ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 30.10.2015 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 05.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.
-ಕೊಲೆ : ಇಲ್ಲ
-ಕೊಲೆಗೆ ಪ್ರಯತ್ನ : ಇಲ್ಲ
-ಡಕಾಯತಿ : ಇಲ್ಲ
-ಸುಲಿಗೆ :ಇಲ್ಲ
-ಕನ್ನ ಕಳುವು : ಇಲ್ಲ
-ಕಳವು ಪ್ರಕರಣ : ಇಲ್ಲ
-ಸಾಮಾನ್ಯ ಕಳುವು : ಇಲ್ಲ
-ದೊಂಬಿ : ಇಲ್ಲ
-ಮೋಸ: ಇಲ್ಲ
-ಹಲ್ಲೆ : ಇಲ್ಲ
-ಅಪಹರಣ : ಇಲ್ಲ
-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ
-ಮನುಷ್ಯ ನಾಪತ್ತೆ : 01.
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ನಾಪತ್ತೆ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 30.10.2015 ರಂದು ದೂರುದಾರರಾದ ಶ್ರೀಮತಿ ಭಾಗ್ಯಮ ಕೋಂ ರಾಜಪ್ಪ, ಬೂದಿಕೋಟೆ ಗ್ರಾಮದವರು ನೀಡದ ದೂರಿನಲ್ಲಿ. ದಿನಾಂಕ 19.10.2015 ರಂದು ದೂರುದಾರರ ಮಗಳಾದ ಕು// ಕಾವೇರಿ, 19 ವರ್ಷ, ರವರು ಅಂಗಡಿಗೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೋದವಳು ಮತ್ತೆ ವಾಪಸ್ಸು ಬಂದಿರುವುದಿಲ್ಲ.
-ಜೂಜಾಟ ಕಾಯ್ದೆ : ಇಲ್ಲ
-ಅಪಘಾತಗಳು : ಇಲ್ಲ
-ಭದ್ರತಾ ಕಾಯ್ದೆ : 08
ದಿನಾಂಕ 31.10.2015 ರಂದು ಕೆ.ಜಿ.ಎಫ್ ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಸಭೆ ಇರುವುದರಿಂದ ಯಾವುದೇ ಅಹಿತಕರ ಘಟಣೆ ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಈ ಕೆಳಕಂಡ ರೌಡಿ ಆಸಾಮಿಗಳ ವಿರುದ್ಧ ಭದ್ರತಾ ಕಾಯ್ದೆ ಅಡಿಯಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಾಗಿರುತ್ತದೆ.
ಚಾಂಪಿಯನ್ ರೀಪ್ಸ್ ಪೊಲೀಸ್ ಠಾಣೆ (4 ಪ್ರತ್ಯೇಕ ಪ್ರಕರಣಗಳು)
- ವಿಷ್ಣು ಬಿನ್ ಮನೋಗರನ್, ಜಿ- ಬ್ಲಾಕ್, ಚಾಂಪಿಯನ್ ರೀಪ್ಸ್, 2. ಲಿಯೋ ಪ್ರಾಂಕ್ ಬಿನ್ ಮಾರನೆ, ಜಿ- ಬ್ಲಾಕ್, ಚಾಂಪಿಯನ್ ರೀಪ್ಸ್, 3. ಸಂಪತ್ ಬಿನ್ ಸಿಂಗಾರಂ, ಜಿ- ಬ್ಲಾಕ್, ಚಾಂಪಿಯನ್ ರೀಪ್ಸ್, 4.ಸುಸೈಪಾಲ್ ಬಿನ್ ಆರುಮುಗಂ, ಬಿ-ಟೈಲ್ ಬ್ಲಾಕ್
ಮಾರಿಕುಪ್ಪಂ ಪೊಲೀಸ್ ಠಾಣೆ (3 ಪ್ರತ್ಯೇಕ ಪ್ರಕರಣಗಳು)
- ವಿಜಯ್ ಕುಮಾರ್ ಬಿನ್ ಶಿವಪ್ರಕಾಶಂ, ಪಂಡಾರಂ ಲೈನ್, ಮಾರಿಕುಪ್ಪಂ, 2. ಉದಯ್ ರಾಜ್ ಬಿನ್ ಶಿವನಂದನ್, ಪ್ರಾಂಕ್ & ಕೋ, 3. ಅಬ್ಬು @ ವಿಜಯ್ ಕುಮಾರ್ ಬಿನ್ ಆನಂದನ್, , ಪ್ರಾಂಕ್ & ಕೋ.
ಆಂಡ್ರಸನ್ಪೇಟೆ ಪೊಲೀಸ್ ಠಾಣೆ (1 ಪ್ರಕರಣ)
- ವಿನೋದ್ ಬಿನ್ ಯಾಕೂಬ್, ಲೂರ್ದುನಗರ, ಆಂಡ್ರಸನ್ಪೇಟೆ, ಕೆ.ಜಿ.ಎಫ್
-ಇತರೆ ಪ್ರಕರಣಗಳು : ಇಲ್ಲ
-ಅಸ್ವಾಭಾವಿಕ ಮರಣ: ಇಲ್ಲ
-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.