ದಿನದ ಅಪರಾಧಗಳ ಪಕ್ಷಿನೋಟ 14ನೇ ಮೇ 2016 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:14.05.2016ರಂದು  ಬೆಳಿಗ್ಗೆ 10.00 ಗಂಟೆಯಿಂದ ದಿನಾಂಕ 14.05.2016  ಸಂಜೆ 05.00 ಗಂಟೆಯವರೆಗೆ   ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : 01

ಮಾರಿಕುಪ್ಪಂ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು 2 ಪಿ.ಓ. ಬ್ಲಾಕ್‌‌ನಲ್ಲಿ ನಡೆದಿರುತ್ತದೆ. ದಿನಾಂಕ.13.05.2016 ರಂದು ರಾತ್ರಿ 08-00 ಗಂಟೆಯಲ್ಲಿ  ದೂರುದಾರರಾದ ಶ್ರೀ. ಪ್ರಮೋದ್‌ ಕುಮಾರ್‌ ಬಿನ್‌ ಜ್ಞಾನ ಕುಮಾರ್‌, 20 ವರ್ಷ, 2 ಪಿ.ಓ. ಬ್ಲಾಕ್‌‌, ಮಾರಿಕುಪ್ಪಂ ರವರು  ತನ್ನ ಸ್ನೇಹಿತರೊಂದಿಗೆ ಸ್ಮಿತ್ ರೋಡ್ ಬಸ್ಸ್ ನಿಲ್ದಾಣದಲ್ಲಿ ಕುಳಿತು ಮಾತಾಡಿಕೊಂಡಿದ್ದು, ಆ ಸಮಯದಲ್ಲಿ  ಮಾರಿಕುಪ್ಪಂ ವಾಸಿಗಳಾದ ಆಶೋಕ್‌, ವಿವೇಕ್‌, ರಾಕೇಶ್‌ ಮತ್ತು ಸುಂದರ್‌ ರಾಜ್‌ ಎಂಬುವರುಗಳು  ಬಂದು  ದೂರುದಾರರನ್ನು ಇಲ್ಲಿಂದ ಹೋಗಿ ಎಂತ ಬೈದು ಹೋಗಿದ್ದು, ಇದರಿಂದ  ದೂರುದಾರರು ತನ್ನ ಸ್ನೇಹಿತರೊಂದಿಗೆ ಕೇಳುವುದಕ್ಕೆ ರಾತ್ರಿ 08-30 ಗಂಟೆಗೆ ಆರ್.ಡಿ ಬ್ಲಾಕ್ ರಾಮರ ದೇವಸ್ಥಾನ ಹಿಂಭಾಗದ ರಸ್ತೆ ಬಳಿ ಹೋದಾಗ ಸದರಿಯವರುಗಳು ಏಕಾ-ಏಕಿ  ದೂರುದಾರರ ಮೇಲೆ ಜಗಳ ಮಾಡಿ  ಕೆಟ್ಟ ಮಾತುಗಳಿಂದ ಬೈದು,  ದೊಣ್ಣೆಯಿಂದ ಹೊಡೆದು ಒಳಗಾಯಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s