌‌ಪೇಟೆ ರವರು ನೀಡಿದ ದೂರಿನಲ್ಲಿ. ದಿನಾಂಕ:08.03.2016 ರಂದು ಪೊಲೀಸ್ ಠಾಣೆಗೆ ದೂರು ನೀಡಿ, ತನ್ನ ಮಗನಾದ ಸೋಮನಾಥ್ 24 ವರ್ಷ ರವರು ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿರುವ ದೂರಿನ ಮೇರೆಗೆ ಠಾಣೆಯಲ್ಲಿ ಯು.ಡಿ.ಆರ್.ನಂ. 02/2016 ರಲ್ಲಿ ದಾಖಲಾಗಿತ್ತು. ಆದರೆ ಈಗ ತನ್ನ ಮಗನಾದ ಸೋಮನಾಥ್ ರವರು ಆತ್ಮಹತ್ಯೆ ಮಾಡಿಕೊಂಡಿರುವುದಿಲ್ಲ. ಆತನ ಹೆಂಡತಿಯಾದ ಅಶ್ವಿನಿ, ಅಶ್ವನಿಯವರ ತಂದೆ ಶ್ರೀನಿವಾಸನ್, ಮತ್ತು ಸೋಮನಾಥ್‌ ಎಂಬುವರು ಸ್ನೇಹಿತನಾದ ಸಂತೋಷ್ ಎಂಬುವವರು ಸೇರಿಕೊಂಡು ಸೋಮನಾಥ್‌ ರವರನ್ನು ಕೊಲೆ ಮಾಡಿ ನೇಣುಹಾಕಿರುತ್ತಾರೆಂದು ತಿಳಿದಿರುತ್ತದೆ. ಕೊಲೆಗೆ ಕಾರಣ ಅವರ ಸೊಸೆಯಾದ ಆಶ್ವಿನಿ ಮತ್ತು ಸಂತೋಷ್ ರವರ ನಡುವಿನ ಅಕ್ರಮ ಸಂಬಂಧ ಇರುವುದುದಾಗಿ ತಿಳಿದು ಬಂದಿರುತ್ತೆಂದು ದೂರುದಾರರು ತಿಳಿಸಿರುತ್ತಾರೆ.

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ :ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ :ಇಲ್ಲ

-ಹಲ್ಲೆ :ಇಲ್ಲ

-ಅಪಹರಣ :ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

 

 

 

 

 

 

 

 

 

 

 

 

 

 

 

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 02.08.2016 ರಂದು ಬೆಳ್ಳಿಗ್ಗೆ 10.00 ಗಂಟೆಯಿಂದ ಸಂಜೆ 05.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು :ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ : ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ದ

-ಜೂಜಾಟ ಕಾಯ್ದೆ : ಇಲ್ಲ

 

-ರಸ್ತೆ ಅಪಘಾತಗಳು : 03

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 02.08.2016 ರಂದು ದೂರುದಾರರಾದ ಶ್ರೀ. ಜಾನ್ಸ್‌ ಬಿನ್‌ ರವಿ, ಗಂಗಮ್ಮನ ಪಾಳ್ಯ ರವರು ನೀಡಿದ ದೂರಿನಲ್ಲಿ. ದಿನಾಂಕ:26.07.2016 ರಂದು ದೂರುದಾರರು  ಮತ್ತು ಆತನ ಸ್ನೇಹಿತ ಮುನಿರಾಜು ರವರು ದಿಂಬಚಾಮನಹಳ್ಳಿ ಗ್ರಾಮಕ್ಕೆ ಹೋಗಲು ಪ್ಯಾಷನ್ ಪ್ರೋ ದ್ವಿಚಕ್ರವಾಹನ ಸಂ.ಕೆ.ಎ-53-ಈ.ಸಿ-8311 ರಲ್ಲಿ ಹೋಗುತ್ತಿದ್ದಾಗ ಬಂಗಾರಪೇಟೆ –ಕೋಲಾರ ಮುಖ್ಯ ರಸ್ತೆ ಹುದುಕುಳ ಗ್ರಾಮದ ಬಳಿ  ಆರೋಪಿ ಆತನ ದ್ವಿಚಕ್ರ ವಾಹನ ಸಂ.ಕೆ.ಎ-07-ಡಬ್ಲ್ಯು-5768  ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರು ಚಾಲಾಯಿಸುತ್ತಿದ್ದ, ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಹಿಂಬದಿಯಲ್ಲಿ ಕುಳಿತ್ತಿದ್ದ, ಮುನಿರಾಜು ರವರಿಗೆ ತಲೆಗೆ ರಕ್ತಗಾಯಗಳಾಗಿರುತ್ತದೆ.

