ದಿನದ ಅಪರಾಧಗಳ ಪಕ್ಷಿನೋಟ 25 ನೇ ಜುಲೈ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:24.07.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 25.07.2016 ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ :ಇಲ್ಲ

-ಮೋಸ :ಇಲ್ಲ

-ಹಲ್ಲೆ :01

      ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ದೂರುದಾರರಾದ ಶ್ರೀಮತಿ ಶಂಕರಮ್ಮ ಕೋಂ ಕೃಷ್ಣಪ್ಪ ಕೋಟೇರಹಳ್ಳಿ, ಪಲಮನೇರು, ಆಂದ್ರ ಪ್ರದೇಶ ರವರು ಆರೋಪಿ ಕೃಷ್ಣಪ್ಪ, ಮಂಚಹಳ್ಳಿ ಗ್ರಾಮ, ಬಂಗಾರಪೇಟೆ ರವರ   ಎರಡನೇ ಹೆಂಡತಿಯಾಗಿದ್ದು, 4 ವರ್ಷಗಳಿಂದ ಕೃಷ್ಣಪ್ಪ ರವರು ದೂರುದಾರರನ್ನು ಬಿಟ್ಟು ಮೊದಲನೇ ಹೆಂಡತಿ ತಿಪ್ಪಮ್ಮ ರವರೊಂದಿಗೆ ಸಂಸಾರವನ್ನು ಮಾಡುತ್ತಿದ್ದು, ಈಗ್ಗೆ ಒಂದು ತಿಂಗಳ ಹಿಂದೆ ಪಂಚಾಯ್ತಿ ಮಾಡಿ ದೂರುದಾರರಿಗೆ ಜೀವನಾಂಶಕ್ಕೆಂದು ಎರೆಡೂವರೆ ಲಕ್ಷ ರೂಗಳು ಕೊಡುವಂತೆ ತೀರ್ಮಾನ ಮಾಡಿದ್ದು, ಪಂಚಾಯ್ತಿ ತೀರ್ಮಾನದಂತೆ ದೂರುದಾರರು  ದಿನಾಂಕ:24.07.2016 ರಂದು ಬೆಳಿಗ್ಗೆ 7.00 ಗಂಟೆಗೆ  ಚಂದ್ರಪ್ಪ ಮತ್ತು ಮಣಿ ರವರನ್ನು ಹಣವನ್ನು ಕೇಳುತ್ತಿರುವಾಗ ಆರೋಪಿಗಳಾದ ಕೃಷ್ಣಪ್ಪ ಮತ್ತು ತಿಪ್ಪಮ್ಮ ರವರು ದೂರುದಾರರೊಂದಿಗೆ  ಜಗಳ ಕಾದು ಮಚ್ಚಿನಿಂದ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.

-ಅಪಹರಣ :ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ :ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s