ದಿನದ ಅಪರಾಧಗಳ ಪಕ್ಷಿನೋಟ 29 ನೇ ಮಾರ್ಚ್‌ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:28.03.2016 ರಂದು ಸಂಜೆ 5.00 ಗಂಟೆಯಿಂದ  ದಿನಾಂಕ: 29.03.2016 ಬೆಳಿಗ್ಗೆ 10.00 ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

  -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : ‌ಇಲ್ಲ

-ಅಪಹರಣ :ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 28.03.2016 ರಂದು ದೂರುದಾರರಾದ ಶ್ರೀಮತಿ ಪವಿತ್ರಾಬಾಯಿ ಕೋಂ ಕೃಷ್ಷಾಸಿಂಗ್‌ , 22 ವರ್ಷ, ಸುಲಿಬೇಲೆ ಗ್ರಾಮ ಹೋಸಕೋಟೆ ತಾಲ್ಲೂಕು ರವರು  ನೀಡಿದ ದೂರಿನಲ್ಲಿ ದಿನಾಂಕ 25.11.2010 ರಂದು  ಶ್ರೀಮತಿ ಪವಿತ್ರಾಬಾಯಿ ರವರನ್ನು ಆರೋಪಿ ಕೃಷ್ಷಾಸಿಂಗ್‌ ರವರಿಗೆ ಕೊಟ್ಟು  ವಿವಾಹ ಮಾಡಿಕೊಟ್ಟಿದ್ದು  ವಿವಾಹದ ಸಮಯದಲ್ಲಿ  ಬೆಳ್ಳಿ, ಬಂಗಾರ, ಬಟ್ಟೆಗಳು, ಗೃಹೋಫಯೋಗಿ ವಸ್ತುಗಳು ಒಟ್ಟು ರೂ 2,50,000/-ಗಳು ಹಾಗು ಆರೋಪಿ ಕೃಷ್ಷಾಸಿಂಗ್‌  ರವರಿಗೆ ಒಂದು ಲಕ್ಷ ನಗದು ಹಣ , ಇತ್ಯಾದಿಗಳನ್ನು ವರದಕ್ಷಿಣೆಯಾಗಿ ನೀಡಿ ಮದುವೆ ಮಾಡಿರುತ್ತಾರೆ. ನಂತರ ಮದುವೆಯಾದ 6 ತಿಂಗಳ ನಂತರ ಆರೋಪಿಗಳಾದ  ಕೃಷ್ಷಾಸಿಂಗ್‌, ಚಂದ್ರಿಕಾಬಾಯಿ, ವನಜಾಬಾಯಿ, ಸರಸ್ವತಿಬಾಯಿ ರವರುಗಳು  ಮದುವೆ ಕಾಲದಲ್ಲಿ ಕಡಿಮೆ ವರದಕ್ಷಿಣೆ ಕೊಟ್ಟಿದ್ದಾರೆ ಇನ್ನೂ ಹೆಚ್ಚಿಗೆ ವರದಕ್ಷಿಣೆ ಹಣವನ್ನು ತವರು ಮನೆಯಿಂದ ತೆಗೆದುಕೊಡು ಬಾ ಎಂದು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿ  ಕೆಟ್ಟ ಮಾತುಗಳಿಂದ ಬೈದಿರುತ್ತಾರೆ.

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s