 

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 02.08.2016 ರಂದು ದೂರುದಾರರಾದ ಶ್ರೀ. ರಾಜ ಬಿನ್‌ ಪೂಸ್ವಾಮಿ, ಇ.ಟಿ. ಬ್ಲಾಕ್‌  ಉರಿಗಾಂ ರವರು ನೀಡಿದ ದೂರಿನಲ್ಲಿ ದಿನಾಂಕ: 01.08.2016 ರಂದು ರಾತ್ರಿ 9.00 ಗಂಟೆ ಸಮಯದಲ್ಲಿ ದೂರುದಾರರಾದ ರಾಜಾ 38 ವರ್ಷ, ರವರು ರಾಬರ್ಟ್ ಸನ್ ಪೇಟೆ ಸೂರಜ್ ಮುಲ್ ಸರ್ಕಲ್ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ. ಗೀತಾ ರಸ್ತೆಯ ಕಡೆಯಿಂದ ಈಚರ್ ಲಾರಿ ನಂ. ಕೆ.ಎ.01-ಸಿ-4723 ರ ಚಾಲಕ ಆತನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ರಸ್ತೆಯ ಬದಿಯಲ್ಲಿ ಹೋಗುತ್ತಿದ್ದ ರಾಜಾ ರವರಿಗೆ ಡಿಕ್ಕಿಪಡಿಸಿದ್ದರಿಂದ ರಾಜಾ ರವರಿಗೆ ತಲೆಯ ಹಿಂಬದಿಯಲ್ಲಿ ರಕ್ತಗಾಯವಾಗಿರುತ್ತೆ.

 

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:02.08.2016 ರಂದು ದೂರುದಾರರಾದ ಶ್ರೀಮತಿ ಸುನಂದ ಕೋಂ ಸುಬ್ರಮಣಿ, ಕೋಗಿಲಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ. ದಿನಾಂಕ:01.08.2016 ರಂದು ಸಂಜೆ 5:30 ಗಂಟೆಯ ಸಮಯದಲ್ಲಿ ರಾಮಾಪುರ ಗ್ರಾಮದ ಬಳಿ ಹೋಗುತ್ತಿರುವಾಗ ದೂರುದಾರರ ಗಂಡ ಸುಬ್ರಮಣಿರವರು ವಾಹನ ಸಂಖ್ಯೆ-ಕೆ.ಎ-53.ಇ.ಎಲ್-8294 ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿದ್ದ ಕಾರಣ, ಅಯಾತಪ್ಪಿ ಕೆಳಗೆ ಬಿದ್ದುದ್ದರಿಂದ ಬಾರಿ ರಕ್ತಗಾಯಗಳಾಗಿದ್ದು, ಚಿಕಿತ್ಸೆಯ ಬಗ್ಗೆ ಕೆ.ಜಿ.ಎಫ್ ಜನರಲ್ ಆಸ್ವತ್ರೆಯಲ್ಲಿ ಚಿಕಿತ್ಸೆಯನ್ನು ಕೂಡಿಸಿದ್ದು,  ಚಿಕಿತ್ಸೆ ಫಲಾಕಾರಿಯಾಗದೆ  ದಿನಾಂಕ:02.08.2016 ರಂದು ಸುಬ್ರಮಣಿ 40 ವರ್ಷ ರವರು ಬೆಳಿಗಿನ ಜಾವ 3:00 ಗಂಟೆಯ ಮೃತ ಪಟ್ಟಿರುತ್ತಾರೆ.

