ದಿನದ ಅಪರಾಧಗಳ ಪಕ್ಷಿನೋಟ 03ನೇ ಮೇ 2016 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:03.05.2016ರಂದು  ಬೆಳಿಗ್ಗೆ 10.00 ಗಂಟೆಯಿಂದ ದಿನಾಂಕ 03.05.2016  ಸಂಜೆ 05.00 ಗಂಟೆಯವರೆಗೆ   ದಾಖಲಾಗಿರುವ ಪ್ರಕರಣಗಳ ವಿವರಗಳು.

  -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ :01

ಚಾಂಪಿಯನ್‌ರೀಪ್ಸ್‌ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 03.05.2016 ರಂದು ದೂರುದಾರರಾದ ಶ್ರೀಮತಿ. ವಹಿತಾ ಪರ್ವಿನ್‌ ತಾಜ್‌ ಕೋಂ  ಅರುಣ್‌, ಜಿ. ಬ್ಲಾಕ್‌ , ಚಾಂಪಿಯನ್‌ರಫ್ಸ್‌ ರವರು  ನೀಡಿದ ದೂರಿನಲ್ಲಿ   ದಿನಾಂಕ: 03.0.2016 ರಂದು ಬೆಳಿಗ್ಗೆ 07.30 ಗಂಟೆ ಸಮಯದಲ್ಲಿ  ದೂರುದಾರರು ಅವರ ಮನೆಯ ಮುಂದೆ ನಿಂತ್ತಿರುವಾಗ  ಆರೋಪಿಗಳಾದ  ಗೌರಿ, ರೇವತಿ ಮತ್ತು ಸುಪ್ರಿಯಾ ಎಂಬುವರು ದೂರುದಾರರ ಮನೆಯ ಬಳಿ ಬಂದು  ಏಕಾಎಕಿ ಜಗಳ ಕಾದು ,ಕೆಟ್ಟ ಮಾತುಗಳಿಂದ ಬೈದು ಕೈಗಳಿಂದ ಹೊಡೆದು ರಕ್ತಗಾಯ ಪಡಿಸಿರುತ್ತಾರೆ.

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : 01

ರಾಬರ್ಟ್‌ಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಹೆಂಗಸ್ಸು ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 03.05.2016 ರಂದು ದೂರುದಾರರಾದ ಶ್ರೀಮತಿ ವಸಂತಿ ಕೋಂ ದಾಮೋದರನ್‌ ,  5 ನೇ ಕ್ರಾಸ್‌, ವಿಜಯನಗರ, ಬೆಮೆಲ್‌ ನಗರ ರವರು ನೀಡಿದ ದೂರಿನಲ್ಲಿ ದಿನಾಂಕ: 01.05.2016ರಂದು ಬೆಳಿಗ್ಗೆ ಸುಮಾರು 10.00 ಗಂಟೆಗೆ ದೂರುದಾರರ ಮಗಳಾದ ಕು|| ಪ್ರಿಯದರ್ಶಿನಿ, ವಯಸ್ಸು 20 ವರ್ಷ, ಎಂಬುವವರು  ರಾಬರ್ಟ್ ಸನ್ ಪೇಟೆಯಲ್ಲಿರುವ ಬ್ರೈಟ್ ಎಲೆಕ್ಟ್ರಾನಿಕ್ಸ್ ಅಂಗಡಿಗೆ ಕೆಲಸಕ್ಕೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಸಂಜೆ ಮನೆಗೆ  ವಾಫಸ್ಸು ಬಾರದೆ ಕಾಣೆಯಾಗಿರುತ್ತಾರೆ.

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :02

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.ದಿನಾಂಕ 03.05.2016 ರಂದು ದೂರುದಾರರಾದ ಶ್ರೀ.  ಸೋಮಶೇಖರ್‌ ಬಿನ್‌ ಅಂಜಪ್ಪ, ಕೊತ್ತಮಂಗಲ ಗ್ರಾಮ, ಮುಳಬಾಗಿಲು ತಾಲ್ಲೂಕು ರವರು  ನೀಡದ ದೂರಿನಲ್ಲಿ  ದಿನಾಂಕ: 03.05.2016 ರಂದು ಬೆಳಿಗ್ಗೆ 06.00 ಗಂಟೆ ಸಮಯದಲ್ಲಿ ಬಂಗಾರಪೇಟೆ ಯ ದೇಶಿಹಳ್ಳಿಯಲ್ಲಿರುವ ಆರ್.ಕೆ.ಎನ್ ಅಕ್ಕಿ ಮಿಲ್ ನಲ್ಲಿ ಲಾರಿ ಸಂ.ಕೆ.ಎ-07-ಎ-495 ರ ವಾಹನಕ್ಕೆ,  ಆಂಜಪ್ಪ  ಮತ್ತಿತರರು ಕೂಲಿ ಕಾರ್ಮಿಕರು ಸೇರಿ ಲಾರಿಗೆ ಭತ್ತದ ಹೊಟ್ಟನ್ನು ಲೋಡ್ ಮಾಡಿದ್ದು,   ಅಮಜಪ್ಪ ರವರ ಮೂಟೆಗಳ ಮೇಲೆ ನಿಂತು  ಹಗ್ಗ ಕಟ್ಟಿ ಎಳೆಯುತ್ತಿದ್ದಾಗ,  ಹಗ್ಗ ತುಂಡಾಗಿ  ಅಂಜಪ್ಪ ರವರು ಲಾರಿಯ ಮೇಲಿಂದ ಜಾರಿ ಕೆಳಗೆ ಬಿದ್ದ ಕಾರಣ ರಕ್ತ ಗಾಯಗಳಾಗಿರುತ್ತೆ. ಅಂಜಪ್ಪ 45 ವರ್ಷ ರವರನ್ನು  ಬಂಗಾರಪೇಟೆ ಜನರಲ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯ ಮೃತಪಟ್ಟಿರುತ್ತಾರೆ.

ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ  ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 02.05.2016 ರಂದು ಮದ್ಯಾಹ್ನ ಸುಮಾರು 1.30 ಗಂಟೆಯಲ್ಲ  ಮುನಿರಾಜು ಮತ್ತು ಶಿಮೂರ್ತಿರವರು  ದ್ವಿಚಕ್ರ ವಾಹನ ಟಿವಿಎಸ್ ಎಕ್ಸೆಲ್ ಹೆವಿ ಡ್ಯೂಟಿ ಸಂಖ್ಯೆ ಟಿಎನ್-24-ಎ-0428 ರಲ್ಲಿ  ಕನಮನಹಳ್ಳಿ ಕಡೆಯಿಂದ ಕಾಮಸಮುದ್ರಂ ಕಡೆಗೆ ಬರುತ್ತಿದ್ದಾಗ. ಕಾಮಸಮುದ್ರಂ ಕಡೆಯಿಂದ ಬಸ್ ಸಂಖ್ಯೆ ಕೆಎ-08-3690 ನ್ನು ಅದರ ಚಾಲಕನು  ಅತಿವೇಗ ಮತ್ತು ಅಜಾಗರೂತೆಯಿಂದ ಚಲಾಯಿಸಿಕೊಂಡು ಹೋಗಿ ಮುನಿರಾಜು ರವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮುನಿರಾಜು ಮತ್ತು ಶಿವಮೂರ್ತಿ ಇಬ್ಬರೂ ವಾಹನ ಸಮೇತ ಕೆಳಗೆ ಬಿದ್ದು  ರಕ್ತಗಾಯಗಳಾಗಿರುತ್ತೆದೆ.

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s