ದಿನದ ಅಪರಾಧಗಳ ಪಕ್ಷಿನೋಟ 22ನೇ ನವೆಂಬರ್‍ 2015

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 21.11.2015 ರಂದು ಸಂಜೆ 05.00 ಗಂಟೆ ಯಿಂದ ದಿನಾಂಕ 22.11.2015 ರಂದು ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :  01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸೈಯದ್ ಷಫಿ ಬಿನ್ ಸೈಯಸ್ ಜಲ್ಲಾದೀನ್, ಟಿಪ್ಪುನಗರ, ಬೇತಮಂಗಲ ರವರು ನೀಡಿದ ದೂರಿನಲ್ಲಿ,  ದಿನಾಂಕ-19-11-2015 ರಂದು ದೂರುದಾರರು ದ್ವಿಚಕ್ರ ವಾಹನ ಟಿವಿಎಸ್ ಎಕ್ಸೆಲ್ ಸಂಖ್ಯೆ ಕೆಎ-07-ಹೆಚ್.197 ರಲ್ಲಿ  ತನ್ನ ಬಾಮೈದನಾದ ನವಾಜ್ ಪಾಷ ರವರೊಂಧಿಗೆ ಸುಂದರಪಾಳ್ಯದಿಂದ ಬೇತಮಂಗಲಕ್ಕೆ ಹೋಗಲು ರಾಮಸಾಗರ ಕ್ರಾಸ್ ಬಳಿ ಹೋಗುತ್ತಿದ್ದಾಗ ಟೆಂಪೋ ಸಂಖ್ಯೆ ಕೆ-03-4932 ರ ಚಾಲಕ ತನ್ನ ಟೆಂಪೋವನ್ನು ಅತಿವೇಗ ಮತ್ತು ಅಜಗಾರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಾಮಸಾಗರ ಕ್ರಾಸ್ ಬಳಿ ದೂರುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದೂರುದಾರರು ಮತ್ತು  ನವಾಜ್ ಪಾಷ ರವರು ವಾಹನ ಸಮೇತ ಕೆಳಗೆ ಬಿದ್ದು, ದೂರುದಾರರಿಗೆ ಮತ್ತು  ನವಾಜ್ ಪಾಷ ರವರಿಗೆ ರಕ್ತಗಾಯಗಳಾಗಿರುತ್ತೆ. ನಂತರ ಟೆಂಪೋ ಚಾಲಕ ಟೆಂಪೋವನ್ನು ಸ್ಥಳದಲ್ಲಿಯೇ ನಿಲ್ಲಿಸಿ ಅಲ್ಲಿಂದ ಪರಾರಿಯಾಗಿರುತ್ತಾನೆ.

-ಭದ್ರತಾ ಕಾಯ್ದೆ : 17

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವಂತೆ ವರ್ತಿಸುತ್ತಿದ್ದ ಈ ಕೆಳಕಂಡ ಆಸಾಮಿಗಳ ವಿರುದ್ದ ಭದ್ರತಾ ಕಾಯ್ದೆಯಡಿ ಪ್ರತ್ಯೇಕವಾಗಿ ಪ್ರಕರಣಗಳು ದಾಖಲಾಗಿರುತ್ತದೆ.

  1.  ಎಡ್ವ್‌ನ್‌, 26 ವರ್ಷ, ಸುಸೈಪಾಳ್ಯಂ, ಆಂಡ್ರಸನ್‌‌ಪೇಟೆ
  2.  ಲೂರ್ದನಾಥನ್‌ ಬಿನ್‌ ಸಾಲೋಮನ್‌, 38 ವರ್ಷ, ಸುಸೈಪಾಳ್ಯಂ, ಆಂಡ್ರಸನ್‌‌ಪೇಟೆ
  3. ಬಿಲ್ಲಾ, 30  ವರ್ಷ, ಸುಸೈಪಾಳ್ಯಂ, ಆಂಡ್ರಸನ್‌‌ಪೇಟೆ
  4. ಟೋನಿ, 23 ವರ್ಷ, ಸುಸೈಪಾಳ್ಯಂ, ಆಂಡ್ರಸನ್‌‌ಪೇಟೆ

ಚಾಂಪಿಯನ್‌‌ರೀಫ್ಸ್‌ ಪೊಲೀಸ್‌ ಠಾಣೆಯಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವಂತೆ ವರ್ತಿಸುತ್ತಿದ್ದ ಈ ಕೆಳಕಂಡ ಆಸಾಮಿಗಳ ವಿರುದ್ದ ಭದ್ರತಾ ಕಾಯ್ದೆಯಡಿ ಪ್ರತ್ಯೇಕವಾಗಿ ಪ್ರಕರಣಗಳು ದಾಖಲಾಗಿರುತ್ತದೆ.

