ದಿನದ ಅಪರಾಧಗಳ ಪಕ್ಷಿನೋಟ 07 ಫೆಬ್ರವರಿ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:07.02.2016 ಬೆಳಿಗ್ಗೆ 10.00 ಗಂಟೆಯಿಂದ  ದಿನಾಂಕ:07.02.2016 ಸಂಜೆ 05.00 ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

 -ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : ಇಲ್ಲ

 

 -ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

ಭದ್ರತಾ ಕಾಯ್ದೆ : 01

ಬೆಮೆಲ್‌ ನಗರ ಪೊಲೀಸ್‌‌ ಠಾಣೆಯಲ್ಲಿ ಭದ್ರತಾ ಕಾಯ್ದೆಯಡಿಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಹೆಚ್‌‌.ಪಿ. ನಗರ , ಬೆಮೆಲ್ ನಗರದಲ್ಲಿ ನಡೆದಿರುತ್ತದೆ. ಶ್ರೀ. ಸದಾಶಿವಯ್ಯ, ಸಿಹೆಚ್‌‌ಸಿ 131 ಬೆಮೆಲ್‌ ನಗರ ಪೊಲೀಸ್ ಠಾಣೆ ರವರು ದಿನಾಂಕ: 06/7-02.2016 ರಂದು ರಾತ್ರಿ 2.45 ಗಂಟೆಗೆಯಲ್ಲಿ ಬೆಮೆಲ್ ನಗರದ ಹೆಚ್.ಪಿ.ನಗರದ ಕಡೆ ಗಸ್ತು ಮಾಡುತ್ತಿದ್ದಾಗ, ಹೆಚ್.ಪಿ.ನಗರದ ಬಸ್ ತಂಗುದಾಣದ ಹತ್ತಿರ  ಆರೋಪಿ  ಮಹೇಂದ್ರ ಮುತ್ತಪ್ಪ, ಪ್ರಿಯಾಂಕ ನಗರ, ಸೀಗೆಹಳ್ಳಿ, ಬೆಂಗಳೂರು ಎಂಬುವರು  ತಾನು ಇರುವಿಕೆಯನ್ನು ಮರೆಮಾಚಿಕೊಂಡು ಗಸ್ತಿನಲ್ಲಿದ್ದ ಸದಾಶಿವಯ್ಯ ರವರನ್ನು   ಕಂಡು ಓಡಲು ಪ್ರಯತ್ನಿಸಿರುತ್ತಾನೆ, ಆಗ ಪಿರ್ಯಾದಿ ಆರೋಪಿಯನ್ನು ಹಿಡಿದುಕೊಂಡು ಆವೇಳೆಯಲ್ಲಿ ಅಲ್ಲಿರಲು ಕಾರಣವನ್ನು ಕೇಳಿದ್ದು, ಸರಿಯಾದ  ಸಮಜಾಯಿಷಿಯನ್ನು ನೀಡದೆ ತೊದಲುತ್ತಾ ಉತ್ತರಿಸಿದ್ದರಿಂದ ಭದ್ರತಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.

 

 

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s