ದಿನದ ಅಪರಾಧಗಳ ಪಕ್ಷಿನೋಟ 10ನೇ ನವೆಂಬರ್‍ 2015

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:09.11.2015 ರಂದು ಸಂಜೆ 5.00 ಗಂಟೆಯಿಂದ ದಿನಾಂಕ 10.11.012 ರಂದು  ಬೆಳಿಗ್ಗೆ 10.00 ಗಂಟೆಯ ವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಬ್ಕಾರಿ ಕಾಯ್ದೆ: ಇಲ್ಲ

-ಅಸ್ವಾಭಾವಿಕ ಮರಣ: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಎಸ್.ಸಿ./ಎಸ್.ಟಿ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದೂರುದಾರರಾದ ಶ್ರೀ. ಎ.ಕೃಷ್ಣಪ್ಪ ಬಿನ್ ಲೇಟ್ ಅಕ್ಕಣ್ಣಪ್ಪ, ಕೆ.ಹೆಚ್.ಬಿ ಕಾಲೋನಿ, ಶಾಂತಿನಗರ, ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ,  ಬಂಗಾರಪೇಟೆಯ ಶಾಂತಿನಗರದಲ್ಲಿ ಪುರಸಬೆ ಖಾತಾ ನಂಬರ್ 2608/5218 ರಲ್ಲಿ ಇರುವ 30*30 ಅಡಿಗಳ ಸ್ವತ್ತನ್ನು ದಿನಾಂಕ:17.04.1988 ರಂದು ಬಂಗಾರಪೇಟೆ ಸಬ್-ರಿಜಿಸ್ಟರ್ ಕಛೇರಿಯಲ್ಲಿ ದೂರುದಾರರು ಶುದ್ದಕ್ರಯ ಮಾಡಿಕೊಂಡಿದ್ದು, ಸದರಿ ಸ್ವತ್ತನ್ನು ಆರೋಪಿ ಮಲ್ಲಿಕಮ್ಮ ಕೋಂ ಸೆಲ್ವರಾಜ್, ಕಾರಹಳ್ಳಿ  ರವರಿಗೆ ಸುಮಾರು 05 ವರ್ಷದಿಂದ ಬಾಡಿಗೆಗೆ ನೀಡಿದ್ದು, ದೂರುದಾರರಿಗೆ ಗೊತ್ತಿಲ್ಲದೆ ಆರೋಪಿ ಮಲ್ಲಿಕಮ್ಮ ರವರು ಆರೋಪಿ ಎ.ಕೃಷ್ಣಪ್ಪ ಬಿನ್ ಅಂಕಣಪ್ಪ @ ರಾಘವನ್ ರವರನ್ನು ಸ್ವತ್ತಿನ ಮಾಲೀಕರೆಂದು ನಕಲಿಯಾಗಿ  ಮತ್ತು ಸುಳ್ಳು ದಾಖಲಾತಿಗಳನ್ನು ಸೃಷ್ಠಿಸಿ ದೂರುದಾರರ ಸ್ವತ್ತನ್ನು ದಿನಾಂಕ:10.06.2015 ರಂದು ಬಂಗಾರಪೇಟೆ ಸಬ್-ರಿಜಿಸ್ಟರ್ ಕಛೇರಿಯಲ್ಲಿ ಆರೋಪಿ ಮಲ್ಲಿಕ್ಕಮ್ಮ ರವರ ಹೆಸರಿಗೆ ನೊಂದಣಿ ಮಾಡಿಸಿಕೊಳ್ಳುವುದರ ಮೂಲಕ ಪರಿಶಿಷ್ಟ ಜಾತಿಗೆ ಸೇರಿದ ದೂರುದಾರ ಎ.ಕೃಷ್ಣಪ್ಪ ರವರಿಗೆ ಮೋಸಮಾಡಿರುತ್ತಾರೆ. ಸುಳ್ಳು ದಾಖಲಾತಿಗಳನ್ನು ಸೃಷ್ಠಿಸಲು ಕೆ.ಪಿ. ಚಿನ್ನರಾಜು ಬಿನ್ ಪೆರುಮಾಳಪ್ಪ, ಕಾರಹಳ್ಳಿ,  ಆರ್.ಮುನೇಶ್ ಬಿನ್ ರಾಮಕೃಷ್ಣಪ್ಪ, ಬಂಗಾರಪೇಟೆ, ನಾರಾಯಣಸ್ವಾಮಿ ಬಿನ್ ಯರಪ್ಪ, ಕಾರಹಳ್ಳಿ, ರಮೇಶ್ ಬಿನ್ ವೀರಭದ್ರಪ್ಪ, ಚಿಕ್ಕಕಳವಂಚಿ, ವೆಂಕಟರಾಮಪ್ಪ ಬಿನ್ ಮುನೆಪ್ಪ, ಕಾರಹಳ್ಳಿ ರವರು ಸಹಕರಿಸಿರುತ್ತಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s