ದಿನದ ಅಪರಾಧಗಳ ಪಕ್ಷಿನೋಟ 30 ನೇ ಏಪ್ರಿಲ್‌ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 29.04.2016 ರಂದು  ಸಂಜೆ  05.00 ಗಂಟೆಯಿಂದ ದಿನಾಂಕ 30.04.2016 ರ  ಬೆಳಿಗ್ಗೆ  10.00  ಗಂಟೆಯವರೆಗೆ   ದಾಖಲಾಗಿರುವ ಪ್ರಕರಣಗಳ ವಿವರಗಳು.

  -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :01

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯ ಸರಹದ್ದಿನ ಕರಡಗೂರು ಗ್ರಾಮದಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 29.04.2016 ರಂದು ದೂರುದಾರರಾ ಶ್ರೀ.  ಶ್ರೀನಿವಾಸರೆಡ್ಡಿ ಬಿನ್‌ ಚಿಕ್ಕವೆಂಕಟರಾಮರೆಡ್ಡಿ ರವರು ನೀಡಿದ ದೂರಿನಲ್ಲಿ, ದಿನಾಂಕ:26.04.2016  ರಂದು ಸಂಜೆ 5 :00 ಗಂಟೆಯಿಂದ 29.04.2016 ರ ಬೆಳಿಗ್ಗೆ 9:00 ಗಂಟೆಯ ಮಧ್ಯೆ, ಯಾರೋ ಕಳ್ಳರು ದೂರುದಾರರ  ಜಮೀನು ಸರ್ವೇನಂ-96/2 ರಲ್ಲಿ ಇಟ್ಟಿದ್ದ  500 ಮೀಟರನ  40 ಕಟ್ಟುಗಳಷ್ವು   ನೀರಿನ ಡ್ರೀಪ್ ವೈರ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇದರ  ಬೆಲೆ 45.000/- ರೂ ಗಳಾಗಿರುತ್ತೆ.

-ದೊಂಬಿ :ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : 01

ಬಂಗಾರಪೇಟೆ ಪೊಲೀಶ್‌ ಠಾಣೆಯ ಸರಹದ್ದಿನ ಇಂದಿರಾನಗರದ ಸಮೀಪ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ,  ದೂರುದಾರರಾದ ಶ್ರೀ. ಕಿರಣ್‌ ಕುಮಾರ್‌ ಬಿನ್‌  ನಾಗರಾಜ್‌, ಎಂ.ವಿ ನಗರ, ಬೆಮೆಲ್‌ ರವರು ನೀಡಿದ ದೂರಿನಲ್ಲಿ ದಿನಾಂಕ 29.04.2016 ರಂದು ರಾತ್ರಿ ಸುಮಾರು 7-40 ಗಂಟೆ ಸಮಯದಲ್ಲಿ ದೂರುದಾರರು ಅವರ ದ್ವಿಚಕ್ರವಾಹನ ಸಂಖ್ಯೆ ಸಿ.ಕೆ.ಕ್ಯೂ 9229 ನ್ನು ಚಲಾಯಿಸಿಕೊಂಡು ಬಂಗಾರಪೇಟೆ- ಕೆ.ಜಿ.ಎಫ್ ಮುಖ್ಯ ರಸ್ತೆಯ ಇಂದಿರಾನಗರ ಬಸ್ ನಿಲ್ದಾಣದ ಸಮೀಪ ಹೋಗುತ್ತಿದ್ದಾಗ,  ಕೆ.ಎಸ್.ಆರ್.ಟಿ.ಸಿ ಬಸ್ ಸಂಖ್ಯೆ  ಕೆಎ-40-ಎಫ್-214 ರ ವಾಹನದ ಚಾಲಕ ಯಾವುದೇ ಸೂಚನೆ ಇಲ್ಲದೇ,  ಬಸ್ನ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದವನು, ಏಕಾಏಕಿ ಬಸ್ನ್ ನ್ನು  ಬ್ರೇಕ್ ಹಾಕಿದ ಪ್ರಯುಕ್ತ  ಹಿಂದುಗಡೆ ಬರುತ್ತಿದ್ದ, ಪಲ್ಸರ್ ದ್ವಿಚಕ್ರವಾಹನದ ಸಂಖ್ಯೆ  ಕೆಎ-01-ಇಎನ್-9254   ರ ಸವಾರ ರಘುಪತಿ ಗೌಡ, ಮುಖ್ಯಪೇದೆ, 55 ವರ್ಷ,ಬಾಂಗಾರಪೇಟೆ ರವರು, ಬಸ್ಸಿನ ಹಿಂದುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಕೆಳೆಗೆ ಬಿದ್ದು ಆತನ ಮುಖ ಹಣೆಗೆ ತೀರ್ವ ಸ್ವರೂಪದ ರಕ್ತ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಗಾಯಾಳುವನ್ನು, ಆಸ್ಪತ್ರೆಗೆ ದಾಖಲು ಮಾಡಿದಾಗ ಅಪಘಾತದಿಂದ ಉಂಟಾದ ತೀರ್ವಸ್ವರೂಪದ ಗಾಯಗಳಿಂದ ರಘುಪತಿಗೌಡ ರವರು ಮೃತಪಟ್ಟಿರುತ್ತಾರೆ.

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

 

 

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s