ದಿನದ ಅಪರಾದಗಳ ಪಕ್ಷಿನೋಟ 16ನೇ ಜೂನ್‌ 2016 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:16.06.2016 ರಂದು  ಬೆಳಿಗ್ಗೆ 10.00 ಗಂಟೆಯಿಂದ ದಿನಾಂಕ 16.06.2016 ರಂದು  ಸಂಜೆ 05.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ :01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಮನೆ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 16.06.2016 ರಂದು ದೂರುದಾರರಾದ ಶ್ರೀ. ಶಿವಕುಮಾರ್‌ ಬಿನ್‌ ಗೋವಿಂದರೆಡ್ಡಿ. 7 ನೇ ಕ್ರಾಸ್‌ ಸ್ವರ್ಣಾನಗರ ರಾಬರ್ಟ್‌‌ಸನ್‌ಪೇಟೆ ರವರು ನೀಡಿದ ದೂರಿನಲ್ಲಿ ದಿನಾಂಕ: 08.06.2016 ರಂದು ಬೆಳಿಗ್ಗೆ 6.00 ಗಂಟೆಗೆ  ದೂರುದಾರರ ತಾಯಿ ಶ್ರೀಮತಿ ಗುರಮ್ಮ ರವರು ಮನೆಯ ಬಾಗಿಲನ್ನು ತೆಗೆದು ಕಸ ಗುಡಿಸಿ ಗಿಡಗಳಿಗೆ ನೀರನ್ನು ಹಾಕುವ ಸಮಯದಲ್ಲಿ ಯಾರೋ ಕಳ್ಳರು ದೂರುದಾರರ ಮನೆಯೊಳಕ್ಕೆ ಪ್ರವೇಶ ಮಾಡಿ  ರೂಮಿನ ಹಾಸಿಗೆಯ ಬಳಿ ಇಟ್ಟಿದ್ದ ಸುಮಾರು 45 ಗ್ರಾಂ ತೂಕದ ಬಂಗಾರದ ಸರವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಬಂಗಾರದ ಚೈನಿನ ಬೆಲೆ ಸುಮಾರು ರೂ 1,12,000/- ಬೆಲೆ ಬಾಳುತ್ತದೆ.

-ಸಾಮಾನ್ಯ ಕಳುವು :01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಸಾಮಾನ್ಯ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:16.06.2016 ರಂದು ದೂರುದಾರರಾದ ಶ್ರೀ. ರಾಮಸುಬ್ಬಾರೆಡ್ಡಿ ಬಿನ್‌ ಶೇಶರೆಡ್ಡಿ, ಪ್ಯಾಲೆಸ್‌ ರಸ್ತೆ. ವಸಂತ ನಗರ ಬೆಂಗಳೂರು ರವರು ನೀಡಿದ ದೂರಿನಲ್ಲಿ. ದೂರುದಾರರು ಕಾರ್ಯ ನಿರ್ವಹಿಸುತ್ತಿರುವ ರಿಲಯನ್ಸ್ ಕಂಪನಿಯವರು ಭಾರತ ಸರ್ಕಾರದಿಂದ ಅನುಮತಿ ಪಡೆದು ದಿನಾಂಕ. 01.03.2016 ರಂದು ಕ್ಯಾಸಂಬಳ್ಲಿ ಬೇತಮಂಗಲ ಮುಖ್ಯ ರಸ್ತೆಯ ಬೇತಮಂಗಲದ ಖಾತೆ ಸಂ. 1183 ರಲ್ಲಿ ರಿಲಯನ್ಸ್ ಕಂಪನಿಯ ಟವರ್ ನಿರ್ಮಿಸಲು ಯೋಜಿಸಿದ್ದು, ಅದರಂತೆ  ಟವರ್ ಗೆ ಸಂಬಂಧಿಸಿದಂತೆ RRH, POWER, JH,850 BAND, 50M,  PATCH CORD SM DUP LCUPC 50 4.8 MM, REMOTE RADIO HEAD-FDD-850-2T2R , CABLE, RF JUMPER,2M,PN:EB80-09380A ಮತ್ತು MATERIAL, INSTALLATION F/FDD RRH ಅಳವಡಿಸಿದ್ದು ದಿನಾಂಕ. 29.04.2016 ರಂದು ಮಧ್ಯಾಹ್ನ 2.30 ಗಂಟೆ ಸಮಯದಲ್ಲಿ ದೂರುದಾರರು ಮತ್ತು ಟವರ್ ಉಸ್ತುವರಿಯ ತಾಂತ್ರಿಕ ತಂಡದೊಂದಿಗೆ ಸದರಿ ಸ್ಥಳಕ್ಕೆ ಪರಿಶೀಲನೆ ಸಲುವಾಗಿ ಬೇಟಿ ಕೊಟ್ಟಾಗ ಮೇಲ್ಕಂಡ ವಸ್ತುಗಳು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಕಳುವಾದ ವಸ್ತುಗಳು ಒಟ್ಟು ಮೌಲ್ಯ 3,86,793,02 ಆಗಿರುತ್ತದೆ.

-ದೊಂಬಿ : ಇಲ್ಲ

-ಮೋಸ: ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ :  ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s