 

-ಭದ್ರತಾ ಕಾಯ್ದೆ : ಇಲ್ಲ

-ಇತರೆ ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

 

 

 

 

 

 

 

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:01.08.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 02.08.2016 ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ :ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ :ಇಲ್ಲ

-ಹಲ್ಲೆ :ಇಲ್ಲ

-ಅಪಹರಣ :ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

 

-ರಸ್ತೆ ಅಪಘಾತಗಳು :02

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:01.08.2016 ರಂದು ದೂರುದಾರರಾದ ಶ್ರೀ. ಬಾಬು ಬಿನ್‌ ಪೊನ್ನಸ್ವಾಮಿ,  ಬೌರಿಲಾಲ್‌ಪೇಟೆ ರಾಬರ್ಟ್‌ಸನ್‌ಪೇಟೆ ರವರು ನೀಡಿದ ದೂರಿನಲ್ಲಿ ದೂರುದಾರರು ವೇಲೂರಿನ ವಿರಿಜಿಪುರಂನ ಈಶ್ವರನ ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ಮಾರುತಿ ಆಲ್ಟೋ ಕಾರು ಸಂಖ್ಯೆ ಕೆಎ-03-ಎಂಇ-1736 ರಲ್ಲಿ ದಿನಾಂಕ. 31.07.2016 ರಂದು ಮಧ್ಯಾಹ್ನ 2.15 ಗಂಟೆ ಸಮಯದಲ್ಲಿ ಬೇತಮಂಗಲ- ಕೆಜಿಎಫ್ ಮುಖ್ಯ ರಸ್ತೆಯ ನಾಗಶೇಟ್ಟಿಹಳ್ಳಿ ಬಳಿ ಬರುತ್ತಿರುವಾಗ ಬೇತಮಂಗಲ ಕಡೆಯಿಂದ ಬರುತ್ತಿದ್ದ ಹಿರೋ ಸ್ಪೆಲೆಂಡರ್ ಪ್ರೋ ದ್ವಿಚಕ್ರವಾಹನ ಸಂ. ಕೆಎ-08-ಯು-5085 ರ ಚಾಲಕ ಆತನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ಚಾಲಾಯಿಸುತ್ತಿದ್ದ ವಾಹನದ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಭಾಗ ಮತ್ತು ದ್ವಿಚಕ್ರವಾಹನದ ಮುಂಭಾಗ ಜಖಂಗೊಂಡು ದ್ವಿಚಕ್ರವಾಹನದ ಸವಾರನಿಗೆ ರಕ್ತಗಾಯಗಳಾಗಿರುತ್ತದೆ.

 

ಆಂಡ್ರಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 01.08.2016 ರಂದು ದೂರುದಾರರಾದ ಶ್ರೀ. ಸುಬ್ರಮಣ್ಯಿಂ ಬಿನ್  ಚಿನ್ನ ಮುನಿಯಪ್ಪ, ನಕ್ಕಬಲ್ಲಹಳ್ಳಿ ಗ್ರಾಮರವರು ನೀಡಿದ ದೂರಿನಲ್ಲಿ.ದಿನಾಂಕ:31.07.2016 ರಂದು  ಬಡಮಾಕನಪಲ್ಲಿ ಸಂತೆಗೆ ಹೋಗಿ ಅಂಗಡಿಯವರಿಂದ ಹಣವನ್ನು ಪಡೆದುಕೊಂಡು ಅವರ ದ್ವಿಚಕ್ರ ವಾಹನ  ಟಿವಿಎಸ್‌‌ ಸೂಪರ್‌ ಎಕ್ಸ್‌ಲ್‌ ವಾಹವನ್ನು ಚಲಾಯಿಸಿಕೊಂಡು ಕುಪ್ಪಂ-ವಿ.ಕೋಟ ರಸ್ತೆಯಲ್ಲಿ ಕೂತೇಗಾನಪಲ್ಲಿ ಕ್ರಾಸ್ ಬಳಿ ಹೋಗುತ್ತಿದ್ದಾಗ ಎದುರುಗಡೆಯಿಂದ  ಲಾರಿ ಸಂಖ್ಯೆ TN-88, Z-1129 ರನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ರಕ್ತ ಗಾಯಗಳಾಗಿರುತ್ತದೆ.

