ದಿನದ ಅಪರಾಧಗಳ ಪಕ್ಷಿನೋಟ 27 ನೇ ನವೆಂಬರ್‌ 2015 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:27.11.2015 ರಂದು  ಬೆಳಿಗ್ಗೆ  10.00  ಗಂಟೆಯಿಂದ  ಸಂಜೆ 05.00 ಗಂಟೆ ಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಸಾಮಾನನ್ಯ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 27.11.2015 ರಂದು ದೂರುದಾರರಾದ ಶ್ರೀ. ನಾಗಪ್ಪ ಬಿನ್‌ ವೆಂಕಟೇಶಪ್ಪ  ಹಿರೇಕರಪನಹಳ್ಳಿ ಗ್ರಾಮದವರು ನೀಡಿದ ದೂರಿನಲ್ಲಿ ದಿನಾಂಕ 22.11.2015  ರಂದು ಬಂಗಾರಪೇಟೆ ಓಸ್ವಾಲ್ ಸಮೀಪ ಇರುವ ವೆಂಕಿ ಶಾಮಿಯಾನ ಸಪ್ಲೆಯರ್ಸ್ ಅಂಗಡಿಯಲ್ಲಿ ಯಾರೋ ಕಳ್ಳರು ಶಾಮಿಯಾನ ಅಂಗಡಿಯಲ್ಲಿರುವ ವಿವಿಧ ಸಂಖ್ಯೆ 13 ಅಲ್ಯೂಮಿನಿಯಂ ಪಾತ್ರೆ ಮತ್ತು ಅದರ ಮೇಲೆ ಮುಚ್ಚುವ 8 ತಟ್ಟೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅವುಗಳ ಬೆಲೆ ಸುಮಾರು 40000/- ರೂಗಳಾಗಿರುತ್ತದೆ.

-ದೊಂಬಿ : ಇಲ್ಲ

-ಮೋಸ: ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ- ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : 04

ಚಾಂಪಿಯನ್‌‌ರೀಫ್ಸ್‌ ಪೊಲೀಸ್‌ ಠಾಣೆಯಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವಂತೆ ವರ್ತಿಸುತ್ತಿದ್ದ ಈ ಕೆಳಕಂಡ ಆಸಾಮಿಯ ವಿರುದ್ದ ಭದ್ರತಾ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿರುತ್ತದೆ.

  1. ಆಶೋಕ್‌‌ ಬಿನ್‌ ದೇವಸಗಾಯಂ 26 ವರ್ಷ, ನಂ 101,  ಜಿ. ಬ್ಲಾಕ್‌ ಚಾಂಪಿಯನ್‌ರೀಫ್ಸ್‌ ಕೆ.ಜಿ.ಎಫ್‌
  2. ನಾಗರಾಜ್‌ ಬಿನ್‌ ಪರುಮಾಳ್‌ 42 ವರ್ಷ, ಲಕ್ಷ್ಮಿಕಾಂತ್‌ ಲೇಔಟ್‌  ಚಾಂಪಿಯನ್‌ರೀಫ್ಸ್‌ ಕೆ.ಜಿ.ಎಫ್‌

ಬಂಗಾರಪೇಟೆ  ಪೊಲೀಸ್‌ ಠಾಣೆಯಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವಂತೆ ವರ್ತಿಸುತ್ತಿದ್ದ ಈ ಕೆಳಕಂಡ ಆಸಾಮಿಯ ವಿರುದ್ದ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಾಗಿರುತ್ತದೆ.

  1. ಲಿಯಾಖತ್‌ಪಾಷ  43 ವರ್ಷ, ನಂ 196 ಕಾರೋನೇಷನ್‌ ಟೌನ್‌, ಬಂಗಾರಪೇಟೆ

ಬೆಮೆಲ್‌ ನಗರ  ಪೊಲೀಸ್‌ ಠಾಣೆಯಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವಂತೆ ವರ್ತಿಸುತ್ತಿದ್ದ ಈ ಕೆಳಕಂಡ ಆಸಾಮಿಯ ವಿರುದ್ದ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಾಗಿರುತ್ತದೆ.

  1. ಸ್ಟೀಫನ್‌ ಬಿನ್‌ ಜಯಪಾಲ್‌ 37 ವರ್ಷ, ನಂ 216 ನ್ಯೂ ಮಾಡಲ್‌ ಹೌಸ್‌, ಕೋರಮಂಡಲ್‌ ಕೆ.ಜಿ.ಎಫ್‌

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ:01

ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 27.11.2015 ರಂದು ದೂರುದಾರರಾದ ಶ್ರೀಮತಿ ವೆಂಕಟಮ್ಮ ಪೋಲೇನಹಳ್ಳಿ ಗ್ರಾಮದವರು ನೀಡದ ದೂರಿನಲ್ಲಿ ನಾಗರಾಜ ರವರಿಗೆ ಈಗ್ಗೆ ಸುಮಾರು ವರ್ಷಗಳಿಂದ ಹೊಟ್ಟೆನೋವು ಬರುತ್ತಿದ್ದು, ಆಸ್ವತ್ರೆಯಲ್ಲಿ  ಚಿಕಿತ್ಸೆ ಕೊಡಿಸಿದರೂ ಸಹ ವಾಸಿಯಾಗದೇ ಇದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 27.11.2015 ರಂದು ಬೆಳಿಗ್ಗೆ 8-00 ಗಂಟೆಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ  ಅವರ ಮನೆಯಲ್ಲಿ ಕಬ್ಬಿಣದ ಪೈಪಿಗೆ  ನಾಗರಾಜ್‌  40 ವರ್ಷ, ಪೋಲೇನಹಳ್ಳಿ ಗ್ರಾಮದವರು  ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

 

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

 

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s