ದಿನದ ಅಪರಾಧಗಳ ಪಕ್ಷಿನೋಟ 30.10.2015 ರ ಸಂಜೆ

 ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 30.10.2015 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 05.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : 01.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ನಾಪತ್ತೆ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 30.10.2015 ರಂದು ದೂರುದಾರರಾದ ಶ್ರೀಮತಿ ಭಾಗ್ಯಮ ಕೋಂ ರಾಜಪ್ಪ, ಬೂದಿಕೋಟೆ ಗ್ರಾಮದವರು ನೀಡದ ದೂರಿನಲ್ಲಿ. ದಿನಾಂಕ 19.10.2015 ರಂದು ದೂರುದಾರರ ಮಗಳಾದ ಕು// ಕಾವೇರಿ, 19 ವರ್ಷ, ರವರು ಅಂಗಡಿಗೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೋದವಳು ಮತ್ತೆ ವಾಪಸ್ಸು ಬಂದಿರುವುದಿಲ್ಲ.

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :  ಇಲ್ಲ

-ಭದ್ರತಾ ಕಾಯ್ದೆ : 08

ದಿನಾಂಕ 31.10.2015 ರಂದು ಕೆ.ಜಿ.ಎಫ್ ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಸಭೆ ಇರುವುದರಿಂದ ಯಾವುದೇ ಅಹಿತಕರ ಘಟಣೆ ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಈ ಕೆಳಕಂಡ ರೌಡಿ ಆಸಾಮಿಗಳ ವಿರುದ್ಧ ಭದ್ರತಾ ಕಾಯ್ದೆ ಅಡಿಯಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಾಗಿರುತ್ತದೆ.

ಚಾಂಪಿಯನ್ ರೀಪ್ಸ್ ಪೊಲೀಸ್ ಠಾಣೆ (4 ಪ್ರತ್ಯೇಕ ಪ್ರಕರಣಗಳು)

  1. ವಿಷ್ಣು ಬಿನ್ ಮನೋಗರನ್, ಜಿ- ಬ್ಲಾಕ್, ಚಾಂಪಿಯನ್ ರೀಪ್ಸ್, 2. ಲಿಯೋ ಪ್ರಾಂಕ್ ಬಿನ್ ಮಾರನೆ, ಜಿ- ಬ್ಲಾಕ್, ಚಾಂಪಿಯನ್ ರೀಪ್ಸ್, 3. ಸಂಪತ್ ಬಿನ್ ಸಿಂಗಾರಂ, ಜಿ- ಬ್ಲಾಕ್, ಚಾಂಪಿಯನ್ ರೀಪ್ಸ್, 4.ಸುಸೈಪಾಲ್ ಬಿನ್ ಆರುಮುಗಂ, ಬಿ-ಟೈಲ್ ಬ್ಲಾಕ್

ಮಾರಿಕುಪ್ಪಂ ಪೊಲೀಸ್ ಠಾಣೆ (3 ಪ್ರತ್ಯೇಕ ಪ್ರಕರಣಗಳು)

  1. ವಿಜಯ್ ಕುಮಾರ್‍ ಬಿನ್ ಶಿವಪ್ರಕಾಶಂ, ಪಂಡಾರಂ ಲೈನ್, ಮಾರಿಕುಪ್ಪಂ, 2. ಉದಯ್‌ ರಾಜ್ ಬಿನ್ ಶಿವನಂದನ್‌, ಪ್ರಾಂಕ್ & ಕೋ, 3. ಅಬ್ಬು @ ವಿಜಯ್ ಕುಮಾರ್‍ ಬಿನ್ ಆನಂದನ್‌, , ಪ್ರಾಂಕ್ & ಕೋ.

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆ (1 ಪ್ರಕರಣ)

  1. ವಿನೋದ್ ಬಿನ್ ಯಾಕೂಬ್, ಲೂರ್ದುನಗರ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s