ದಿನದ ಅಪರಾಧಗಳ ಪಕ್ಷಿನೋಟ 16ನೇ ಜೂನ್‌ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 15.06.2016 ರಂದು  ಸಂಜೆ  05.00 ಗಂಟೆಯಿಂದ ದಿನಾಂಕ 16.06.2016 ರಂದು  ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :01

ಉರಿಗಾಂ ಪೊಲೀಸ್‌ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ : 15.06.2016 ರಂದು ದೂರುದಾರರಾದ ಶ್ರೀಮತಿ. ವಿಜಯಲಕ್ಷ್ಮಿ ಕೋಂ  ಸಿಲ್ವರಾಜ್‌.  ಮೇಷನರಿ ವಸತಿ ಗೃಹ. ಮೂರ್ತಿಗ್ಯಾಸ್‌ ಹತ್ತಿರ. ಉರಿಗಾಂ ರವರು ನೀಡಿದ ದೂರಿನಲ್ಲಿ ದಿನಾಂಕ 15.06.2016  ರಂದು  ಸಂಜೆ 4.45 ಗಂಟೆ ಸಮಯದಲ್ಲಿ ದೂರುದಾರರು ಮತ್ತು ಅವರ ಸೊಸೆ  ಇಬ್ಬರೂ ನೆಹರೂ ಕಲ್ಯಾಣ ಮಂಟಪದಲ್ಲಿ ಮದುವೆ  ಮುಗಿಸಿಕೊಂಡು, ಸುಭಾಷಿಣಿ ಸರ್ಕಲ್ ಬಳಿ ಅನಾಥ ಮಕ್ಕಳ ಹಾಸ್ಟೇಲ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಒಂದು ಕಪ್ಪು ಬಣ್ಣದ ಪಲ್ಸರ್‍ ದ್ವಿ-ಚಕ್ರ ವಾಹನದಲ್ಲಿ ಇಬ್ಬರೂ ಅಪರಿಚಿತ ವ್ಯಕ್ತಿಗಳ ವಯಸ್ಸು ಸುಮಾರು 25  ವರ್ಷದವರು, ದೂರುದಾರರ  ಮುಂಭಾಗದಲ್ಲಿ ದ್ವಿ-ಚಕ್ರ ವಾಹನದಲ್ಲಿ ನಿಲ್ಲಿಸಿ ದೂರುದಾರರ ಕತ್ತಿನಲ್ಲಿದ್ದ ಬಂಗಾರದ ಸರವನ್ನು ಕಿತ್ತುಕೊಳ್ಳುವಾಗ ಅರ್ದ ಸರ ಕೆಳಗೆ ಬಿದ್ದಿದ್ದು, ಇನ್ನು ಉಳಿದಂತಹ  12  ಗ್ರಾಂ ಬಂಗಾರದ ಸರವನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆ.  ಸರದ ಒಟ್ಟು ಮೌಲ್ಯ  33.600 /-00  ರೂಗಳಾಗಿರುತ್ತದೆ.

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ :

-ಸಾಮಾನ್ಯ ಕಳುವು :01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಸಾಮಾನ್ಯ ಕಳವು ಪ್ರಕರಣಕ್ಕೆ ಸಂಬಂದಿಸಿದ ಪ್ರರಕಣ ದಾಖಲಾಗಿರುತ್ತದೆ. ದಿನಾಂಕ 15.06.2016 ರಂದು ದೂರುದಾರರಾದ ಶ್ರೀ ರಾಮಸುಬ್ಬಾರೆಡ್ಡಿ ಬಿನ್‌  ಶೇಶರೆಡ್ಡಿ, ನಂ 51. ಪ್ಯಾಲೆಸ್‌ ರಸ್ತೆ. ಬೆಂಗಳೂರು ರವರು ನೀಡಿದ ದೂರಿನಲ್ಲಿ ದಿನಾಂಕ: 04.06.2016 ರಂದು  ಬೆಳಿಗ್ಗೆ 11.50 ಗಂಟೆಯ ಸಮಯದಲ್ಲಿ ರಾಬರ್ಟ್ ಸನ್ ಪೇಟೆಯ ಪೈಪ್ ಲೈನಿನಲ್ಲಿರುವ ಆಂಥೋನಿ ದಾಸ್ ಲೇಔಟ್ ನ ಸೈಟ್ ನಂ 39 ರಲ್ಲಿ ಅಳವಡಿಸಿರುವ ರಿಲಾಯನ್ಸ್ ಜಿಯೂ ಟವರ್ ಗೆ ಭೇಟಿ ನೀಡಿ ಪರಿಶೀಲಿಸಿದಾಗ ಸದರಿ ಟವರ್ ನ ಕಾಂಪೌಂಡಿನ  ಒಳಗಡೆ  ಯಾರೋ ದುಷ್ಕರ್ಮಿಗಳು  ಪ್ರವೇಶಿಸಿ ಟವರ್ ಗೆ ಅಳವಡಿಸಿದ್ದ 03 ಪವರ್ ಕಾಫರ್ ಕೇಬಲ್(ತಲಾ 60 ಮೀಟರ್), 03 ಗ್ರೌಂಡಿಂಗ್ ಕಾಫರ್ ಕೇಬಲ್ (ತಲಾ 60 ಮೀಟರ್)ಗಳನ್ನು ಕಳವು ಮಾಡಿಕೊಂಡು  ಹೋಗಿರುತ್ತಾರೆ. ಇವುಗಳ ಬೆಲೆ ಸುಮಾರು 71,546/-ರೂ ಬೆಲೆ ಬಾಳುತ್ತದೆ.

-ದೊಂಬಿ : ಇಲ್ಲ

-ಮೋಸ: ಇಲ್ಲ

-ಹಲ್ಲೆ :ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s