ದಿನದ ಅಪರಾಧಗಳ ಪಕ್ಷಿನೋಟ 07.09.2015

 ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 06.09.2015 ರಂದು  ಸಂಜೆ 05.00 ಗಂಟೆಯಿಂದ ದಿನಾಂಕ 07.09.2015 ಬೆಳಿಗ್ಗೆ  10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಹಲ್ಲೆ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.ದಿನಾಂಕ 06.09.2015 ರಂದು ದೂರುದಾರರಾದ ಶ್ರೀ. ಜಗದೀಶ್‌, ಬಿನ್‌‌ ಸಂಜೀವಪ್ಪ, ಜುಂಜನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ 31.07.2015 ರಂದು ಬೆಳೆಗ್ಗೆ 11.00 ಗಂಟೆ ಸಮಯದಲ್ಲಿ ದೂರುದಾರರಿಗೂ ಮತ್ತು ಆರೋಪಿಗಳಿಗೂ ಅಸ್ತಿ ವಿಚಾರದಲ್ಲಿ ಗಲಾಟೆಗಳು ಮಾಡಿಕೊಂಡಿದ್ದು ಆರೋಪಿಗಳು ಶಂಕರ್‌, ನಟರಾಜ್‌, ಸಂತೋಷ್‌ ಕುಮಾರ್‌ ರವರುಗಳು ಸೇರಿ ದೂರುದಾರರ ಮನೆಯ ಹಿಂಭಾಗದಲ್ಲಿದ್ದ ಅಂಗಡಿಯ ಕಟ್ಟಡವನ್ನು ಜೇಸಿಬಿ ಮುಖಾಂತರ ತಳ್ಳಿ ಬಿಡೋಣವೆಂದು   ಮಾತನಾಡಿಕೊಂಡು ಬಂದು ಆರೋಪಿಗಳು ಕೈಗಳಿಂದ ದೂರುದಾರರ ತಮ್ಮನಾದ ನಾಗರಾಜ ರವರಿಗೆ ಹೊಡೆದು ರಕ್ತಗಾಯ ಪಡೆಸಿ, ಪ್ರಾಣ ಬೇದರಿಕೆ ಹಾಕಿರುತ್ತಾರೆ.

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಅಸ್ವಾಭಾವಿಕ ಮರಣ: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s