ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 17.09.2015 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.
-ಕೊಲೆ : ಇಲ್ಲ
-ಕೊಲೆಗೆ ಪ್ರಯತ್ನ : ಇಲ್ಲ
-ಡಕಾಯತಿ : ಇಲ್ಲ
-ಸುಲಿಗೆ :ಇಲ್ಲ
-ಕನ್ನ ಕಳುವು : ಇಲ್ಲ
-ಕಳವು ಪ್ರಕರಣ : ಇಲ್ಲ
-ಸಾಮಾನ್ಯ ಕಳುವು : ಇಲ್ಲ
-ದೊಂಬಿ : ಇಲ್ಲ
-ಹಲ್ಲೆ : ಇಲ್ಲ
-ಅಪಹರಣ : ಇಲ್ಲ
-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ
-ಮನುಷ್ಯ ನಾಪತ್ತೆ : ಇಲ್ಲ
-ಜೂಜಾಟ ಕಾಯ್ದೆ : ಇಲ್ಲ
-ಅಪಘಾತಗಳು :01
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 18.09.2015 ರಂದು ದೂರುದಾರರಾದ ಶ್ರೀಮತಿ ರೋಜಾ ಕೋಂ ಶಿವಪ್ರಸಾದ್, ಚಿಕ್ಕವಲಗಮಾದಿ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ 13.09.2015 ರಂದು ಸಂಜೆ 5.00 ಗಂಟೆಗೆ ದೂರುದಾರರ ಗಂಡ ಶಿವ ಪ್ರಸಾದ್ ವಯಸ್ಸು 28 ವರ್ಷ ಚಿಕ್ಕವಲಗಮಾದಿ ಗ್ರಾಮ ರವರು ಕೆಲಸಕ್ಕೆ ಹೋಗುತ್ತೇನೆಂತ ಹೇಳಿ ತನ್ನ ದ್ವಿಚಕ್ರ ವಾಹನ ಹಿರೋ ಹೊಂಡಾ ಸಂಖ್ಯೆ ಕೆ.ಎ 02 ಹೆಚ್.ಎ 1047 ನ್ನು ಚಲಾಯಿಸಿಕೊಂಡು ಹೋದವನು ಅದೇ ದಿನ ರಾತ್ರಿ ಸುಮಾರು 8.30 ಗಂಟೆಯಲ್ಲಿ ಬಂಗಾರಪೇಟೆ ಕೆ.ಜಿ.ಎಪ್ ರಸ್ತೆ ನೇರಳೆ ಕೆರೆ ಗ್ರಾಮದ ಗೇಟ್ ಸಮೀಪ ಆಕಸ್ಮಿಕವಾಗಿ ಕೆಳಗೆ ಬಿದ್ದು ತಲೆಗೆ ಬಾರಿ ರಕ್ತ ಗಾಯವಾಗಿ ಚಿಕಿತ್ಸೆಗಾಗಿ ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು, ಚಿಕಿತ್ಸೆ ಪಲಕಾರಿಯಾಗದೆ ದಿನಾಂಕ 17.09.2015 ರಂದು ರಾತ್ರಿ 9.00 ಗಂಟೆಯಲ್ಲಿ ಮಣಿಪಾಲ್ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ.
-ಭದ್ರತಾ ಕಾಯ್ದೆ : ಇಲ್ಲ
-ಇತರೆ ಪ್ರಕರಣಗಳು:- ಇಲ್ಲ
-ಅಸ್ವಾಭಾವಿಕ ಮರಣ: ಇಲ್ಲ
-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