ದಿನದ ಅಪರಾಧಗಳ ಪಕ್ಷಿನೋಟ 22 ನೇ ಜುಲೈ 2016 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 22.07.2016 ರಂದು  ಬೆಳಿಗ್ಗೆ  10.00 ಗಂಟೆಯಿಂದ ಸಂಜೆ 05.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು. 

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಸಾಮಾನ್ಯ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 22.07.2016 ರಂದು ದೂರುದಾರರಾದ ಶ್ರೀ. ಶ್ರೀಕುಮಾರ್‌ ಬಿನ್‌ ನಾರಾಯಣಕುಟ್ಟಿ, ನಂ. 1234, ಬಾಲಕೃಷ್ಣ ಲೇಔಟ್‌, ರಾಬರ್ಟ್‌ಸನ್‌ಪೇಟೆ ರವರು  ನೀಡಿದ ದೂರಿನಲ್ಲಿ. ದಿನಾಂಕ:21.07.2016 ರಂದು ಮದ್ಯಾಹ್ನ 1.30 ಗಂಟೆ ಸಮಯದಲ್ಲಿ ದೂರುದಾರರು ರಾಬರ್ಟ್ ಸನ್‌ಪೇಟೆ ಪೈಪ್ ಲೈನಿನಲ್ಲಿರುವ ಸೆಂಟ್ ತೇರೆಸಾ ಪಿ.ಯು ಕಾಲೇಜಿನ ಮುಂಭಾಗ ಅವರ ಹಿರೋ ಹೋಂಡಾ ಸ್ಲೆಂಡರ್  ಪ್ಲಸ್  ನೊಂದಣಿ ಸಂಖ್ಯೆ ಕೆ.ಎ. 08.ಕೆ 3186 ರ ವಾಹನವನ್ನು ನಿಲ್ಲಿಸಿ, ಕಾಲೇಜಿಗೆ ಹೋಗಿ ಸಂಜೆ 04.30 ಗಂಟೆಗೆ ವಾಪಸ್ಸು ಬಂದು ನೋಡಲಾಗಿ ದೂರುದಾರರು ನಿಲ್ಲಿಸಿದ್ದ, ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.

-ದೊಂಬಿ : ಇಲ್ಲ

-ಮೋಸ : ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:22.07.2016 ರಂದು ದೂರುದಾರರಾದ ಶ್ರೀ. ಸೋಮಶಂಕರ್‌ ಬಿನ್‌ ಮುನಿವೆಂಕಟಪ್ಪ, 3 ನೇ ಕ್ರಾಸ್‌, ಸುಬ್ಬಯ್ಯ ಲೇಔಟ್‌, ಹೊಸಕೋಟೆ ರವರು ನೀಡಿದ ದೂರಿನಲ್ಲಿ. ದೂರುದಾರರ ಮಗನಾದ ಮೂರ್ತಿ ಎಂಬುವರಿಗೆ ಸುಮಾರು 10 ವರ್ಷಗಳಿಂದ ಉಸಿರಾಟದ ತೊಂದರೆಯಿದ್ದು, ಇದರಿಂದ  ಮೂರ್ತಿ ರವರಿಗೆ ಆಗಾಗ ಬುದ್ದಿ ಮಾಂದ್ಯವಾಗಿ ಓಡಾಡುತ್ತಿದ್ದು, ದಿನಾಂಕ:22.07.2016 ರಂದು ಬಂಗಾರಪೇಟೆಯಲ್ಲಿ ದೂರುದಾರರ ಮಗಳ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವನು ಬಂಗಾರಪೇಟೆ ಕೋಲಾರ ಮುಖ್ಯ ರಸ್ತೆಯ ಖಾಲಿ ಜಾಗದಲ್ಲಿ ದೂರುದಾರರ ಮಗ ಮೂರ್ತಿ ಎಂಬುವರು ಮೃತಪಟ್ಟಿರುತ್ತಾರೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s