ದಿನದ ಅಪರಾಧಗಳ ಪಕ್ಷಿನೋಟ 09ನೇ ಡಿಸೆಂಬರ್‍ 2015 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 09.12.2015 ರಂದು  ಬೆಳಿಗ್ಗೆ  10.00   ಗಂಟೆಯಿಂದ  ಸಂಜೆ 05.00 ಗಂಟೆ ಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ- ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : 11

ಕೆಳಕಂಡ ಪೊಲೀಸ್ ಠಾಣೆಗಳಲ್ಲಿ ಕೆಳಕಂಡ ಆಸಾಮಿಗಳ ವಿರುದ್ದ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಾಗಿರುತ್ತದೆ.

ಉರಿಗಾಂ ಪೊಲಿಸ್ ಠಾಣೆ :

  1. ಕುಮಾರ್‍ ಬಿನ್ ಸುಬ್ರಮಣಿ, ೩೭ ವರ್ಷ, ನಂ. ೧೩೭, ಭಾರತೀಪುರಂ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್
  2. ಎಜ್ಜೇನ್ ಬಿನ್ ಸುಬ್ರಮಣಿ, ೩೪ ವರ್ಷ, ನಂ. ೧೨೫, ಭಾರತೀಪುರಂ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್
  3. ಮುರುಗದಾಸ್ ಬಿನ್ ರಾಜಗೋಪಲಾ, ೪೫ ವರ್ಷ, ನಂ. ೮೪, ಸ್ವಿಮ್ಮಿಂಗ್ ಬಾತ್ ಲೈನ್, ಉರಿಗಾಂ.

ಬೆಮೆಲ್ ನಗರ ಪೊಲೀಸ್ ಠಾಣೆ :

  1. ವೀರೇಂದ್ರಕುಮಾರ್‍ ಬಿನ್ ಕಣ್ಣಾಬಿರನ್, ೪೨ ವರ್ಷ, ನಂ. ೨೧, ಕಾವೇರಿ ನಗರ, ಬೆಮೆಲ್ ನಗರ
  2. ಸುಲ್ತಾನ್ ಬಿನ್ ಹೈದರ್‌ಆಲಿ, ೨೪ ವರ್ಷ, ಉರಿಗಾಂಪೇಟೆ, ಕೆ.ಜಿ.ಎಫ್
  3. ಶ್ರೀನಿವಾಸ ಬಿನ್ ರಾಮಕೃಷ್ಣಪ್ಪ, ೩೫ ವರ್ಷ, ನಂ. ೯೧, ೫ನೇ ಕ್ರಾಸ್, ವಿಜಯನಗರ, ಬೆಮೆಲ್ ನಗರ
  4. ನವೀನ್ ಬಿನ್ ಜಯರಾಜ್, ೩೫ ವರ್ಷ, ನಂ. ೧೨, ವಿಜಯನಗರ, ಬೆಮೆಲ್ ನಗರ

ಬೇತಮಂಗಲ ಪೊಲೀಸ್ ಠಾಣೆ :

  1. ವಿಜಯ ಕುಮಾರ್‍, ೩೬ ವರ್ಷ, ವಾಟರ್‌ ವರ್ಕ್ಸ್‌, ಬೇತಮಂಗಲ
  2. ರವಿಕುಮಾರ್‍, ೨೫ ವರ್ಷ, ಕದಿರೇಗೌಡನಕೋಟೆ ಗ್ರಾಮ
  3. ಪ್ರಕಾಶ್, ೪೬ ವರ್ಷ, ಚೆನ್ನಪಲ್ಲಿ ಗ್ರಾಮ
  4. ವೆಂಕಟೇಶಪ್ಪ, ೪೯ ವರ್ಷ, ರೆಡ್ಡಿಹಳ್ಳಿ ಗ್ರಾಮ.

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ:ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s