69ನೇ ಸ್ವಾತಂತ್ರ್ಯೋತ್ಸವದ ಶುಭಾಷಯಗಳು

ದಿನಾಂಕ 15.08.2015  ರಂದು ಬೆಳಿಗ್ಗೆ 8.00 ಗಂಟೆಗೆ 69ನೇ  ಸ್ವಾತಂತ್ರ್ಯೋತ್ಸವದ ಪ್ರಯುಕ್ತ  ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಪೊಲೀಸ್ ಅಧೀಕ್ಷಕರಾದ ಶ್ರೀ. ಹೆಚ್‌.ಆರ್‍. ಭಗವಾನ್‌ ದಾಸ್, ಐ.ಪಿ.ಎಸ್, ರವರು ಧ್ವಜಾರೋಹಣವನ್ನು ನೆರವೇರಿಸಿ ಧ್ವಜ ವಂದನೆ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಪೊಲೀಸ್ ಉಪಾಧೀಕ್ಷಕರಾದ ಶ್ರೀ. ಪುಟ್ಟಮಾದಯ್ಯ, ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಲಿಪಿಕ ಸಿಬ್ಬಂದಿಯವರು ಹಾಜರಿರುತ್ತಾರೆ. ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ಸಮಸ್ತ ನಾಗರೀಕ ಬಂಧುಗಳಿಗೆ ಶ್ರೀ. ಹೆಚ್‌.ಆರ್‍. ಭಗವಾನ್‌ ದಾಸ್, ಐ.ಪಿ.ಎಸ್ ರವರು ಸ್ವಾತಂತ್ರ್ಯೋತ್ಸವದ ಶುಭಾಷಯಗಳನ್ನು ತಿಳಿಸಿದರು.

DSC04733DSC04732DSC04741DSC04739

ದಿನಾಂಕ: 15/08/2015 ರಂದು ಬೆಳಿಗ್ಗೆ 09.00 ರಿಂದ ಮಧ್ಯಾಹ್ನ 12.00 ಗಂಟೆಯವರೆಗೆ ಕೆ.ಜಿ.ಎಫ್. ನಗರಸಭೆ ಮೈದಾನದಲ್ಲಿ ಕೆ.ಜಿ.ಎಫ್. ಶಾಸಕರಾದ ಶ್ರೀಮತಿ ವೈ.ರಾಮಕ್ಕ ರವರ ಅಧ್ಯಕ್ಷತೆಯಲ್ಲಿ 69ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಹಮ್ಮಿಕೊಂಡಿದ್ದು, ಧ್ವಜಾರೋಹಣವನ್ನು ಕೆ.ಜಿ.ಎಫ್. ಪೊಲೀಸ್ ಅಧೀಕ್ಷಕರಾದ ಶ್ರೀ ಹೆಚ್.ಆರ್‍.ಭಗವಾನ್ ದಾಸ್‌, ಐ.ಪಿ.ಎಸ್. ರವರು ನೆರವೇರಿಸಿರುತ್ತಾರೆ.  ಅತಿಥಿಗಳಾಗಿ ನಗರಸಭೆ ಅಧ್ಯಕ್ಷರಾದ ಶ್ರೀ ಎಂ.ಭಕ್ತವತ್ಸಲ, ನಗರಸಭೆ ಉಪಾಧ್ಯಕ್ಷರಾದ ಶ್ರೀ ದಾಸ್ ಚಿನ್ನಸವರಿ, ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಶಂಷುದ್ದೀನ್ ಬಾಬು, ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶ್ರೀ ಟಿ.ಆರ್‍.ಭೀಮನೀಡಿ, ಕೆಜಿಎಫ್ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಪುಟ್ಟಮಾದಯ್ಯ, ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವೆಂಕಟರಾಮರೆಡ್ಡಿ, ಕೆಜಿಎಫ್ ವಿಶೇಷ ತಹಶೀಲ್ದಾರ್‍ ಶ್ರೀ ವಿ.ಶ್ರೀನಿವಾಸಯ್ಯ ಹಾಗೂ ಸುಮಾರು 2000 ಜನ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಭಾಗವಹಿಸಿರುತ್ತಾರೆ.

DSC04760 DSC04768DSC04811

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s