ದಿನದ ಅಪರಾಧಗಳ ಪಕ್ಷಿನೋಟ 02 ನೇ ಜನವರಿ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:01.01.2016 ರಂದು ಸಂಜೆ 5.00 ಗಂಟೆಯಿಂದ  ದಿನಾಂಕ:02.01.2016 ರಂದು ಬೆಳಿಗ್ಗೆ  10.00 ಗಂಟೆಯವರೆಗೆ  ದಾಖಲಾಗಿರುವ  ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ :01

ಚಾಂಪಿಯನ್ ರೀಫ್ಸ್‌ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 01.01.2016  ರಂದು ದೂರುದಾರರಾದ ಶ್ರೀ.ಪ್ರಭಾಕರನ್‌ ಬಿನ್‌  ಉಮಾಶಂಕರ್, ನಂ 269,  ಇ.ಟಿ, ಬ್ಲಾಕ್‌, ಚಾಂಪಿಯನ್‌ರೀಫ್ಸ್‌ ರವರು ನೀಡಿದ ದೂರಿನಲ್ಲಿ ದಿನಾಂಕ;01.01.2016 ರಂದು 00.30 ಗಂಟೆಗೆ ದೂರುದಾರರು ಇ.ಟಿ ಬ್ಲಾಕ್‌ ನಲ್ಲಿರುವ ಶ್ರೀ.ಮುತ್ತು ಮಾರಿಯಮ್ಮ ದೇವಸ್ಥಾನದ ಹತ್ತಿರ ಹೋಗಿ ಹೊಸ ವರ್ಷ ಆಚರಣೆ ಮುಗಿಸಿಕೊಂಡು ದೇವಸ್ಥಾನದ ಮುಂದೆ ರಸ್ತೆಗೆ ಬಂದಾಗ ಆರೋಪಿ ಸೀನಿ @ ಶ್ರೀನಿವಾಸ್‌ ಎಂಬುವರು ದೂರುದಾರರ ಬಳಿ ಬಂದು  ಕೆಟ್ಟ ಮಾತುಗಳಿಂದ ಬೈದು ಕಲ್ಲಿನಿಂದ ದೂರುದಾರರಿಗೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ.

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

 -ಜೂಜಾಟ ಕಾಯ್ದೆ : ಇಲ್ಲ

 -ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 01.01.2016 ರಂದು ದೂರುದಾರರಾದ ಶ್ರೀ.  ಸಚಿನ್‌ ಕುಮಾರ್‌ ಬಿನ್‌  ಕಿಶೂರ್‌ ಕುಮಾರ್‌,  ನಂ 3840,  ವಿವೇಕಾನಂದ ನಗರ ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ ದಿನಾಂಕ: 31.12.2015 ರಂದು ರಾತ್ರಿ 9.10 ಗಂಟೆಯಲ್ಲಿ ದೂರುದಾರರ  ಅವರ Honda Passion Pro NO KA-08-Q-5102 ರಲ್ಲಿ ಚಾಲಾಯಿಸಿಕೊಂಡು ವಿವೇಕಾನಂದ ನಗರ 2ನೇ ಮುಖ್ಯ ರಸ್ತೆ ಬಳಿ  ಹೋಗುತ್ತಿದ್ದಾಗ  ಆರೋಪಿಯು Honda Dio NO KA-08-S-9723 ನ್ನು ಅತಿ ವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ದ್ವಿಚಕ್ರ ವಾಹನ ಜಕ್ಕಂಗೊಂಡು ದೂರುದಾರರಿಗೆ ರಕ್ತ ಗಾಯವಾಗಿರುತ್ತೆ.

-ಭದ್ರತಾ ಕಾಯ್ದೆ : 02

ಈ ಕೆಳಕಂಡ ಠಾಣೆಗಳಲ್ಲಿ ಭದ್ರತಾ ಕಾಯ್ದೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.

೧. ರಾಬರ್ಟ್‌‌ಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಅಲೆಕ್ಸ್‌ಜಂಡರ್‌ @ ಅಲೆಕ್ಸ್‌ ಬಿನ್‌ ಚಿನ್ನದೊರೈ, ನಂ 42, ಚಾಮರಾಜಪೇಟೆ ೨. ಆಂಡ್ರಸನರರಪೇಟೆ ಪೊಲೀಸ್‌ ಠಾಣೆಯಲ್ಲಿ ಅಂತೋನಿ ಬಿನ್‌ ಜೋಸೆಫ್‌ 37 ವರ್ಷ,  ಚಾಮರಾಜಪೇಟೆ ರವರುಗಳ ವಿರುದ್ದ ಪ್ರಕರಣ ದಾಖಲು ಮಾಡಿರುತ್ತಾರೆ.

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s