 

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು :ಇಲ್ಲ

 

-ಅಸ್ವಾಭಾವಿಕ ಮರಣ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:01.08.2016 ರಂದು ದೂರುದಾರರಾದ ಶ್ರೀಮತಿ. ವೆಂಕಟಲಕ್ಷ್ಮಮ್ಮ ಕೋಂ ಗೋಪಾಲಪ್ಪ, ದೊಡ್ಡೂರು ಗ್ರಾಮ ರವರು ನೀಡಿದ ದೂರಿನಲ್ಲಿ, ದೂರುದಾರರ ಗಂಡ ಗೋಪಾಲಪ್ಪ, 42 ವರ್ಷ ಎಂಬುವುರು ಬಂಗಾರಪೇಟೆಯ ಎಪಿಎಂಸಿ ಯಾರ್ಡಿಗೆ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೋಗಿದ್ದು, ಸಂಜೆಯಾದರೂ ಮನೆಗೆ ವಾಪಸ್ಸು ಬರದಿದ್ದಾಗ ದೂರುದಾರರು ಮತ್ತಿತರರು ಹುಡುಕಾಡಿದಾಗ ಎಪಿಎಂಸಿ ಯಾರ್ಡಿನ ಓವರ್ ಟ್ಯಾಂಕ್ ಮುಂಬಾಗದ ಗಿಡಗಳ ಮದ್ಯೆ ಗೋಪಾಲಪ್ಪ ರವರಿಗೆ ಎದೆನೋವು ಬಂದು ಹೃದಯಾಘಾತವಾಗಿ ಮರಣ ಹೊಂದಿರಬಹುದೆಂದು ತಿಳಿಸಿರುತ್ತಾರೆ. ಇವರ ಸಾವಿನ ಬಗ್ಗೆ ಯಾವುದೇ ರೀತಿಯ ಅನುಮಾನ ಇರುವುದಿಲ್ಲವೆಂದು ದೂರುದಾರರು ತಿಳಿಸಿರುತ್ತಾರೆ.

 

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

 

 

 

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 01.08.2016 ರಂದು ಬೆಳ್ಳಿಗ್ಗೆ 10.00 ಗಂಟೆಯಿಂದ ಸಂಜೆ 05.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು :ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ : ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ದ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

 

