ದಿನದ ಅಪರಾಧಗಳ ಪಕ್ಷಿನೋಟ 20 ನೇ ಪೆಬ್ರವರಿ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:19.02.2016 ಸಂಜೆ 5.00 ಗಂಟೆಯಿಂದ  ದಿನಾಂಕ: 20.02.2016 ಬೆಳಿಗ್ಗೆ 10.00 ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ:ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ :ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ :01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 19.02.2016ರಂದು ಶ್ರೀಮತಿ ಗೌರಮ್ಮ ಕೋಂ  ಮುನಿರಾಜು,  26 ವರ್ಷ, ಸೋರೇಗೌಡನಕೋಟೆ ರವರು ನೀಡಿದ ದೂರಿನಲ್ಲಿ ದಿನಾಂಕ 16.02.2016 ರಂದು ಆರೋಪಿಗಳಾದ  ಯಲ್ಲಪ್ಪ, ವೆಂಕಟಮ್ಮ, ಮುರುಗೇಶ್‌, ಮತ್ತು ಚಿನ್ನಪ್ಪ ರವರುಗಳು ದೂರುದಾರರ ಮನೆಯ ಹಿಂಭಾಗದಲ್ಲಿ ಇದ್ದ ಖಾಲಿ ಜಾಗದಲ್ಲಿ ಹುಲ್ಲಿನ ವಾಮೆಯನ್ನು ಹಾಕಿದ್ದು, ಸಂಜೆ 6.00 ಗಂಟೆಯಲ್ಲಿ ದೂರುದಾರರ ಅತ್ತೆ ನಾರಾಯಣಮ್ಮ ರವರು ಹುಲ್ಲಿನ ಮೇದೆಯನ್ನು ಹಾಕುತ್ತಿದ್ದು ನೋಡಿ ಆರೋಪಿಗಳ ಹತ್ತಿಹೋಗಿ ಏಕೆ ನಮ್ಮ ಮನೆಯ ಹಿಂಭಾಗ ಹುಲ್ಲಿನ ಮೇದೆಯನ್ನು ಹಾಕುತ್ತಿದ್ದಿರಾ ಎಂತ ಕೇಳಿದ್ದಕ್ಕೆ ಆರೋಪಿಗಳು ದೂರುದಾರರ ಮನೆಯ ಬಳಿ ಬಂದು  ಏಕಾ ಎಕಿ ಜಗಳ ಕಾದು ಕೆಟ್ಟ ಮಾತುಗಳಿಂದ ಬೈದು,  ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರ.

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ : 01

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 19.02.2016 ರಂದು ದೂರುದಾರರಾದ ಶ್ರೀ. ಚಿಕ್ಕವೆಂಕಟರಾಮ ರೆಡ್ಡಿ  ಬಿನ್‌ ರಾಮರೆಡ್ಡಿ, ಕರುಡುಗಾನಹಳ್ಳಿ  ಗ್ರಾಮ ರವರು ನೀಡಿದ ದೂರಿನಲ್ಲಿ  ಪಿರ್ಯಾದಿದಾರರ  ಅಣ್ಣನ ಮಗನಾದ ಅಮರನಾಥರೆಡ್ಡಿ ಬಿನ್ ದೊಡ್ಡವೆಂಕಟರಾಮರೆಡ್ಡಿ  36 ವರ್ಷ, ರವರು ದಿನಾಂಕ 17.02.2016 ರಂದು ಮದ್ಯಾಹ್ನ ಮನೆಯನ್ನು ಬಿಟ್ಟು ಹೋದವನ್ನು ಮತ್ತೆ ಮನೆಗೆ ಬಾರದೆ ಇದ್ದ ಕಾರಣ ಎಲ್ಲಾ ಕಡೆ ಹುಡುಕಾಡಲಾಗಿ ದಿನಾಂಕ 19.02.2016 ರಂದು ಮದ್ಯಾಹ್ನ 3.00 ಗಂಟೆಯ ಮದ್ಯೆ ಕ್ಯಾಸಂಬಳ್ಳಿ ಬಳಿ ಇರುವ ಮಡಿವಾಳ ದೊಡ್ಡಕೆರೆಯ ನೀರಿನಲ್ಲಿ ಬಿದ್ದು ಮೃತಪಟ್ಟಿರುತ್ತಾರೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

 

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s