ದಿನದ ಅಪರಾಧಗಳ ಪಕ್ಷಿನೋಟ 27ನೇ ಏಪ್ರಿಲ್‌ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 26.04.2016 ರಂದು  ಸಂಜೆ  05.00 ಗಂಟೆಯಿಂದ ದಿನಾಂಕ 27.04.2016 ರ  ಬೆಳಿಗ್ಗೆ  10.00   ಗಂಟೆಯವರೆಗೆ   ದಾಖಲಾಗಿರುವ ಪ್ರಕರಣಗಳ ವಿವರಗಳು.

  -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ :ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : 01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ 26.04.2016 ರಂದು ದೂರುದಾರರಾದ ಶ್ರೀ  ಶ್ಯಾಮಸುಂದರ್‌ ಬಿನ್‌  ಸೋಮಸುಂದರ್‌ 20 ವರ್ಷ, ನಂ 783,  ಅಂಬೇಡ್ಕರ್‌ ನಗರ ಕೋಲಾರ ರವರು ನೀಡದ ದೂರಿನಲ್ಲಿ ದಿನಾಂಕ:26.04.2016 ರಂದು ಸಂಜೆ ಸುಮಾರು 6-05 ಗಂಟೆಗೆ  ದೂರುದಾರರ ಅಣ್ಣ ರಾಮಸುಂದರ ರವರು ತನ್ನ ಪಲ್ಸರ್ ದ್ವಿಚಕ್ರ ವಾಹನ ಸಂಖ್ಯೆ ಕೆಎ-07 ಕ್ಯೂ 4327 ರಲ್ಲಿ ಬಂಗಾರಪೇಟೆಯ ಕಡೆಯಿಂದ ಕೆಜಿಎಫ್ ಕಡೆಗೆ ಬರಲು ಬೆಮಲ್ ಕಾರ್ಖಾನೆಯ ಟೆಕ್ನಿಕಲ್ ಗೇಟ್ ಮುಂಭಾಗ  ಬರುತ್ತಿದ್ದಾಗ,  ಕೆಎ-07,ಎಫ್-1217 ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನು ಬಸ್ಸನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುಂದೆ ಹೋಗುತ್ತಿದ್ದ ಪಿರ್ಯಾದಿಯ ಅಣ್ಣ ರಾಮಸುಂದರ್‌ , 24 ವರ್ಷ ರವರಿಗೆ ಡಿಕ್ಕಿ ಹೊಡೆದ ಕಾರಣ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ :01

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ಕರಣ ದಾಖಲಾಗಿರುತ್ತದೆ. ದಿನಾಂಕ 26.04.2016 ರಂದು ದೂರುದಾರರಾದ ಶ್ರೀಮತಿ ಅನಿತಾ ಕೋಂ ರಾಜು 38 ವರ್ಷ,  ಕಂಬಂಪಲ್ಲಿ ಗ್ರಾಮ ರವರು ನೀಡಿದ ದೂರಿನಲ್ಲಿ  ದೂರುದಾರರ ಗಂಡನಾದ ರಾಜು 38 ವರ್ಷ ರವರಿಗೆ ಆಗಾಗ  ಹೂಟ್ಟೆನೋವು ಬರುತ್ತಿದ್ದು  ದಿನಾಂಕ:20.04.2016 ರಂದು ಮದ್ಯಾಹ್ನ 12.00 ಗಂಟೆಗೆ  ರಾಜು ರವರಿಗೆ ಅತಿಯಾದ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ, ನೋವಿನ ಬಾದೆ ತಾಳಲಾರದೆ ಮದ್ಯಾಪಾನದಲ್ಲಿ ಯಾವುದೋ ವಿಷವನ್ನು ಬೆರಸಿಕೊಂಡು ಸೇವಿಸಿದ್ದು, ಚಿಕಿತ್ಸೆಯ ಬಗ್ಗೆ ಕುಪ್ಪಂ ಪಿ.ಇ.ಎಸ್ ಕಾಲೇಜಿಗೆ  ದಾಖಲು ಮಾಡಿದ್ದು  ಚಿಕಿತ್ಸೆ ಫಲಕಾರಿಯಾಗದೆ  ರಾಜುರವರು ದಿನಾಂಕ 25.04.2016 ರಂದು ರಾತ್ರಿ 12:30 ಗಂಟೆಯ ಸಮಯದಲ್ಲಿ ಕುಪ್ಪಂ ಪಿ.ಇ.ಎಸ್ ಆಸ್ವತ್ರೆಯಲ್ಲಿ ಮೃತಪಟ್ಟಿರುತ್ತಾರೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s