ದಿನದ ಅಪರಾಧಗಳ ಪಕ್ಷಿನೋಟ 26 ನೇ ಪೆಬ್ರವರಿ 2016 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:26.02.2016 ರಂದು ಬೆಳಿಗ್ಗೆ 10.00 ಗಂಟೆಯಿಂದ  ಸಂಜೆ 5.00  ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ:ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ :ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌01

ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 26.02.2016 ರಂದು ದೂರುದಾರರಾದ  ಶ್ರೀಮತಿ ಎನ್.ನಳಿನಿ, ಅಂಚೆ ನಿರೀಕ್ಷಕರು, ರಾಬರ್ಟ್‌ಸನ್‌ಪೇಟೆ ಉಪವಿಭಾಗ ಕೆಜಿಎಫ್ ರವರು ಅಂಚೆ ಮೂಲಕ ಕಳುಹಿಸಿದ ದೂರಿನಲ್ಲಿ ಆರೋಪಿ ತಿಪ್ಪಣ್ಣ.ಪಿ ರವರು 2006 ನೇ ಸಾಲಿನಿಂದ 2011 ನೇ ಸಾಲಿನವರೆಗೆ ಬಲಮಂದೆ ಗ್ರಾಮದಲ್ಲಿರುವ ಉಪ-ಅಂಚೆಕಛೇರಿಯಲ್ಲಿ GDSBPM ಆಗಿ ಕೆಲಸ ಮಾಡಿದ್ದು, ಈ ಅವಧಿಯಲ್ಲಿ ಸದರಿ ಅಂಚೆ ಕಛೇರಿಯಲ್ಲಿ RPLI ಪಾಲಿಸಿಗಳಾದ 257872 ರಲ್ಲಿ 5592-00 ರೂಗಳು, 151450 ರಲ್ಲಿ 142-00 ರೂಗಳು, ಪಾಲಿಸಿ 151438 ರಲ್ಲಿ 191-00 ರೂಗಳು, ಪಾಲಿಸಿ 336480 ರಲ್ಲಿ 493-00 ರೂಗಳ ಪಾಲಿಸಿ ಹಣವನ್ನು ಪಾಲಿಸಿದಾರರಿಂದ ಸ್ವೀಕರಿಸಿ ಅಂಚೆಕಛೇರಿಗೆ  ಒಟ್ಟು 6418 /-ಗಳ ಹಣವನ್ನು ಜಮಾ ಮಾಡದೇ ದುರುಪಯೋಗ ಪಡಿಸಿಕೊಂಡು ಅಂಚೆ ಇಲಾಖೆಗೆ ಮೋಸ ಮಾಡಿರುತ್ತಾರೆ.

-ಹಲ್ಲೆ : ‌ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ‌ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ : 01

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 26.02.2016 ರಂದು ದೂರುದಾರರು ನೀಡಿದ ದೂರಿನಲ್ಲಿ ದಿನಾಂಕ:25.02.2016 ರಂದು ಮಧ್ತಾಹ್ನ 12:45 ಗಂಟೆಯಲ್ಲಿ ದೂರುದಾರರ ಮಗನಾದ ಮಗೇಶ್ ಕುಮಾರ್ 21 ವರ್ಷ ರವರು ಆತನ ಸ್ನೇಹಿತ ರೂಂದಿಗೆ ಕ್ಯಾಸಂಬಳ್ಳಿ ಬಳಿ ಇರುವ ಮಜರಾ ರಾಮಾಪುರ  ಗ್ರಾಮದ ಕೆರೆಯಲ್ಲಿ ಈಜಲು ಹೋಗಿ ಮಗೇಶ್ ಕುಮಾರ್ ರವರು ಆಕಸ್ನಿಕವಾಗಿ ಕೆರೆ ನೀರಿನಲ್ಲಿ ಮುಳಗಿ ಮೃತಪಟ್ಟಿರುತ್ತಾನೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s