ದಿನದ ಅಪರಾಧಗಳ ಪಕ್ಷಿನೋಟ 28ನೇ ಜನವರಿ 2016 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:28.01.2016 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ  5.00 ಗಂಟೆಯವರೆಗೆ  ದಾಖಲಾಗಿರುವ  ಪ್ರಕರಣಗಳ ವಿವರಗಳು.

 -ಕೊಲೆ : 01

     ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 28.01.2016 ರಂದು ಮದ್ಯಾಹ್ನ 12.30 ಗಂಟೆಗೆ ದೂರುದಾರರಾದ ಶ್ರೀನಿವಾಸ ಬಿನ್ ಮುನಿಶಾಮಪ್ಪ, ೪೦ ವರ್ಷ, ಮೂತೂನೂರು ಗ್ರಾಮ ರವರು ನೀಡಿದ ದೂರಿನಲ್ಲಿ, ದಿನಾಂಕ 27.01.2016 ರಂದು ರಾತ್ರಿ ಮೂತನೂರು ಅರಣ್ಯ ಪ್ರದೇಶದಲ್ಲಿ, ಯಾರೋ ದುಷ್ಕರ್ಮಿಗಳು, ಯಾವುದೇ ಉದ್ದೇಶದಿಂದ ಸುಮಾರು 50 ರಿಂದ 55 ವರ್ಷ ವಯಸ್ಸುಳ್ಳ ಅನಾಮಧೇಯ ಗಂಡಸಿನ ತಲೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುತ್ತಾರೆ.

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : ಇಲ್ಲ

 -ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : 13

ಈ ಕೆಳಕಂಡ ಪೊಲೀಸ್‌ ಠಾಣೆಗಳಲ್ಲಿ ಭದ್ರತಾ ಕಾಯ್ದೆ ಅಡಿಯಲ್ಲಿ ಪ್ರಕರಣಗಳು ದಾಖಲು ಮಾಡಿರುತ್ತಾರೆ.

 

ಚಾಂಪಿಯನ್‌ ರೀಫ್ಸ್‌ ಪೊಲೀಸ್ ಠಾಣೆ

೧. ಜಯಕುಮಾರ್‍ ಬಿನ್ ಜಗನ್ನಾಥ್, ೩೭ ವರ್ಷ, ಇ.ಟಿ ಬ್ಲಾಕ್, ಚಾಂಪಿಯನ್ ರೀಫ್ಸ್‌

೨. ಜಾನ್ ಕೆನಡಿ ಬಿನ್ ಆಂತೋಣಿ ಕ್ರೂಸ್, ೪೬ ವರ್ಷ, ಬಿ ಬ್ಲಾಕ್, ಚಾಂಪಿಯನ್ ರೀಫ್ಸ್

ಬೆಮೆಲ್ ನಗರ ಪೊಲೀಸ್ ಠಾಣೆ

೧. ಸುರೇಶ್ ಬಿನ್ ಚಿನ್ನಪ್ಪ, ೨೫ ವರ್ಷ, ದಾಸರಹೊಸಹಳ್ಳಿ

೨. ಮೊಹಮ್ಮದ್ ಸಕ್ಲೇನ್ ಬಿನ್ ಅಮೀರ್‍ ಜಾನ್, ೩೭ ವರ್ಷ, ಡಿ.ಎ.ಆರ್‍ ವಸತಿ ಗೃಹ ಎದುರು, ಚಾಂಪಿಯನ್ ರೀಫ್ಸ್‌

ಬೇತಮಂಗಲ ಪೊಲೀಸ್ ಠಾಣೆ

೧. ನಾದಮುನಿಶೆಟ್ಟಿ, ೬೨ ವರ್ಷ, ಸೀತಂಪಲ್ಲಿ ಗ್ರಾಮ

ಕಾಮಸಮುದ್ರಂ ಪೊಲೀಸ್ ಠಾಣೆ

೧. ಮುನಿಯಪ್ಪ ಬಿನ್ ನಾಡಕುಲ ಮುನಿಯಪ್ಪ, ೪೬ ವರ್ಷ, ಮೂತನೂರು ಗ್ರಾಮ

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆ

೧. ಶರತ್ ಬಿನ್ ಮುನಿಯಾ, ೨೩ ವರ್ಷ, ಜನತಾ ಮನೆಗಳು, ಆಂಡ್ರಸನ್‌ಪೇಟೆ

ಮಾರಿಕುಪ್ಪಂ ಪೊಲೀಸ್ ಠಾಣೆ

೧.ರಾಜು ಬಿನ್ ರಾಮಪ್ಪ, ೨೯ ವರ್ಷ, ಲಕ್ಷ್ಮೀಸಾಗರ ಗ್ರಾಮ

೨. ಸಂಪತ್ ಬಿನ್ ಮುನಿಸ್ವಾಮಿ, ೫೮ ವರ್ಷ, ಡೀಟೇಲ್‌ ಬ್ಲಾಕ್, ಚಾಂಪಿಯನ್‌ರೀಫ್ಸ್‌

ಉರಿಗಾಂ ಪೊಲೀಸ್ ಠಾಣೆ

೧. ಜಗನ್ ಬಿನ್ ಮೂರ್ತಿ, ೩೨ ವರ್ಷ, ಕೆನಡೀಸ್ ಲೈನ್, ಉರಿಗಾಂ

೨. ಚಲಾ ಬಿನ್ ತ್ಯಾಗರಾಜ್, ೨೪ ವರ್ಷ, ಕೆನಡೀಸ್ ಲೈನ್, ಉರಿಗಾಂ

ಬಂಗಾರಪೇಟೆ ಪೊಲೀಸ್ ಠಾಣೆ

೧. ಶ್ರೀನಾಥ್ ಬಿನ್ ನಾರಾಯಣಸ್ವಾಮಿ, ೩೭ ವರ್ಷ, ಪಾಕರಹಳ್ಳಿ ಗ್ರಾಮ

೨. ಶ್ರೀನಿವಾಸ್ ಬಿನ್ ರಮೇಶ್, ೨೩ ವರ್ಷ, ಪಾಕರಹಳ್ಳಿ ಗ್ರಾಮ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s