ದಿನದ ಅಪರಾಧಗಳ ಪಕ್ಷಿನೋಟ 18 ನೇ ಮೇ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 17.05.2016 ರಂದು  ಸಂಜೆ  05.00 ಗಂಟೆಯಿಂದ ದಿನಾಂಕ 18.05.2016 ರ  ಬೆಳಿಗ್ಗೆ  10.00  ಗಂಟೆಯವರೆಗೆ   ದಾಖಲಾಗಿರುವ ಪ್ರಕರಣಗಳ ವಿವರಗಳು.

  -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಮನೆ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 17.05.20016 ರಂದು ದೂರುದಾರರಾದ ಶ್ರೀ. ಇದಯಾತುಲ್ಲಾ ಬಿನ್‌  ರಹೀಂ,  4ನೇ ಮೈನ್‌ ರಸ್ತೆ, ಅಮರಾವತಿ ನಗರ, ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ ದೂರುದಾರರು ಮತ್ತು ಅವರ ಸಂಸಾರ ಸಮೇತ ದಿನಾಂಕ:13.05.2016 ರಂದು ರಾತ್ರಿ 09.00 ಗಂಟೆಗೆ ಕೇರಳದ ಮುನ್ನವರ ಮತ್ತು ಕೊಚ್ಚಿ ಪ್ರವಾಸ ಸ್ಥಳಗಳಿಗೆ ಹೋಗಲು ಮನೆಯ ಗ್ರಿಲ್ ಗೇಟ್ ಮತ್ತು ಮುಖ್ಯ ದ್ವಾರಕ್ಕೆ ಬೀಗವನ್ನು ಹಾಕಿಕೊಂಡು ಹೋಗಿದ್ದು ಪುನಃ ದಿನಾಂಕ:17.05.2016 ರಂದು ಬೆಳಗ್ಗೆ ಪ್ರವಾಸದಿಂದ ವಾಪಸ್ಸ್ ಬಂದು ಅವರ ಮನೆಯ ಬಿಗವನ್ನು ತೆಗೆಯಲು ಹೋದಾಗ ಮನೆಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಹೊಡೆದು, ಮನೆಯೊಳಗೆ ಹೋಗಿ ಮನೆಯ ಗಾದ್ರೇಜ್ ಬೀರು ಮತ್ತು ಬೆಡ್  ರೂಂ ನ ಅಲ್ಮೆರದ ಬೀಗವನ್ನು ಹೊಡೆದು ಅದರಲ್ಲಿದ್ದಂತಹ ಸುಮಾರು 157 ಗ್ರಾಂ ಬಂಗಾರದ ವಡವೆಗಳು,  140 ಗ್ರಾಂ ಬೆಳ್ಳಿಯ ವಡವೆಗಳು, 02 ಕೈಗಡಿಯಾರಗಳು, ಹಾಗೂ 1000 ರೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.  ಅವುಗಳ ಓಟ್ಟು ಅಂದಾಜು ಬೆಲೆ ಸುಮಾರು ರೂ 3,95,000/-ಗಳಾಗಿರುತ್ತದೆ.  ಈ ಕೃತ್ಯವು ಬಂಗಾರಪೇಟೆಯ ಅಮರಾವತಿ ನಗರ ನಡೆದಿರುತ್ತದೆ.

-ಕಳವು ಪ್ರಕರಣ :

-ಸಾಮಾನ್ಯ ಕಳುವು :ಇಲ್ಲ

-ದೊಂಬಿ ಇಲ್ಲ

-ಮೋಸ: ‌ಇಲ್ಲ

-ಹಲ್ಲೆ :01

ರಾಬರ್ಟ್‌‌ಸನ್‌‌ಫೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:17.05.2016 ರಂದು ದೂರುದಾರರಾದ ಶ್ರೀಮತಿ ಪ್ರಭಾ ಕೋಂ ಕಣ್ಣನ್‌, ನಂ 112, 2 ನೇ ಬ್ಲಾಕ್‌, 6 ನೇ ಕ್ರಾಸ್‌, ರಾಬರ್ಟ್‌‌ಸನ್‌ಪೇಟೆ ರವರು ನೀಡಿದ ದೂರಿನಲ್ಲಿ ದಿನಾಂಕ: 16.05.2016 ರಂದು ಸಂಜೆ 06.00 ಗಂಟೆಯಲ್ಲಿ ದೂರುದಾರರು ಮನೆಯ ಬಳಿ ಇದ್ದಾಗ, ಪಿರ್ಯಾದಿದಾರರ ತಂಗಿಯ ಗಂಡ ಆರೋಪಿ  ವಿಜಯ್ ಕುಮಾರ್ ಮತ್ತು ಅವರ ಪಕ್ಕದ ಮನೆಯ ವಾಸಿಯಾದ ಮುರುಗನ್ಎಂಬಾತನೊಂದಿಗೆ ದೂರುದಾರರ ಮನೆಯ ಬಳಿ ಬಂದು ನಮ್ಮ ಸಂಸಾರದ ವಿಚಾರದಲ್ಲಿ ನೀವು ಏಕೆ ಬರುತ್ತಿಯಾ ಎಂತ ಅವ್ಯಾಚ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದಿದ್ದು, ರಕ್ತಗಾಯ ಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾನೆ.

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ :ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s