ದಿನದ ಅಪರಾಧಗಳ ಪಕ್ಷಿನೋಟ 09ನೇ ಮೇ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 08.05.2016 ರಂದು  ಸಂಜೆ  05.00 ಗಂಟೆಯಿಂದ ದಿನಾಂಕ 09.05.2016 ರ  ಬೆಳಿಗ್ಗೆ  10.00  ಗಂಟೆಯವರೆಗೆ   ದಾಖಲಾಗಿರುವ ಪ್ರಕರಣಗಳ ವಿವರಗಳು.

  -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ :ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : 02

ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 08.05.2016 ರಂದು ದೂರುದಾರದ ಶ್ರೀ. ನಾಗಪ್ಪ, ಬಿನ್‌  ಲಕ್ಷ್ಮಣಪ್ಪ  ಚಾಮನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ 06-05-2016 ರಂದು ಸಂಜೆ ಸುಮಾರು 4-30 ಗಂಟೆಯಲ್ಲಿ ದೂರುದಾರರ ಮೊಮ್ಮಕ್ಕಳನ್ನು ಕರೆದುಕೊಂಡು ಬರಲು ಹೋದಾಗ ಬಾಲಕರು ಆಟವಾಡುತ್ತಿದ್ದ ಚೆಂಡು ಆರೋಪಿ  ಸೋಮಶೇಖರ್‌ ರವರ ಮನೆಯ ಮೇಲೆ ಬಿದ್ದಿದ್ದು, ಬಾಲಕರಿಗೆ ಚೆಂಡನ್ನು ಕೊಡಲು ಕೇಳಿದ್ದಕ್ಕೆ  ನಿರಾಕರಿಸಿದಾಗ ಪಿರ್ಯಾದಿದಾರರರು ಮಕ್ಕಳಿಗೆ ಚೆಂಡು ಕುಡುವಂತೆ ಆರೋಪಿಗೆ ಕೇಳಿದಾಗ ಆರೋಪಿ ಕೆಟ್ಟ ಮಾತುಗಳಿಂದ ಬೈದು ಹೊಡೆದು  ರಕ್ತ ಗಾಯಪಡಿಸಿರುತ್ತಾರೆ.

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 08.05.2016 ರಂದು ದೂರುದಾರರಾದ ಶ್ರೀಮತಿ  ನಾರೆಮ್ಮ ಕೋಂ ವೆಂಕಟಪ್ಪ, ಬಡಮಾಕನಹಳ್ಳಿ ಗ್ರಾಮ ರವರು ನೀಡದ ದೂರಿನಲ್ಲಿ ದಿನಾಂಕ. 01.05.2016 ರಂದು ರಾತ್ರಿ 10.00 ಗಂಟೆ ಸಮಯದಲ್ಲಿ ದೂರುದಾರರು ಮನೆಯಲ್ಲಿ ಮಲಗಿಕೊಂಡಿದ್ದಾಗ, ಯಾರೋ ಬಾಗಿಲು ತಟ್ಟಿದ್ದು, ಹೋಗಿ ಬಾಗಿಲನ್ನು ತಗೆದು ನೋಡಲಾಗಿ ಆರೋಪಿಗಳಾದ ಸುಬ್ರಮಣಿ ಮತ್ತು ರಾಜೇಶ್‌  ಎಂಬುವರು ದೂರುದಾರರ ಮನೆಯೊಳೆಗೆ ಅತಿಕ್ರಮ ಪ್ರವೇಶ ಮಾಡಿ,  ವೆಂಕಟಪ್ಪನವರ ಅಸ್ತಿಯ ಪಾಲನ್ನು ಏಕೆ ಕೇಳುತ್ತಿಯ, ಎಂದು  ಕೆಟ್ಟ ಮಾತುಗಳಿಂದ ಬೈದು,  ದೊಣ್ಣೆಯಿಂದ  ಹೊಡೆದು ರಕ್ತ ಗಾಯಪಡಿಸಿರುತ್ತಾರೆ.

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ :ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s