ದಿನದ ಅಪರಾಧಗಳ ಪಕ್ಷಿನೋಟ 25 ನೇ ಜನವರಿ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:24.01.2016 ರಂದು ಸಂಜೆ 5.00 ಗಂಟೆಯಿಂದ  ದಿನಾಂಕ: 25.01.2016 ರಂದು ಬೆಳಿಗ್ಗೆ 10.00 ಗಂಟೆಯವರೆಗೆ  ದಾಖಲಾಗಿರುವ  ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳುವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 24.01.2015 ರಂದು ದೂರುದಾರ ರಾದ ಶ್ರೀ. ಆರುಣ್‌ ಕುಮಾರ್‌ ಬಿನ್‌ ಮುನಿರಾಜು, ಕೆಸರನಹಳ್ಳಿ ಗ್ರಾಮರವರು ನೀಡಿದ ದೂರಿನಲ್ಲಿ ದಿನಾಂಕ: 13.12.2015 ರಂದು ಬೆಳಗ್ಗೆ ಸುಮಾರು 11.00 ಗಂಟೆಯಲ್ಲಿ ದೂರುದಾರರು ಅವರ  ದ್ವಿಚಕ್ರವಾಹನ ಹಿರೋ ಹೋಂಡ ಸ್ಪ್ಲೇಂಡರ್ ಪ್ಲಸ್ ನೋಂದಾಣಿ ಸಂಖ್ಯೆ-ಕೆಎ02ಇಕ್ಯೂ6900 ನ್ನು  ಬಂಗಾರಪೇಟೆ ಕೆ.ಎಸ್.ಆರ್.ಟಿ ಸಿ ಬಸ್ಸ್ ನಿಲ್ದಾಣದ ಮುಂಭಾಗ ಇರುವ ಆರ್.ಆರ್. ಕಂಪೋರ್ಟ ಮುಂದೆ ನಿಲ್ಲಿಸಿ ಬಂಗಾರಪೇಟೆ ಬಜಾರ್ ರಸ್ತೆಯಲ್ಲಿ ಮನೆ ಸಾಮಗ್ರಿಗಳನ್ನು ತೆಗೆದುಕೊಂಡು ಬಂದು ನೋಡಿದಾಗ ಅವರು ನಿಲ್ಲಿಸಿದ್ದ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ :ಇಲ್ಲ

 -ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : 03

ಉರಿಗಾಂ ಪೊಲೀಸ್‌ ಠಾಣೆಯ ಸರಹದ್ದಿನಲ್ಲಿ ಭದ್ರತಾ ಕಾಯ್ದೆಗೆ ಸಂಬಂದಿಸಿದ ಈ ಕೆಳಕಂಡವರ ವಿರುದ್ದ ಪ್ರಕರಣಗಳು ದಾಖಲು ಮಾಡಿ ಕಾನೂನು ಕ್ರಮ ಜರುಗಿಸಿರುತ್ತಾರೆ.

1 ತಿರೂ ಬಿನ್‌ ತಿರುಯಮಣ್ಣನ್‌, ನಂ. 1857, ಕಾರೋನೇಷನ್‌ ರಸ್ತೆ, ರಾಬರ್ಟ್‌‌ಸನ್‌ಪೇಟೆ ಕೆ.ಜಿ.ಎಫ್‌.

2. ಬಾಬು ಬಿನ್‌ ಬಾಲಕೃಷ್ಣನ್‌, 26 ವರ್ಷ, ನಂ. 152, ಕೆನಡೀಸ್‌ ಲೈನ್‌, ಉರಿಗಾಂ ಕೆ.ಜಿ.ಎಫ್‌

3. ಸುರೇಶ್‌ ಕುಮಾರ್‌ ಬಿನ್‌ ನಟರಾಜ್‌, 43 ವರ್ಷ, ಪಿಚ್ಚಹಳ್ಳಿ ಗ್ರಾಮ ಬಂಗಾರಪೇಟೆ ತಾಲ್ಲೂಕು.

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s