ದಿನದ ಅಪರಾಧಗಳ ಪಕ್ಷಿನೋಟ 29 ನೇ ಪೆಬ್ರವರಿ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:28.02.2016 ಸಂಜೆ 5.00 ಗಂಟೆಯಿಂದ  ದಿನಾಂಕ: 29.02.2016 ಬೆಳಿಗ್ಗೆ 10.00 ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ:ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ :ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ :01

ಆಂಡ್ರಸನ್‌‌ ಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 28.02.2016 ರಂದು ದೂರುದಾರರಾ ಶ್ರೀ.ನರೇಶ್‌ ಬಿನ್‌  ಜಯಶಂಕರ್‌ 28 ವರ್ಷ, ಚಲದಿಗಾನ ಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ:28.02.2016 ರಂದು ರಾತ್ರಿ 07-00 ಗಂಟೆ ಸಮಯದಲ್ಲಿ ದೂರುದಾರರು ಕಂಬಂಪಲ್ಲಿ ಸರ್ಕಲ್ ಬಳಿ ಇದ್ದಾಗ , ಆರೋಪಿಗಳಾದ ಜಯರಾಮರೆಡ್ಡಿ, ಕಿರಣ್‌, ಮತ್ತು ಚನ್ನಾರೆಡ್ಡಿ ಎಂಬುವರು  ದೂರುದಾರರ ಬಳಿ ಬಂದು ಏಕಾಎಕಿ ಗಲಾಟೆ ಮಾಡಿ  ಕೆಟ್ಟ ಮಾತುಗಳಿಂದ ಬೈದು, ಕೈಯಲ್ಲಿದ್ದ ಒಂದು ದೊಣ್ಣೆಯಿಂದ ದೂರುದಾರರಾದ ನರೇಶ್‌ ರವರ ತಲೆಗೆ ಹೊಡೆದು ರಕ್ತ ಗಾಯಪಡಿಸಿರುತ್ತಾರೆ. ಈ ಸಂಬಂದ ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ತನಿಖೆ ಮಾಡಿರುತ್ತಾರೆ.

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಹುಡುಗಿ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 29.02.2016 ರಂದು ದೂರುದಾರರಾದ ಶ್ರೀ ರವಿ ಬಿನ್‌  ಪಿಳ್ಳಪ್ಪ,  35 ವರ್ಷ, ತೊರಗನದೊಡ್ಡಿ ಗ್ರಾಮ ರವರು ನೀಡಿದ ದೂರಿನಲ್ಲಿ ದೂರುದಾರರ ಅಕ್ಕ ಮಂಜುಳಮ್ಮ ರವರ ಮಗಳಾದ ಕೆ.ಬಿ.ಲಕ್ಷ್ಮಿ, ವಯಸ್ಸು ಸುಮಾರು 19 ವರ್ಷ  ಎಂಬುವರು ಈಗ್ಗೆ  ಸುಮಾರು 2 ತಿಂಗಳುಗಳಿಂದ ದೂರುದಾರರ ಮನೆಯಲ್ಲಿಯೇ ವಾಸವಿದ್ದು, ದೂರುದಾರರ ಮನೆಯಿಂದ ಕೋಲಾರ ಕಾಲೇಜಿಗೆ ಹೋಗಿ ಬರುತ್ತಿದ್ದು,  ದಿನಾಂಕ 27.02.2016 ರಂದು ರಾತ್ರಿ  ಸುಮಾರು 11.30 ಗಂಟೆಯಲ್ಲಿ ದೂರುದಾರರ ಮನೆಯಿಂದ ಕೆ.ಬಿ.ಲಕ್ಷ್ಮಿ, ರವರು  ಹೊರೆಗೆ ಹೋಗಿದ್ದು, ಪುನಃ ಮನೆಗೆ ವಾಪಸ್ಸು ಬರದೇ ಕಾಣೆಯಾಗಿರುತ್ತಾರೆ.

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s