-ಇತರೆ ರಕರಣಗಳು :01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಅಕ್ರಮ ಮದ್ಯಪಾನ ಮಾರಾಟಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 01.08.2016 ರಂದು ಮದ್ಯಾಹ್ನ 1.00 ಗಂಟೆಯಲ್ಲಿ  ಹನುಮಪ್ಪ ಸಿ.ಹೆಚ್.ಸಿ. 23 ರವರು ಗಸ್ತಿನಲ್ಲಿರುವಾಗ ಗೀತಾ ರಸ್ತೆ, ಮಹಾರಾಜ ರಸ್ತೆಯಲ್ಲಿ ಗಸ್ತು ಮಾಡುತ್ತಿದ್ದಾಗ ಯಾರೋ ಒಬ್ಬ ವ್ಯಕ್ತಿಯು ಅನುಮಾನಸ್ಪದವಾಗಿ ಆತನ ಕೈಯಲ್ಲಿ ಒಂದು ಬ್ಯಾಗನ್ನು ಇಟ್ಟಿಕೊಂಡು ನಿಂತಿರುವಾಗ ದೂರುದಾರರಿಗೆ ಅನುಮಾನ ಬಂದು ವ್ಯಕ್ತಿಯ ಕೈಯಲ್ಲಿದ್ದ ಬ್ಯಾಗನ್ನು ಪರಿಶೀಲಿಸಿದಾಗ  ವಿವಿಧ ಮದ್ಯದ ಬಾಟಲುಗಳನ್ನು ಮತ್ತು ಪಾಕೆಟ್ ಗಳನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದವನ್ನು ಹಿಡಿದು ವಿಚಾರಿಸಿದಾಗ ಆತನ ಬಳಿ ಯಾವುದೇ ರಸೀದಿ ಮತ್ತು ಪರವಾನಿಗೆ ಇಲ್ಲವೆಂದು ತಿಳಿಸಿದ್ದು, ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ರಾಬಿನ್ ಪ್ರಕಾಶ್ @ ರಾಬಿನ್ ಬಿನ್ ಶ್ರಿಧರನ್, 19 ವರ್ಷ, ವಾಸ ಮನೆ ಸಂ. 08, ಹೆನ್ರೀಸ್ ನ್ಯೂ ಮಾಡೆಲ್ ಹೌಸ್,  ಉರಿಗಾಂ, ಕೆ.ಜಿ.ಎಫ್. ಎಂದು ತಿಳಿಸಿರುತ್ತಾನೆ. ಆದ್ದರಿಂದ ಸದರಿ ವ್ಯಕ್ತಿಯನ್ನು ಮತ್ತು ಆತನ ಬಳಿ ಇದ್ದ, ಮದ್ಯದ ಪಾಕೆಟ್‌ಗಳನ್ನು ತಂದು ಮುಂದಿನ ಕ್ರಮಕ್ಕಾಗಿ ಠಾಣೆಯಲ್ಲಿ ಹಾಜರುಪಡಿಸಿ ಕಾನೂನು ಕ್ರಮ ಜರಿಗಿಸಿರುತ್ತಾರೆ.

 

-ಅಸ್ವಾಭಾವಿಕ ಮರಣ :02

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 01.08.2016 ರಂದು ಬೆಳಗ್ಗೆ 9.00 ಗಂಟೆಗೆ  ದೂರುದಾರರಾದ  ಶ್ರೀ. ಜಿ. ವೆಂಕಟೇಶ ಬಿನ್ ಗುರಪ್ಪ, ಬಡಮಾಕನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ. ದಿನಾಂಕ: 01.08.2016 ರಂದು ಬೆಳಗ್ಗೆ 6.30 ಗಂಟೆಯಲ್ಲಿ ಬಡಮಾಕನಹಳ್ಳಿ ಕೋಲಾರ ಮುಖ್ಯ ರಸ್ತೆ ಕಂಬಾಲ ಬಾವಿ ಬಳಿ ಇರುವ ಸೇತುವೆ ಕಳೆಭಾಗದಲ್ಲಿ ಯಾರೋ ಅನಾಮದೇಯ ಗಂಡಸ್ಸು ಸುಮಾರು 35 ವರ್ಷದ ಮುಸ್ಲಿಂ ಜನಾಂಗದವರ ಶವವು ಬೋರಲಾಗಿ ಬಿದ್ದು ಮೃತ ಪಟ್ಟಿರುವುದಾಗಿ ಕಂಡು ಬಂದಿರುತ್ತದೆ.  ಸದರಿ ಮೃತ ದೇಹದ ವಾರಸುದಾರರು ಯಾರೋ ಇಲ್ಲವೆಂತಲೂ ತಿಳಿದು ಬಂದಿರುತ್ತದೆ. ಸದರಿ ಶವವನ್ನುಮುಂದಿನ ತನಿಖೆಯ ಬಗ್ಗೆ ಬೇತಮಂಗಲ ಸರ್ಕಾರಿ ಅಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.

