ದಿನದ ಅಪರಾಧಗಳ ಪಕ್ಷಿನೋಟ 25 ನೇ ಏಪ್ರಿಲ್‌ 2106

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 25.04.2016 ರಂದು  ಬೆಳಿಗ್ಗೆ 10.00 ಗಂಟೆಯಿಂದ ದಿನಾಂಕ 25.04.2016  ಸಂಜೆ 05.00   ಗಂಟೆಯವರೆಗೆ   ದಾಖಲಾಗಿರುವ ಪ್ರಕರಣಗಳ ವಿವರಗಳು.

  -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : 01

ಚಾಂಪಿಯನ್‌ರೀಫ್ಸ್‌ ಪೊಲೀಸ್‌ ಠಾಣೆಯ ಸರಹದ್ದಿನ ಡಿ. ಬ್ಲಾಕ್‌ ನಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 25.04.2016 ರಂದು ದೂರುದಾರರಾದ ಶ್ರೀ.  ಗಿಲ್ಬಟ್‌  ಬಿನ್‌ ಐಸಾಕ್‌, 52 ವರ್ಷ, ಡಿ ಬ್ಲಾಕ್‌ ಚಾಂಪಿಯನ್‌ರೀಫ್ಸ್‌ ರವರು ನೀಡಿದ ದೂರಿನಲ್ಲಿ ದಿನಾಂಕ:24.04-2016 ರಂದು ರಾತ್ರಿ  ಸುಮಾರು 09-15 ಗಂಟೆಯಲ್ಲಿ ದೂರುದಾರರು ಅವರ ಆಟೋದಲ್ಲಿ ಬಿ ಬ್ಲಾಕ್‌ ಮುಖ್ಯ ರಸ್ತೆಯ  ಸ್ಟೀಪನ್ ಚಾಪೆಲ್ ಬಳಿ ಬರುವಾಗ ಆರೋಪಿಗಳಾದ ಮುನ್ನ, ಮುರುಗನ್‌, ದೇವಿಡ್‌,  ರವರುಗಳು  ದೂರುದಾರರ ಆಟೋವನ್ನು ನಿಲ್ಲಿಸಿ  ಕೆಟ್ಟ ಮಾತುಗಳಿಂದ ಬೈದು,  ಒಂದು ಚಾಕುವಿನಿಂದ ದೂರುದಾರರಿಗೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಹೆಂಗಸ್ಸು ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 25.04.2016 ರಂದು ದೂರುದಾರರಾದ ಶ್ರೀ. ಗೋಪಾಲಕೃಷ್ಣ ಬಿನ್‌ ಪದ್ಮನಾಭಚಾರಿ, 28ವರ್ಷ, ನೇರಳಕೆರೆ  ಗ್ರಾಮ ರವರು ನೀಡಿದ ದೂರಿನಲ್ಲಿ. ದೂರುದಾರರ ಹೆಂಡತಿ ಶ್ರೀಮತಿ ಮಾಣಿಕ್ಯ ,22 ವರ್ಷ ರವರು ದಿನಾಂಕ: 16.04.2016 ರಂದು ನೇರಳೆಕೆರೆ ಗ್ರಾಮದಿಂದ ಮಧ್ಯಾಹ್ನ ಸುಮಾರು 2.00 ಗಂಟೆ ಸಮಯದಲ್ಲಿ ಅವರ ತವರು ಊರಾದ ದೊಡ್ಡಬಳ್ಳಾಪುರ ಸಮೀಪದ ಗುಂಡಾಸಂದ್ರ ಗ್ರಾಮಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು, ದೂರುದಾರರು ದಿನಾಂಕ: 17.04.2016 ರಂದು ತನ್ನ ಹೆಂಡತಿಯ ಮೊಬೈಲ್ ಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬರದೇ ಇದ್ದು, ತನ್ನ ಹೆಂಡತಿಯ ತಾಯಿ ಉಮಾದೇವಿ ರವರಿಗೆ ಪೋನ್ ಮಾಡಿ ಕೇಳಿದಾಗ ಮಾಣಿಕ್ಯರವರು  ಅವರ ಸ್ವಂತಃ ಊರಿಗೂ ಸಹ ಹೋಗದೆ ಕಾಣೆಯಾಗಿರುತ್ತಾರೆ.

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

 

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s