ದಿನದ ಅಪರಾಧಗಳ ಪಕ್ಷಿನೋಟ 6 ನೇ ಏಪ್ರಿಲ್‌ 2016 ಸಂಜೆ

 ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ  ದಿನಾಂಕ: 06.04.2016 ರಂದು  ಬೆಳಿಗ್ಗೆ  10. 00 ಗಂಟೆಯಿಂದ  ಸಂಜೆ 5.00   ಗಂ ಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ :ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : ‌01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ ದಿನಾಂಕ 06.04.2016 ರಂದು ದೂರುದಾರರಾದ ಶ್ರೀ.ಹರಿಪ್ರಸಾದ್‌ ಬಿನ್‌ ಪಟ್ಟಾಬಿ ನಂ 15 ನೆಹರು ಗ್ರೌಂಡ್‌ , ರಾಬರ್ಟ್‌‌ಸನ್‌‌ಪೇಟೆ ರವರು ನೀಡಿದ ದೂರಿನಲ್ಲಿ  ದಿನಾಂಕ:27.03.2016 ರಂದು ಆರೋಪಿ ವಾಜೀದ್‌ ಅಹ್ಮದ್‌  ಸೇಟ್‌ ಕಾಂಪೌಂಡ್‌ ಬಂಗಾರಪೇಟೆ ರವರು ದೂರುದಾರರಾದ ಮದುವೆಗೆ ಪಾನಿಪುರಿ ತರುವಂತೆ  ಹೇಳಿದ್ದು ಅದರಂತೆ ರೂ 30,000/-ಗಳಾಗಿದ್ದು ಅದರಲ್ಲಿ 19,000/- ರೂ ಕೊಟ್ಟಿದ್ದು  ಇನ್ನುಳಿದ ಹಣವನ್ನು ದೂರುದಾರರು ಕೇಳಿದ್ದಕ್ಕೆ ಆರೋಪಿ ಜಗಳ ಮಾಡಿ ಕೈಗಳಿಂದ ಹೊಡೆದು ರಕ್ತಗಾಯ ಪಡಿಸಿರುತ್ತಾರೆ.

-ಅಪಹರಣ :ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ :01

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಹುಡುಗರು ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 06.04.2016 ರಂದು ದೂರುದಾರರಾದ ಶ್ರೀ.ರೊಜಾಲಿನ್‌ ಸತ್ಯ, ಅಧೀಕ್ಷಕರು, ಬಾಲಮಂದಿ, ಮಸ್ಕಂ ಆಂಡ್ರಸನ್‌‌ಪೇಟೆ ರವರು ನೀಡಿದ ದೂರಿನಲ್ಲಿ ದಿನಾಂಕ:-04.04.2016 ರಂದು ಬೆಳಿಗ್ಗೆ 11:50 ಗಂಟೆಯಲ್ಲಿ  ಮಸ್ಕಂ ಬಾಲಮಂದಿರದಲ್ಲಿದ್ದ  ಅಶೋಕ ಬಿನ್ ವಿಶ್ವನಾಥ  15 ವರ್ಷ, ಮತ್ತು ನರೇಂದ್ರ ಬಿನ್ ಲೇಟ್ ನಾರಾಯಣಪ್ಪ 16 ವರ್ಷ ರವರು ಬಾಲಮಂದಿಂದ  ತಪ್ಪಿಸಿಕೊಂಡು ಕಾಣೆಯಾಗಿರುತ್ತಾರೆ.

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s