ದಿನದ ಅಪರಾಧಗಳ ಪಕ್ಷಿನೋಟ 25ನೇ ಅಕ್ಟೋಬರ್‍ 2015

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 24.10.2015 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 25.10.2015 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: ಇಲ್ಲ

-ಹಲ್ಲೆ :ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : 02

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ 02  ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀ. ಪ್ರಸಾದ್ ಬಿನ್ ಶಂಕರರೆಡ್ಡಿ, ಜಂಗಮಹೊಸಹಳ್ಳಿ ಗ್ರಾಮ, ಮುಳಬಾಗಿಲು ತಾಲ್ಲೂಕು ರವರು ನೀಡಿದ ದೂರಿನಲ್ಲಿ, ದಿನಾಂಕ:20-10-2015 ರಂದು ಸಂಜೆ 18-30 ಗಂಟೆಯಲ್ಲಿ ದೂರುದಾರರು ಅವರ ಗ್ರಾಮದ ಚೆನ್ನಾರೆಡ್ಡಿ ರವರೊಂದಿಗೆ ಟಿವಿಎಸ್ ಹೆವಿ ಡ್ಯೂಟಿ ದ್ವಿ ಚಕ್ರ ವಾಹನದಲ್ಲಿ ತನ್ನ ಗ್ರಾಮದಿಂದ ಸುಂದರಪಾಳ್ಯಕ್ಕೆ ಬರಲು ತಲ್ಲಪಲ್ಲಿ ಗ್ರಾಮದ ಗೇಟ್ ಬಳಿ ಬರುತ್ತಿದ್ದಾಗ,   ಈಚರ್ ವಾಹನ ಸಂಖ್ಯೆ AP-03-K-2138 ರ ಚಾಲಕನು ವಿಕೋಟೆ ಕಡೆಯಿಂದ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ದೂರುದಾರರು ಮತ್ತು ಚೆನ್ನಾರೆಡ್ಡಿ ದ್ವಿಚಕ್ರ ವಾಹನ ಸಮೇತ  ಕೆಳಗೆ ಬಿದ್ದಿದ್ದು, ಚೆನ್ನಾರೆಡ್ಡಿ ಹಾಗೂ ದೂರುದಾರರಿಗೆ ರಕ್ತಗಾಯಗಾಳಗಿರುತ್ತೆ.

ದೂರುದಾರರಾದ ಶ್ರೀ. ಮುರಳೀಧರ ಬಿನ್ ವೆಂಕಟರಾಮಪ್ಪ, ಸುವರ್ಣಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ನೀಡಿದ ದೂರಿನಲ್ಲಿ, ದಿನಾಂಕ. 24.10.2015 ರಂದು ರಾತ್ರಿ 8.15 ಗಂಟೆಯಲ್ಲಿ ಕೇಶವಮೂರ್ತಿ, ಕುಪ್ಪಂಪಾಳ್ಯ, ಮುಳಬಾಗಿಲು ತಾಲ್ಲೂಕು ರವರು ವಿಕೋಟೆ ಕಡೆಯಿಂದ ಎನ್.ಜಿ ಹುಲ್ಕೂರು ಕಡೆಗೆ ಟಿವಿಎಸ್ ವಿಕ್ಟರ್ ಸಂಖ್ಯೆ ಕೆಎ-04-ಇಜೆ-7032 ದ್ವಿಚಕ್ರವಾಹನದಲ್ಲಿ ಕದಿರಿಗಾನಕುಪ್ಪ ಗೇಟ್ ಬಳಿ ಹೋಗುತ್ತಿದ್ದಾಗ, ಎನ್.ಜಿ ಹುಲ್ಕೂರು ಕಡೆಯಿಂದ ಇನ್ನೋವಾ ಕಾರು ಸಂಖ್ಯೆ ಕೆಎ-07-ಎಂ-3570 ರ ಚಾಲಕನು ಸದರಿ ಕಾರನ್ನು ಅತಿ ವೇಗ ಮತ್ತು ಅಜಾಗುರುಕತೆಯಿಂದ ಚಲಾಯಿಸಿಕೊಂಡು ಬಂದು ಟಿವಿಎಸ್ ವಿಕ್ಟರ್ ದ್ವಿಚಕ್ರವಾಹನಕ್ಕೆ ಅಪಘಾತ ಮಾಡಿದ ಪ್ರಯುಕ್ತ ದ್ವಿಚಕ್ರವಾಹನದ ಸವಾರ ಕೇಶವ ಮೂರ್ತಿ ರಸ್ತೆಯ ಮೇಲೆ ಬಿದ್ದು, ತಲೆಯ ಹಿಂಬಾಗ, ಹೊಟ್ಟೆಯ ಮೇಲೆ, ಬಲಮುಂಗೈ ಮೇಲೆ ರಕ್ತ ಗಾಯಗಳಾಗಿ, ಕಿವಿ ಮತ್ತು ಮೂಗಿನಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ.

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s