 

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರು ನೀಡಿದ ದೂರಿನಲ್ಲಿ ದೂರುದಾರರ ಮಗಳಾದ ಕೋಮಲ @ ಜ್ಯೋತಿ ರವರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿದ್ದು, ಅಂದಿನಿಂದ ಹೊಟ್ಟೆನೋವು ಬರುತ್ತಿತ್ತೆಂದು, ಆಕೆಗೆ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರೂ ಗುಣಮುಖವಾಗಿರುವುದಿಲ್ಲ.  ದಿನಾಂಕ31.07.2016 ರಂದು ರಾತ್ರಿ ಕೋಮಲ ಅಲಿಯಾಸ್‌ ಜ್ಯೋತಿ ರವರಿಗೆ ಹೊಟ್ಟೆನೋವು ಬಂದಿದ್ದು, ಆಕೆಯ ಜೀವನದಲ್ಲಿ ಜಿಗುಪ್ಸೆಗೊಂಡು ರಾತ್ರಿ ಸುಮಾರು 10.30 ಗಂಟೆಗೆ ಅವರ ವಾಸದ ಮನೆಯ ಕೊಠಡಿಗೆ ಹೋಗಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

 

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

 

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:30.07.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 31.07.2016 ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ :01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:30.07.2016 ರಂದು ದೂರುದಾರರಾದ ಶ್ರೀ. ಅಮರೇಶ್‌ ಬಿನ್‌ ಕೃಷ್ಣಪ್ಪ, ಎ. ಬ್ಲಾಕ್‌, ವೇಮಗಲ್‌ ಕೋಲಾರ ರವರು ನೀಡಿದ ದೂರಿನಲ್ಲಿ. ದಿನಾಂಕ 14.07.2016 ರಂದು  ದೂರುದಾರರಿಂದ ಆರೋಪಿಗಳು ಕೆಲಸ ಕೊಡಿಸುವುದಾಗಿ ರೂ 20,000/- ಗಳನ್ನು ತೆಗೆದುಕೊಂಡಿದ್ದು, ಆರೋಪಗಳಾದ ಯಥ್‌ರಾಜ್‌ ಮತ್ತು ಸಚೀನ್‌ ರವರು ದಿ: 19.07.2016 ರಂದು ದೂರುದಾರರನ್ನು ಬೆಮೆಲ್ ನಗರದ ಐ.ಟಿ.ಐ ಕಾಲೇಜಿನ ಬಳಿ ಸಂದರ್ಶನ ಇರುತ್ತೆ, ಅಲ್ಲಿಗೆ ಬರುವಂತೆ ಹೇಳಿರುತ್ತಾರೆ, ಅದರಂತೆ ದೂರುದಾರರು ಐಟಿಐ ಹತ್ತಿ ಬಂದು ಆರೋಪಿಗಳನ್ನು ಮಾತನಾಡಿಸಿದ್ದು, ಅದೇ ಸಮಯಕ್ಕೆ ಕೆಲವು ವಿದ್ಯಾರ್ಥಿಗಳು “ತಮ್ಮ ಬಳಿ ಹಣ ತೆಗೆದುಕೊಂಡು ಬೇರೆ ವಿದ್ಯಾರ್ಥಿಗಳಿಗೆ ಸಂದರ್ಶನ ಕೊಡುತ್ತಿದ್ದೀರೆಂದು  ದೂರುದಾರರು ಆರೋಪಿಗಳೊಂದಿಗೆ ನಮ್ಮ ಹಣವನ್ನು ವಾಪಸ್ಸು ಕೊಡಿ ಎಂದು ಕೇಲಿದ್ದಕ್ಕೆ. ದೂರುದಾರರ ಮೇಲೆ ಹಲ್ಲೆ ಮಾಡಿ, ಕೈಗಳಿಂದ ಹೊಡೆದು, ಕೆಟ್ಟ ಮಾತುಗಳಿಂದ ಬೈದು, “ನೀನು ಮತ್ತೊಂದು ಬಾರಿ ಹಣ ಕೇಳಿದರೆ ಸಾಯಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ”.

