ದಿನದ ಅಪರಾಧಗಳ ಪಕ್ಷಿನೋಟ 13ನೇ ಅಕ್ಟೋಬರ್‍ 2015

 ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 13.10.2015 ರಂದು  ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00  ಗಂಟೆಯವರೆಗೆ  ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು :

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : 02

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ 02 ಭದ್ರತಾ ಕಾಯ್ದೆ ಪ್ರಕರಣಗಳು ದಾಖಲಾಗಿರುತ್ತದೆ.

ದಿನಾಂಕ 13-10-2013 ರಂದು  ಬೆಳಿಗ್ಗೆ 10-30 ಗಂಟೆಯಲ್ಲಿ ಹೆಚ್.ಸಿ ಶ್ರೀ. ಲೋಕನಾಥ್ ರವರು  ಗಸ್ತು ಮಾಡುತ್ತಿದ್ದಾಗ ಬಿ.ಜಿ.ಎಂ.ಎಲ್ ಶಾಲೆಯ ಬಳಿ ಇದ್ದ ಅಸ್ಲಾಂ ಬಿನ್ ಜಬ್ಬಾರ್, 28 ವರ್ಷ,  ಜನತಾ ಮನೆಗಳು, ಪಂಡಾರಂಲೈನ್, ಮಾರಿಕುಪ್ಪಂ ಎಂಬುವನು ಕಳವು ಮಾಡುವ ಉದ್ದೇಶದಿಂದ ಇರುವ ಅನುಮನದ ಮೇಲೆ ಠಾಣೆಗೆ ಕರೆತಂದು  ಕ್ರಮ ಜರುಗಿಸಿರುತ್ತಾರೆ.

ದಿನಾಂಕ 13-10-2013 ರಂದು  ಬೆಳಿಗ್ಗೆ 09-30 ಗಂಟೆಯಲ್ಲಿ ಹೆಚ್.ಸಿ ಶ್ರೀ. ಶಿವಣ್ಣ ರವರು ಗಸ್ತು ಮಾಡುತ್ತಿದ್ದಾಗ ಈಡನ್ಸ್ ಶಾಲೆಯ ಬಳಿ ಇದ್ದ ರಿಚರ್ಡ್ ಬಿನ್ ಸಗಾಯಂ, 27 ವರ್ಷ, ಎಡಿಸಿ ಜನಾಂಗ, ಜನತಾ ಮನೆಗಳು, ಪಂಡಾರಂಲೈನ್, ಮಾರಿಕುಪ್ಪಂ ಎಂಬುವನು ಶಾಲೆಯ ಬಳಿ ಕಳವು ಮಾಡುವ ಉದ್ದೇಶದಿಂದ ಇರುವ ಅನುಮಾನದ ಮೇಲೆ ಠಾಣೆಗೆ ಕರೆತಂದು ಕ್ರಮ ಜರುಗಿಸಿರುತ್ತಾರೆ.

-ಇತರೆ ಪ್ರಕರಣಗಳು: ಇಲ್ಲ

-ಅಸ್ವಾಭಾವಿಕ ಮರಣ: ‌ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s