ದಿನದ ಅಪರಾಧಗಳ ಪಕ್ಷಿನೋಟ 06 ನೇ ಮೇ 2016 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:06.05.2016ರಂದು  ಬೆಳಿಗ್ಗೆ 10.00 ಗಂಟೆಯಿಂದ ದಿನಾಂಕ 06.05.2016  ಸಂಜೆ 05.00 ಗಂಟೆಯವರೆಗೆ   ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಕಳವು ಪ್ರಕರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 05.05.2016 ರಂದು ದೂರುದಾರರಾದ ಶ್ರೀ. ಕಲೀಂ ಉಲ್ಲಾಖಾನ್‌ ಬಿನ್‌ ಅಬ್ದುಲ್‌ ಖಾನ್‌ , ಎನ್‌.ಕೆ.ಟಿ.ಸಿ  ಟ್ರಾನ್ಸ್‌ಪೋರ್ಟ್‌, ಕೋಲಾರ ಮೈನ್‌ ರೋಡ್‌, ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ ಬಂಗಾರಪೇಟೆ ಕರ್ನಾಟಕ ಸಾಮಿಲ್ ನಲ್ಲಿ ದೂರುದಾರರು ಕರ್ನಾಟಕ ರೈಸ್ ಮಿಲ್ ಕಟ್ಟಡದಲ್ಲಿ ಬಾಡಿಗೆಗೆ ಪಡೆದಿದ್ದ ಗೋಡನ್ ನಲ್ಲಿ ಜುವಾರಿ ಆಗ್ರೋ ಕೆಮಿಕಲ್ಸ್ ಕಂಪನಿಯಿಂದ ಸರಬರಾಜು ಆಗುವ ರಸಾಯನಿಕ ಗೊಬ್ಬರವನ್ನು ದಸ್ತಾನು ಮಾಡಿದ್ದು  ದಿನಾಂಕ:06.05.2016 ರಂದು ಗೋಡನ್‌ಗೆ ಬಂದು ಸ್ಟಾಕ್ ಚೆಕ್ ಮಾಡಿದಾಗ ಆ ಪೈಕಿ 10:26:26 ನ 250 ಟನ್ ರಸಾಯನಿಕ ಗೊಬ್ಬರದ  ಮೂಟೆಗಳು ಕಡಿಮೆ ಕಂಡು ಬಂದಿರುತ್ತೆ. ಬಾಗಿಲಿನ ಲಾಕ್ ನ್ನು ಚೆಕ್ ಮಾಡಿದಾಗ ಬಾಗಿಲಿಗೆ  ಹಾಕಿದ್ದ ಲಾಕನ್ನು ತೆಗೆದಿರುವ ಗುರುತುಗಳು ಕಂಡು ಬಂದಿದ್ದು, ಯಾರೋ ಕಳ್ಳರು ದಿನಾಂಕ:16.04.2015 ರಿಂದ ಇಲ್ಲಿಯವರೆಗೂ  ರಸಾಯನಿಕ ಗೊಬ್ಬರ ಮೂಟೆಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ 48.00.000/- ರೂ ಲಕ್ಷಗಳಾಗಿರುತ್ತೆ.

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ :ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s