ದಿನದ ಅಪರಾಧಗಳ ಪಕ್ಷಿನೋಟ20 ನೇ ಮೇ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 19.05.2016 ರಂದು  ಸಂಜೆ  05.00 ಗಂಟೆಯಿಂದ ದಿನಾಂಕ 20.05.2016 ರ  ಬೆಳಿಗ್ಗೆ  10.00  ಗಂಟೆಯವರೆಗೆ   ದಾಖಲಾಗಿರುವ ಪ್ರಕರಣಗಳ ವಿವರಗಳು.

  -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ :ಇಲ್ಲ

-ಡಕಾಯತಿ: ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ :

-ಸಾಮಾನ್ಯ ಕಳುವು :ಇಲ್ಲ

-ದೊಂಬಿ ಇಲ್ಲ

-ಮೋಸ: ‌ಇಲ್ಲ

-ಹಲ್ಲೆ :ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ :ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ :01

ಉರಿಗಾಂ ಪೊಲೀಸ್‌ ಠಾಣೆಯಲ್ಲಿ ಭದ್ರತಾ ಕಾಯ್ದೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:19.05.2016 ರಂದು ದೂರುದಾರರಾದ ಶ್ರೀ. ಶರತ್‌ ಕುಮಾರ್‌, ಪಿಎಸ್‌ ಉರಿಗಾಂ ರವರು  ಸರಹದ್ದಿನ ಕೀಳ್ ಕೃಷ್ಣಾ ವರಂ ಗ್ರಾಮಕ್ಕೆ ಭೇಟಿ ನೀಡಿ  ಬಾತ್ಮೀದಾರರೊಂದಿಗೆ ಗುಪ್ತ ಮಾಹಿತಿ ಸಂಗ್ರಹಿಸಲಾಗಿ ತಿಳಿದು ಬಂದಿದ್ದೇನೆಂದರೆ  ದಿನಾಂಕ:15.05.2016 ರಂದು ರಾತ್ರಿ ಬೆಮೆಲ್ ನಗರದಲ್ಲಿ ಬಾರ್ ನಲ್ಲಿ ಮತ್ತು ಶ್ರೀಮತಿ ಗೀತಾ ಮತ್ತು ಶ್ರೀಮತಿ ಎಲಿಲರಸಿ ರವರ ಮನೆಯ ಬಳಿ ಗಲಾಟೆಯಾಗಿರುವ ವಿಚಾರದಲ್ಲಿ ಪ್ರತಿವಾದಿಗಳು  ಕುಟ್ಟಿ ಮತ್ತು ಅವರ ಸಂಭಂದಿಕರು   & ಅದೇ ಗ್ರಾಮದ ವಾಸಿಗಳಾದ  ಸಂಪತ್ ಕುಮಾರ್‍, ಲಿಯೋ @ ವಿನೋದ್ , ವೈ. ಆಂಟೋ, ಸೆಲ್ವ, ಕುಮಾರ್‍, ಮಿಥುನ್, ಕಾರ್ತಿಕ್ ರವರುಗಳು & ಅವರ ಸಂಬಂಧಿಗಳು  ಅಂದರೆ ಎರಡು ಗುಂಪಿನವರು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬಲಾಢ್ಯರಾಗಿದ್ದು ,ಈ ಎರಡೂ ಗುಂಪುಗಳ ಮಧ್ಯೆ ವೈಷಮ್ಯಗಳು ಉಂಟಾಗಿ ಯಾವ ಸಮಯದಲ್ಲಾದರೂ ಒಬ್ಬರಿಗೊಬ್ಬರು ಗಲಾಟೆಗಳನ್ನು ಮಾಡಿಕೊಂಡು ಕೊಲೆ , ದೊಂಬಿ ಹಾಗು ಸ್ಥಳದಲ್ಲಿ ರಕ್ತಪಾತಗಳು ನಡೆಯುವ ಸಂಭವ ಇರುವುದಾಗಿ ಗುಪ್ತ ಮಾಹಿತಿಯಿಂದ ತಿಳಿದು ಬಂದಿರುತ್ತೆ .ಹಾಗು ಕಾನೂನು ಸುವ್ಯವಸ್ಥೆ ಹದಗೆಡುವ ಸಂಭವವಿದ್ದು ,ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ  ವಾದಿ ಮತ್ತು ಪ್ರತಿವಾದಿಗಳ ವಿರುದ್ದ ಮುಂಜಾಗ್ರತಾ ಕ್ರಮಕ್ಕಾಗಿ  ಕಾನೂನು ಕ್ರಮ ಪ್ರಕರಣ ದಾಖಲಾಗಿರುತ್ತದೆ.

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s