ದಿನದ ಅಪರಾದಗಳ ಪಕ್ಷಿನೋಟ 30 ನೇ ಮೇ 2016 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:30.05.2016ರಂದು  ಬೆಳಿಗ್ಗೆ 10.00 ಗಂಟೆಯಿಂದ ದಿನಾಂಕ 30.05.2016  ಸಂಜೆ 05.00 ಗಂಟೆಯವರೆಗೆ   ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : 01

ರಾಬರ್ಟ್‌‌ಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 30.05.2016ರಂದು ದೂರುದಾರರಾದ ಶ್ರೀ.  ವಿಘ್ಣಶ್‌ ಬಿನ್‌  ರಾಜ, ಸಂಜಯ್‌ಗಾಂದಿ ನಗರ ರವರು ನೀಡಿದ ದೂರಿನಲ್ಲಿ ದಿನಾಂಕ.29.05.2016 ರಂದು ದೂರುದಾರರು ಅವರ ವಾಸದ ಮನೆಯ ಬಳಿ ಕುಳಿತ್ತಿರುವಾಗ  ಸಂಜಯಗಾಂಧಿನಗರದ ವಾಸಿಗಳಾದ ಕಲೈಅರಸನ್ ಮತ್ತು ಕಾರ್ತಿಕ್ ಎಂಬುವರು ಮನೆಯ ಬಳಿ ಬಂದು ದೂರುದಾರರನ್ನು ಕೆಟ್ಟ ಮಾತುಗಳಿಂದ ಬೈದ್ದು, ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 30.05.2016 ರಂದು ದೂರುದಾರರಾದ ಶ್ರೀ. ಅಮರೇಶ್‌. ಬಿನ್‌ ರಾಜಪ್ಪ, ಮಾದಮಂಗಲ ಗ್ರಾಮ ರವರು ನೀಡಿದ ದೂರಿನಲ್ಲಿ. ದಿನಾಂಕ 29.05.2016 ರಂದು  ದೂರುದಾರರು ಮತ್ತು ಅವರ ದೊಡ್ಡಪ್ಪನ ಮಗನಾದ ನಾಗರಾಜ್ ಎಂಬುವರು  ಕೋಲಾರದಲ್ಲಿ ಕೆಲಸ ಮುಗಿಸಿಕೊಂಡು ನಾಗರಾಜ್ ರವರ ದ್ವಿಚಕ್ರ ವಾಹನ ಕವಾಸಕಿ  ಬಾಕ್ಸರ್ ಕೆ.ಎ 02 ಇ.ಜೆ 4049 ರಲ್ಲಿ ಬರುತ್ತಿರುವಾಗ ಬಂಗಾರಪೇಟೆ ಕಡೆಯಿಂದ ಕೋಲಾರ ಕಡೆಗೆ  ಬರುತ್ತಿದ್ದ ಕೆ.ಎ 07 ಎಪ್ 1526 ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕನು ಅತಿವೇಗ ಮತ್ತು ಆಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ನಾಗರಾಜ್ ರವರ ವಾಹನಕ್ಕೆ  ಡಿಕ್ಕಿ ಹೊಡೆದ ಪರಿಣಾಮ  ನಾಗರಾಜ್ ರವರು ಸ್ಥಳದಲ್ಲಿ ಬಿದ್ದು ಬಲಕಾಲಿನ ಮೂಳೆ ಮುರಿದು ರಕ್ತ ಗಾಯವಾಗಿರುತ್ತೆ.  ಬಸ್ ಚಾಲಕನು ಬಸ್ ನ್ನು ಸ್ಥಳದಲ್ಲಿ ನಿಲ್ಲಸಿ ಹೊರಟು ಹೋಗಿರುತ್ತಾರೆ.

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s