ದಿನದ ಅಪರಾಧಗಳ ಪಕ್ಷಿನೋಟ 14 ನೇ ಏಪ್ರಿಲ್‌ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 13.04.2016 ರಂದು  ಸಂಜೆ 5.00 ಗಂಟೆಯಿಂದ ದಿನಾಂಕ 14.04.2016 ರ  ಬೆಳಗ್ಗೆ 10.00   ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

  -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು :02

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ನಷ್ಟ ಉಂಟು ಮಾಡಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 13.04.2016 ರಂದು ದೂರುದಾರರಾದ ಶ್ರೀ.  ಜಗದೀಶ್‌ ಬಿನ್‌ ನಾರಾಯಣಗೌಡ  ಅಮರಾವತಿ ನಗರ ಬಂಗಾರಪೇಟೆ ರವರು ನೀಡಿಸ ದೂರಿನಲ್ಲಿ  ದೂರುದಾರರ ಜಮೀನಿನ ಸರ್ವೆ ನಂ 45/1, 38/3, 34/1 ರಲ್ಲಿ ಒಟ್ಟು 9.00 ಎಕರೆ ಜಮೀನು ಇದ್ದು ಸದರಿ ಜಮೀನು  ಹೊಳಗೆ  ದೊಡ್ಡಅಂಕಂಡಹಳ್ಳಿ ಗ್ರಾಮದ ತೋಟದ ಮನೆ ವಾಸಿಗಳಾದ ಗೋಪಾಲ್ ಸಿಂಗ್ ಬಿನ್ ಬಲರಾಮ್ ಸಿಂಗ್ ಮತ್ತು ಇತನ ಇಬ್ಬರು ಗಂಡು ಮಕ್ಕಳು(ಹೆಸರು ಗೊತ್ತಿರುದಿಲ್ಲ)  ದೂರುದಾರರ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ, ರಸ್ತೆಗಾಗಿ ಬಿಟ್ಟಿರುವ ಜಾಗದಲ್ಲಿ ಸುಮಾರು 20-30 ಅಡಿ ಉದ್ದದ ಕಾಂಪೌಂಡ್ ಗೊಡೆಯನ್ನು  ಹೊಡೆದು  ನಾಶ ಮಾಡ ಸುಮಾರು ಒಂದು ಲಕ್ಷ ರೂಪಾಯಿ ನಷ್ಟ ಉಂಟುಮಾಡಿ ಕೈಗಳಿಂದ ಹೊಡೆದು  ಸಾಯಿಸುವುದಾಗಿ ಪ್ರಾಣಬೆದರಿಕೆ ಹಾಕಿರುತ್ತಾರೆ.

ಚಾಂಪಿಯನ್‌‌ರೀಫ್ಸ್‌‌ ಪೊಲೀಸ್‌ ಠಾಣೆಯಲ್ಲಿ  ನಷ್ಟ ಉಂಟು ಮಾಡಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 13.04.2016 ರಂದು ದೂರುದಾರರಾದ ಶ್ರೀ ಆಶೋಕ್‌ ಬಿನ್ ನಾರಾಯಣಸ್ವಾಮಿ,  ನಂ 89 ಡಬ್ಲೂಟಿ ಬ್ಲಾಕ್‌ ಚಾಂಪಿಯನ್‌ರೀಫ್ಸ್‌ ರವರು ನೀಡಿದ ದೂರಿನಲ್ಲಿ . ದಿನಾಂಕ: 12.04.2016 ರಂದು ದೂರುದಾರರಾದ ಆಶೋಕ್‌ ಮತ್ತು ಆಟೋ ಚಾಲಕ ಶ್ರೀ ಜಯ ಕುಮಾರ್ ರವರು ಅವರ ಮನೆಗೆ ಹೋಗುತ್ತಿರುವಾಗ ಇ.ಟಿ. ಬ್ಲಾಕ್ ವಾರ್ಡ್ ನಲ್ಲಿ ಸುಮಾರು 120 ವರ್ಷಗಳ ಹಿಂದೆ ಬಿಜಿಎಂಎಲ್ ರವರು ಸಾರ್ವಜನಿಕ ಶೌಚಾಲಯವನ್ನು ನಿರ್ಮಾಣ ಮಾಡಿದ್ದು,  ಶೌಚಾಲಯವನ್ನು ಆರೋಪಿಗಳಾದ 1) ಶ್ರೀ. ರಮೇಶ್, 2) ಶ್ರೀ. ಗಜೇಂಧ್ರನ್, 3) ಶ್ರೀ. ಎಸ್. ರಮೇಶ್ ಅಲಿಯಾಸ್ ಚಿನ್ನಕು, 4) ಶ್ರೀ. ಶಂಕರ್ ಆಟೋ ಚಾಲಕರು, 5) ಶ್ರೀ. ಪಿ.ವೆಂಕಟೇಶ್, 6) ಶ್ರೀ. ಪುಣ್ಯಮೂರ್ತಿ, ಗುತ್ತಿಗೆದಾರರು, 7)ಶ್ರೀ. ರವಿ ಟೈಲರ್, 8) ಶ್ರೀ.ತಂಗಮಣಿ ಹಾಗೂ 9) ಶ್ರೀ. ಜಯಚಂದ್ರನ್ ಮತ್ತಿತರರು ಗುಂಪು ಕಟ್ಟಿಕೊಂಡು ಶೌಚಾಲಯವನ್ನು ಹೊಡೆದುಹಾಕಿ ನಾಶ ಪಡಿಸಿ  ದೂರುದರರಿಗೆ ಪ್ರಾಣ ಬೆದರಿಕೆ ಹಾಕಿರುತ್ತಾರೆ.

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

 

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s