-ಹಲ್ಲೆ : ಇಲ್ಲ

-ಅಪಹರಣ :ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

 

-ಮನುಷ್ಯ ನಾಪತ್ತೆ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಹೆಂಗಸ್ಸು ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:30.07.2016 ರಂದು ದೂರುದಾರರಾದ ಶ್ರೀ. ಜಗನಾಥ್‌ ಬಿನ್‌  ವೆಂಕಟಗಿರಿಯಪ್ಪ, ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ ದಿನಾಂಕ:29.07.2016 ರಂದು ಬೆಳಿಗ್ಗೆ 7.00 ಗಂಟೆಗೆ ದೂರುದಾರರು ಕೆಲಸಕ್ಕೆ ಹೋಗಿದ್ದಾಗ ಉಷಾರಾಣಿ ಮತ್ತು ಮಕ್ಕಳು ಮನೆಯಲ್ಲಿದ್ದರು, ಮದ್ಯಾಹ್ನ 3.00 ಗಂಟೆಗೆ ದೂರುದಾರರು ಅವರ ಹೆಂಡತಿಯ ಮೊಬೈಲ್ ಗೆ ಕರೆ ಮಾಡಿದಾಗ ಪೋನ್ ನ್ನು ತೆಗೆಯದೇ ಇದ್ದ ಕಾರಣ ಅನುಮಾನ ಬಂದು ಮನೆಯಲ್ಲಿ ನೋಡಿದಾಗ ಅವರ ಹೆಂಡತಿ ಮಕ್ಕಳನ್ನು ಕರೆದುಕೊಂಡು ಹೋಗಿ ಅವರ ಅಕ್ಕನ ಮನೆಯಲ್ಲಿ ಮಕ್ಕಳನ್ನು ಬಿಟ್ಟು ಎಲ್ಲಿಯೋ ಹೊರಟು ಹೋಗಿರುತ್ತಾರೆ.

 

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

 

 

 

 

 

 

 

 

 

 

 

 

 

 

 

 

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 29.07.2016 ರಂದು ಬೆಳ್ಳಿಗ್ಗೆ 10.00 ಗಂಟೆಯಿಂದ ದಿನಾಂಕ:29.07.2016 ಸಂಜೆ 05.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು :ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ : ಇಲ್ಲ

 

-ಹಲ್ಲೆ :01

ಮಾರಿಕುಪ್ಪಂ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:29.07.2016 ರಂದು ದೂರುದಾರರಾದ ಶ್ರೀ. ಶ್ರೀನಿವಾಸ ಗೌಡ ಬಿನ್‌. ವೆಂಕಟರಾಮಪ್ಪ, ಕೆಂಪಾಪುರ ಗ್ರಾಮ ರವರು  ನೀಡಿದ ದೂರಿನಲ್ಲಿ. ದಿನಾಂಕ 16.07.2016 ರಂದು ದೂರುದಾರರ ತಾಯಿ ಶ್ರೀಮತಿ ಮುನಿವೆಂಕಟಮ್ಮ ರವರು ಆನಾರೋಗ್ಯದ ನಿಮಿತ್ತ ಎಂ.ಎಸ್ ರಾಮಯ್ಯ ಆಸ್ಪತ್ರೆ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯಲು ಹಣ ಅವಶ್ಯಕತೆ ಇರುವುದರಿಂದ ದೂರುದಾರರ ಜಮೀನಿನಲ್ಲಿರುವ ನೀಲಿಗಿರಿ ಮರಗಳನ್ನು ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ವೈದ್ಯಕೀಯ ಚಿಕಿತ್ಸೆಗಾಗಿ ಖರ್ಚು ಮಾಡಲು ಆರೋಪಿ 1  ಪ್ರಭುನಾಥ್ ರವರ ಮನೆಯ ಬಳಿ ಹೋಗಿ ವಿಷಯವನ್ನು ತಿಳಿಸಿದಾಗ ಏಕೆ ಮರಗಳನ್ನು ಮಾರಾಟ ಮಾಡುತ್ತಿಯಾ ಎಂದು  ಆರೋಪಿಗಳಾದ  1.ಪ್ರಭುನಾಥ್‌,  ಆಶಾ ಮತ್ತು ನಾಗರಾಜ್ ರವರುಗಳು ಕೆಟ್ಟ ಮಾತುಗಳಿಂದ ಬೈದು ಕಬ್ಬಿಣದ ರಾಡಿನಿಂದ ಹೊಡೆದು, ರಕ್ತ ಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