  1. ಸತ್ತೀಶ್‌‌, ಬಿನ್‌ ರವಿ. 30 ವರ್ಷ, ನಂ 130 ಎಂ.ಎಲ್‌ ಬ್ಲಾಕ್‌, ಚಾಂಪಿಯನ್‌ರೀಫ್ಸ್‌
  2. ಗಿರ್ಲ್ಬ್‌ರ್ಟ್‌ ಬಿನ್‌‌. ಐಸಾಕ್‌, 55 ವರ್ಷ, ನಂ. 52 ಬಿ. ಬ್ಲಾಕ್‌, ಚಾಂಪಿಯನ್‌ರೀಫ್ಸ್‌
  3. ಅನ್ಬ್‌ಲಗನ್‌ ಬಿನ್‌ ಅರುಮುಗಂ , 50 ವರ್ಷ, ನಂ 61, ಶಿವನಗರ,  ಚಾಂಪಿಯನ್‌ರೀಫ್ಸ್‌
  4. ಅಪ್ಪನ್‌ ಬಿನ್‌ ದಯಾಲನ್‌, 35 ವರ್ಷ, ನಂ 72 ಆರ್‌ ಬ್ಲಾಕ್‌ , ಚಾಂಪಿಯನ್‌ರೀಫ್ಸ್‌

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವಂತೆ ವರ್ತಿಸುತ್ತಿದ್ದ ಈ ಕೆಳಕಂಡ ಆಸಾಮಿಗಳ ವಿರುದ್ದ ಭದ್ರತಾ ಕಾಯ್ದೆಯಡಿ ಪ್ರತ್ಯೇಕವಾಗಿ ಪ್ರಕರಣಗಳು ದಾಖಲಾಗಿರುತ್ತದೆ.

  1. ಕುಮಾರ್‍ ಬಿನ್ ಗೋಪಾಲ್, ಬಿ. ಬ್ಲಾಕ್, ಅಶೋಕ್‌ ನಗರ, ಕೆ.ಜಿ.ಎಫ್
  2. ಶಶಿಕುಮಾರ್‍ ಬಿನ್ ಕಾಳಿಯಪ್ಪ, 40 ವರ್ಷ, ಸ್ವಾಮಿನಾಥಪುರಂ, ಕೆ.ಜಿ.ಎಫ್
  3. ಆಂತೋಣಿ ಬಿನ್ ಜಾನ್, ಗಾಂಧಿನಗರ, ಕೆ.ಜಿ.ಎಫ್
  4. ಹೆನ್ರಿ ಬಿನ್ ಗಂಗಾಧರ್‍, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್
  5. ಆನಂದರಾಜ್ ಬಿನ್ ಕಣ್ಣನ್, 58 ವರ್ಷ, ಅಶೋಕ್‌ ನಗರ, ಕೆ.ಜಿ.ಎಫ್
  6. ಶ್ರೀನಿವಾಸ್ ಬಿನ್ ಮುನಿಕೃಷ್ಣಪ್ಪ, 45 ವರ್ಷ ಪಾರಾಂಡಹಳ್ಳಿ.
  7. ಪೂರಂಗವನ್ ಬಿನ್ ರಾಮ್‌ಗೋಪಾಲ್, ಪಟೇಲ್ ಸ್ಟ್ರೀಟ್, ಉರಿಗಾಂಪೇಟ್, ಕೆ.ಜಿ.ಎಫ್

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವಂತೆ ವರ್ತಿಸುತ್ತಿದ್ದ ಈ ಕೆಳಕಂಡ ಆಸಾಮಿಗಳ ವಿರುದ್ದ ಭದ್ರತಾ ಕಾಯ್ದೆಯಡಿ ಪ್ರತ್ಯೇಕವಾಗಿ ಪ್ರಕರಣಗಳು ದಾಖಲಾಗಿರುತ್ತದೆ.

  1. ಅರುಣ್ ಕುಮಾರ್‍ ಬಿನ್ ಗಣೇಶ್, 48 ವರ್ಷ, ಹುನಸನಹಳ್ಳಿ ಗ್ರಾಮ, ಬಂಗಾರಪೇಟೆ
  2. ಶಿವರಾಜ್ ಬಿನ್ ಸುಸೈನಾಥನ್, 50 ವರ್ಷ, ಗಂಗಮ್ಮನಪಾಳ್ಯ, ಬಂಗಾರಪೇಟೆ.

-ಇತರೆ ಪ್ರಕರಣಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮೇಕೆ ಮರಿಗಳನ್ನು ಸಾಯಿಸಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ರಾಮಕ್ಕ ಕೋಂ ಮುನಿಯಪ್ಪ, ಹುಲ್ಕೂರು ಗ್ರಾಮ ರವರು ನೀಡಿದ ದೂರಿನಲ್ಲಿ,  ದೂರುದಾರರಿಗೆ ಹಾಗೂ ಆರೋಪಿಗಳಾದ ಚಿನ್ನಪ್ಪಯ್ಯ, ರಘು, ನಾಗರಾಜ್, ನಾರಾಯಣಪ್ಪ ಮತ್ತು ಅಶೋಕ್ ರವರುಗಳಿಗೆ  ಹಿಂದಿನಿಂದಲು ಜಮೀನಿನ ವಿಚಾರದಲ್ಲಿ ವಿವಾದಗಳಿದ್ದು ಇದೇ ವಿಚಾರದಲ್ಲಿ ದಿನಾಂಕ. 20.11.2015 ರಂದು ಸಂಜೆ 4.00 ಗಂಟೆಯಲ್ಲಿ ಆರೋಪಿಗಳು ದೂರುದಾರರ ಹೊಲದಲ್ಲಿರುವ ಗುಡಿಸಲು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ,  9 ಮೇಕೆ ಮರಿಗಳನ್ನು ಕತ್ತು ಹಿಸುಕಿ  ಸಾಯಿಸಿ 20,000 ರೂ ಗಳಷ್ಟು ನಷ್ಟವುಂಟುಮಾಡಿರುತ್ತಾರೆ.

-ಅಸ್ವಾಭಾವಿಕ ಮರಣ: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s