 

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ದ

-ಜೂಜಾಟ ಕಾಯ್ದೆ : ಇಲ್ಲ

 

-ರಸ್ತೆ ಅಪಘಾತಗಳು :01

ಉರಿಗಾಂ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರರಕಣ ದಾಖಲಾಗಿರುತ್ತದೆ. ದಿನಾಂಕ:28.07.2016 ರಂದು ದೂರುದಾರರಾದ ಶ್ರೀ. ಶಷ್ಮುಗಂ ಬಿನ್‌ ವಾದಮಲೈನ್ಯೂ ಓರಿಯಂಟಲ್‌ ಲೈನ್‌, ಉರಿಗಾಂ ರವರು ನೀಡಿದ ದೂರಿನಲ್ಲಿ ದೂರುದಾರರ ಬಾಮೈದ  ರಾಜನ್ ಎಂಬುವರು ಅವರ ಟಿ.ವಿ.ಎಸ್. ಸ್ಟಾರ್ ಸಿಟಿ  ದ್ವಿಚಕ್ರವಾಹನ  ನಂ  ಕೆ.ಎ.08  ಯು 2501 ವಾಹನದಲ್ಲಿ ರಾಬರ್ಟ್ ಸನ್ ಪೇಟೆಯಿಂದ  ಹೆನ್ರೀಸ್ ಲೈನ್ ಬಸ್ ಸ್ಟಾಪ್ ಮುಂದೆ ಹೋಗುತ್ತಿದ್ದಾಗ, ಎದುರಿನಿಂದ  ಬಂದ ಈಚರ್ ಟೆಂಪೋ ನಂ ಕೆ.ಎ -07  ಎ-4835 ವಾಹನದ ಚಾಲಕನು ಅವರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ   ಚಲಾಯಿಸಿಕೊಂಡು ಬಂದು ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದರಿಂದ  ದ್ವಿ ಚಕ್ರವಾಹನದ ಸವಾರ ರಾಜನ್ 20 ವರ್ಷ ಎಂಬುವರು ಕೆಳಗೆ ಬಿದ್ದು, ರಕ್ತಗಾಯಗಳಾಗಿರುತ್ತದೆ.

 

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

 

 

 

 

 

 

 

 

 

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:28.07.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 29.07.2016 ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ : ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮನುಷ್ಯ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಭೂಲಕ್ಷ್ಮಮ್ಮ ಕೋಂ ಕೃಷ್ಣಪ್ಪ, ನೆರ್‍ನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗನಾದ 23 ವರ್ಷ ವಯಸ್ಸಿನ ಮುರಳೀಧರ ಎಂಬುವರು ದಿನಾಂಕ:27.06.2016 ರಂದು ಬೆಳಿಗ್ಗೆ ಮನೆಯಿಂದ ಹೋದವರು ಮನೆಗೆ ವಾಪಸ್ ಬಾರದೇ ಕಾಣೆಯಾಗಿರುತ್ತಾರೆ.

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

 

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s